Kannada Status DP - ಕನ್ನಡ ಸ್ಟೇಟಸ್

Contains Ads

ಕನ್ನಡ ಸ್ಟೇಟಸ್~ಇನ್ ಚಾಟ್ ಆಪ್ ನ ವತಿಯಿಂದ"ಕನ್ನಡ ಜನತೆಗೆ ಹೃಥಪೂರ್ವಕವಾದ ಧನ್ಯವಾದಗಳು".
ಇಲ್ಲಿಯವರೆಗೂ "ಐವತ್ತು ಸಾವಿರಕ್ಕೂ" ಹೆಚ್ಚು ಡೌನ್ಲೋಡ್ ಆಗಿ ಒಂದು ಲಕ್ಷ ಡೌನ್ಲೋಡ್ ಕಡೆಗೆ ಸಾಗುತ್ತಿರುವ ಕನ್ನಡ ಸ್ಟೇಟಸ್~ಇನ್ ಚಾಟ್ ಆಪ್ ಗೆ ನೀವುಗಳು ಇಷ್ಟು ದಿವಸ ನೀಡಿದ ಪ್ರೋತ್ಸಾಹ, ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಇನ್ನು ಮುಂದೆಯೂ ಹಾಗೆಯೇ ನೀಡಬೇಕೆಂದು ಕೇಳಿಕೊಳ್ಳುತೇವೆ.

★ ಇಲ್ಲಿಯವರೆಗೂ ಕೇವಲ ನಾವು ನೀಡಿದ ಸಂದೇಶಗಳನಷ್ಟೇ ಕನ್ನಡ ಜನತೆ ಓದಬೇಕಿತ್ತು,ಇನ್ನು ಮುಂದೆ ಹಾಗಿಲ್ಲ,ಯಾರು ಬೇಕಾದರು ತಮ್ಮ ಬಳಿಯಿರುವ ಉತ್ತಮ ಸಂದೇಶಗಳನ್ನು ಅಂದರೆ ಕಥೆ, ಕವನ,ಕವಿತೆ,ಪ್ರೇಮ ಸಂದೇಶ,ಸ್ನೇಹ,ತಾಯಿ, ಶುಭೋದಯ, ಶುಭರಾತ್ರಿ, ವಚನ,ಹಬ್ಬ,ದ ಸಂದೇಶಗಳನ್ನು ಚಿತ್ರದ ಅಥವಾ ವಾಕ್ಯದ ಮೂಲಕ ಕನ್ನಡ ಸ್ಟೇಟಸ್~ಇನ್ ಚಾಟ್ ಆಪ್ ಗೆ ಸುಲಭವಾಗಿ ಸೇರಿಸಬಹುದು.

★ ನಿಮ್ಮಲ್ಲಿ ಒಬ್ಬ ಕವಿಯಿದ್ದು, ನೀವು ಹೌವ್ಯಸಕಾಗಿ ಬರೆಯುವ ಕಥೆ,ಕವನ,ಪ್ರೇಮ ಸಂದೇಶಗಳನ್ನು ವಿಶಾಲವಾದ ಕನ್ನಡ ಜನತೆಗೆ ಇನ್ನು ಮುಂದೆ ಸುಲಭವಾಗಿ ಕನ್ನಡ ಸ್ಟೇಟಸ್~ಇನ್ ಚಾಟ್ ಆಪ್ ನಿಂದ ತಲುಪಿಸಬಹುದು ಮತ್ತು ಅವರ ಮೆಚ್ಚುಗೆ ಪಡೆಯಬಹುದು.

★ ನಿಮ್ಮ ಅನಿಸಿಕೆ,ಅಭಿಪ್ರಾಯಗಳನ್ನು ನಮಗೆ ತಿಳಿಸಲು
Kannadastatus@ gmail.com.ಗೆ ಮೇಲ್ ಮಾಡಿರಿ.

★ ನಿಮಗೆ ನಮ್ಮ ಆಪ್ ಇಷ್ಟವಾಗಿದ್ದರೆ ಪ್ಲೇ ಸ್ಟೋರ್ ನಲ್ಲಿ ರೇಟಿಂಗ್ ಮತ್ತು ರಿವಿವಸ್ ನೀಡಿರಿ.

★ ಕಡೆಯದಾಗಿ.." ಎಲ್ಲಾದರೂ ಇರು,ಎಂತಾದರು ಇರು,
ಎಂದೆಂದಿಗೂ ನೀ ಕನ್ನಡಿಗನಾಗಿರು".."ಕನ್ನಡ ವೇ ಸತ್ಯ,ಕನ್ನಡವೇ ನಿತ್ಯ".
"ಜೈ ಕರ್ನಾಟಕ ಮಾತೆ".
Read more
4.5
1,046 total
5
4
3
2
1
Loading...

What's New

- added thousands of new Status and dp
- improved app performance
- solved some issues

★ತಾವು ಸಹ ಪೋಸ್ಟ್ ಮಾಡಬಹುದು.
★ಆಪ್ ನ ವೇಗ ಹೆಚ್ಚಿಸಲಾಗಿದೆ.
★ಹೊಚ್ಚ ಹೊಸ ಸಂದೇಶಗಳು.
Read more

Additional Information

Updated
April 9, 2018
Size
5.5M
Installs
100,000+
Current Version
4.0.0
Requires Android
4.0.3 and up
Content Rating
Everyone
Permissions
Offered By
InChat-StatusKing
©2018 GoogleSite Terms of ServicePrivacyDevelopersArtistsAbout Google
By purchasing this item, you are transacting with Google Payments and agreeing to the Google Payments Terms of Service and Privacy Notice.