ಪದಶ್ರೀ

ಪ್ರತಿಯೊಬ್ಬರು
30
Contains Ads

ಕನ್ನಡದಲ್ಲಿ ಪದಗಳ ಆಟ
ನೀವು ಹೆಚ್ಚಾಗಿ ಪತ್ರಿಕೆಯಲ್ಲಿ ಆಡುವ ಪ್ರಸಿದ್ಧ ಕನ್ನಡ ಕ್ರಾಸ್‌ವರ್ಡ್ ಈಗ ಆಂಡ್ರಾಯ್ಡಿನಲ್ಲಿ ಲಭ್ಯ!!. ಮೂಲತಃ ಕನ್ನಡ ಅಥವಾ ಇತರ ಯಾವುದೇ ದೇವನಾಗರಿ ಭಾಷೆಗೆ ನಿರ್ಮಿಸಲಾದ ಏಕೈಕ ಕ್ರಿಯಾತ್ಮಕ ಕ್ರಾಸ್‌ವರ್ಡ್ ಇದಾಗಿದೆ. ನೀವು ಪ್ರಯಾಣಿಸುತ್ತಿರುವಾಗ, ವೈದ್ಯರ ಚಿಕಿತ್ಸಾಲಯದಲ್ಲಿ ಕಾಯುತ್ತಿರುವಾಗ ಅಥವಾ ನಿದ್ದೆ ಮಾಡಲು ಸಾಧ್ಯವಾಗದಿದ್ದಾಗಲೂ ಕಾಲಹರಣಕ್ಕೆ ಅತ್ಯುತ್ತಮ ಸಹಕಾರಿ!

ವೈಶಿಷ್ಟ್ಯ :
➕ ಪ್ರತಿದಿನ ಹೊಸ ಆಟ
➕ ಕ್ರಿಯಾತ್ಮಕ (Dynamic)
➕ ಸರಳ ಆದರೆ ಗೂಡಾರ್ಥಿತ ಸುಳಿವುಗಳು
➕ ದಿನಪತ್ರಿಕೆಗಳಿಗೆ ಹೋಲಿಸಿದರೆ ಕನಿಷ್ಠ ಪುನರಾವರ್ತಿತ ಪದ
➕ ಪೂರ್ವ-ದಿನಗಳ ಆಟಕ್ಕೆ ಅವಕಾಶ (ಗರಿಷ್ಠ ೭)
➕ ಇನ್ನಾವುದೇ ಅನವಶ್ಯಕ ತಿಣುಕಾಟವಿಲ್ಲದೆ ಆಟವು ಒಂದೇ ಪರದೆಗೆ ಸೀಮಿತ
➕ ಈಗಾಗಲೇ ಸ್ಥಾಪಿಸಿರುವ ಅಕ್ಷರಗಳ ಶೇಕಡಾವಾರು ಪ್ರಗತಿಯ ಸೂಚನೆ
➕ ತಪ್ಪು ಉತ್ತರದ ಸುಳಿವು (ಗರಿಷ್ಠ ೩)
➕ ಆಯ್ಕಾತ್ಮತ ವರ್ಣವಿನ್ಯಾಸಗಳು (ಪ್ರಾರಂಭಿಕವಾಗಿ ೪)

ನ್ಯೂನತೆ :
- ಸರಿ ಉತ್ತರಗಳ ಸುಳಿವು ಇಲ್ಲ
- ಅಂತರ್ಜಾಲ ಸಕ್ರಿಯತೆ ಅನಿವಾರ್ಯ (ಹೊಸ ಆಟಕ್ಕಾಗಿ)

ಭವಿಷ್ಯ ಕಾರ್ಯಸೂಚಿ
* ಸ್ನೇಹಿತರ ಸಹಾಯ ಕೋರಿಕೆ
* ಪ್ರತಿ-ಆಟ/ಕ್ರೋಢೀಕೃತ ಅಂಕಿ-ಅಂಶ
ಇನ್ನಷ್ಟು ಓದಿ
ಕುಗ್ಗಿಸಿ
3.9
30 ಒಟ್ಟು
5
4
3
2
1
ಲೋಡ್ ಆಗುತ್ತಿದೆ...

ಹೊಸದೇನು

💅 ಮತ್ತಷ್ಟು ರಚನಾತ್ಮಕ ವಿನ್ಯಾಸಗಳ ಸೇರ್ಪಡೆ
ಇನ್ನಷ್ಟು ಓದಿ
ಕುಗ್ಗಿಸಿ

ಹೆಚ್ಚುವರಿ ಮಾಹಿತಿ

ಅಪ್‌ಡೇಟ್‌ ಮಾಡಲಾಗಿದೆ
ಅಕ್ಟೋಬರ್ 29, 2020
ಗಾತ್ರ
2.8M
ಇನ್‌ಸ್ಟಾಲ್‌ಗಳು
1,000+
ಪ್ರಸ್ತುತ ಆವೃತ್ತಿ
1.0
Android ಅಗತ್ಯವಿದೆ
4.4 ಮತ್ತು ಹೆಚ್ಚು
ವಿಷಯ ರೇಟಿಂಗ್
ಪ್ರತಿಯೊಬ್ಬರು
ಇವರು ಆಫರ್‌ ಮಾಡಿದ್ದಾರೆ
Nithin Kolekar
©2021 Googleಸೈಟ್ ಸೇವಾ ನಿಯಮಗಳುಗೌಪ್ಯತೆಡೆವಲಪರ್‌ಗಳುGoogle ಕುರಿತು|ಸ್ಥಳ: ಯುನೈಟೆಡ್ ಸ್ಟೇಟ್ಸ್ಭಾಷೆ: ಕನ್ನಡ
ಈ ಐಟಂ ಅನ್ನು ಖರೀದಿಸುವ ಮೂಲಕ, ನೀವು Google ಪಾವತಿಗಳ ಜೊತೆಗೆ ವಹಿವಾಟುಗಳನ್ನು ಮಾಡುತ್ತಿರುವಿರಿ ಮತ್ತು Google ಪಾವತಿಗಳ ಸೇವಾ ನಿಯಮಗಳು ಮತ್ತು ಗೌಪ್ಯತೆ ಎಚ್ಚರಿಕೆ ಅನ್ನು ಸಮ್ಮತಿಸುತ್ತಿರುವಿರಿ.