ಪದಶ್ರೀ ಸಪ್ತಕ

ಪ್ರತಿಯೊಬ್ಬರು
Contains Ads

ಪದಶ್ರೀ ಸಪ್ತಕ (ಪದಶ್ರೀಯ https://play.google.com/store/apps/details?id=com.drulapp.padashri&hl=KN ೭x೭ ಅವತರಣಿಕೆ)

ನಿಮ್ಮ ಕನ್ನಡ ಭಾಷಾಜ್ಞಾನಕ್ಕೇ ಸವಾಲ್!

ಕನ್ನಡದಲ್ಲಿ ಪದಗಳ ಆಟ
+ ಪ್ರತಿದಿನ ಹೊಸ ಆಟ
+ ಕ್ರಿಯಾತ್ಮಕ (Dynamic)
+ ಕನಿಷ್ಠ ಪುನರಾವರ್ತಿತ ಪದ
+ ಪೂರ್ವ-ದಿನಗಳ ಆಟಕ್ಕೆ ಅವಕಾಶ
+ ತಪ್ಪು ಉತ್ತರದ ಸುಳಿವು (ಗರಿಷ್ಠ ೩)

ನ್ಯೂನತೆ
- ಅಂತರ್ಜಾಲ ಸಕ್ರಿಯತೆ ಅನಿವಾರ್ಯ (ಹೊಸ ಆಟಕ್ಕಾಗಿ)

ಭವಿಷ್ಯ ಕಾರ್ಯಸೂಚಿ
* ಸ್ನೇಹಿತರ ಸಹಾಯ ಕೋರಿಕೆ
* ಪ್ರತಿ-ಆಟ/ಕ್ರೋಢೀಕೃತ ಅಂಕಿ-ಅಂಶ

ಟೆಲಿಗ್ರಾಮ್ ಪ್ರಸಾರಿಕೆ : https://telegram.me/padashri (ಪದಶ್ರೀಧರರು ಪೂರ್ಣಗೊಳಿಸಿರುವ ಆಟವನ್ನು ತಿಳಿಯಲು)
ಇನ್ನಷ್ಟು ಓದಿ
ಕುಗ್ಗಿಸಿ
ಲೋಡ್ ಆಗುತ್ತಿದೆ...

ಹೊಸದೇನು

💅 ಮತ್ತಷ್ಟು ರಚನಾತ್ಮಕ ವಿನ್ಯಾಸಗಳ ಸೇರ್ಪಡೆ
🎨 ಹೊಸದೊಂದು ವರ್ಣವಿನ್ಯಾಸ ಸೇರ್ಪಡೆ
ಇನ್ನಷ್ಟು ಓದಿ
ಕುಗ್ಗಿಸಿ

ಹೆಚ್ಚುವರಿ ಮಾಹಿತಿ

ಅಪ್‌ಡೇಟ್‌ ಮಾಡಲಾಗಿದೆ
ಜೂನ್ 1, 2021
ಗಾತ್ರ
3.8M
ಇನ್‌ಸ್ಟಾಲ್‌ಗಳು
1,000+
ಪ್ರಸ್ತುತ ಆವೃತ್ತಿ
1.0
Android ಅಗತ್ಯವಿದೆ
4.4 ಮತ್ತು ಹೆಚ್ಚು
ವಿಷಯ ರೇಟಿಂಗ್
ಪ್ರತಿಯೊಬ್ಬರು
ಇವರು ಆಫರ್‌ ಮಾಡಿದ್ದಾರೆ
Kannada Word Games by Nithin Kolekar
©2022 Googleಸೈಟ್ ಸೇವಾ ನಿಯಮಗಳುಗೌಪ್ಯತೆಡೆವಲಪರ್‌ಗಳುGoogle Play ಕುರಿತು|ಸ್ಥಳ: ಯುನೈಟೆಡ್ ಸ್ಟೇಟ್ಸ್ಭಾಷೆ: ಕನ್ನಡ
ಈ ಐಟಂ ಅನ್ನು ಖರೀದಿಸುವ ಮೂಲಕ, ನೀವು Google ಪಾವತಿಗಳ ಜೊತೆಗೆ ವಹಿವಾಟುಗಳನ್ನು ಮಾಡುತ್ತಿರುವಿರಿ ಮತ್ತು Google ಪಾವತಿಗಳ ಸೇವಾ ನಿಯಮಗಳು ಮತ್ತು ಗೌಪ್ಯತೆ ಎಚ್ಚರಿಕೆ ಅನ್ನು ಸಮ್ಮತಿಸುತ್ತಿರುವಿರಿ.