Google ಶೀಟ್‌ಗಳು

ಪ್ರತಿಯೊಬ್ಬರು
609,412

Google ಶೀಟ್‌ಗಳ ಅಪ್ಲಿಕೇಶನ್‌ ಮೂಲಕ ನಿಮ್ಮ Android ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಸ್ಪ್ರೆಡ್‌ಶೀಟ್‌ಗಳಲ್ಲಿ ಇತರರ ಜೊತೆಗೂಡಿ ಶೀಟ್‌ಗಳನ್ನು ರಚಿಸಿ, ಎಡಿಟ್ ಮಾಡಿ ಮತ್ತು ಸಹಯೋಗಿಸಿ. ಶೀಟ್‌ಗಳ ಸಹಾಯದಿಂದ ನೀವು ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು:

- ಹೊಸ ಸ್ಪ್ರೆಡ್‌ಶೀಟ್‌ಗಳನ್ನು ರಚಿಸುವುದು ಅಥವಾ ಅಸ್ತಿತ್ವದಲ್ಲಿರುವ ಫೈಲ್‌‌ಗಳನ್ನು ಎಡಿಟ್ ಮಾಡುವುದು
- ಸ್ಪ್ರೆಡ್‌ಶೀಟ್‌ಗಳನ್ನು ಹಂಚಿಕೊಳ್ಳುವುದು ಮತ್ತು ಏಕ ಕಾಲದಲ್ಲಿ ಅದೇ ಸ್ಪ್ರೆಡ್‌ಶೀಟ್‌ನಲ್ಲಿ ಸಹಯೋಗಿಸುವುದು.
- ಆಫ್‌ಲೈನ್‌ನಲ್ಲೂ ಸಹ - ಎಲ್ಲಿಯಾದರೂ, ಯಾವ ಸಮಯದಲ್ಲಾದರೂ ಕೆಲಸ ಮಾಡುವುದು
- ಕಾಮೆಂಟ್‌ಗಳನ್ನು ಸೇರಿಸುವುದು ಮತ್ತು ಪ್ರತಿಕ್ರಿಯೆ ನೀಡುವುದು.
- ಸೆಲ್‌ಗಳನ್ನು ಫಾರ್ಮ್ಯಾಟ್‌ ಮಾಡುವುದು, ಡೇಟಾವನ್ನು ನಮೂದಿಸುವುದು ಅಥವಾ ಡೇಟಾವನ್ನು ವಿಂಗಡಿಸುವುದು, ಚಾರ್ಟ್‌ಗಳನ್ನು ವೀಕ್ಷಿಸುವುದು, ಫಾರ್ಮುಲಾಗಳನ್ನು ಸೇರಿಸುವುದು, ಹುಡುಕುವುದು/ಸ್ಥಾನಾಂತರಿಸುವುದು ಮತ್ತು ಇನ್ನಷ್ಟು ಕೆಲಸಗಳನ್ನು ಮಾಡಬಹುದು.
- ನೀವು ಮಾಡಿದ ಕೆಲಸವನ್ನು ಕಳೆದುಕೊಳ್ಳುವ ಕುರಿತು ಎಂದಿಗೂ ಚಿಂತಿಸಬೇಡಿ – ನೀವು ಟೈಪ್ ಮಾಡಿದ ಹಾಗೆ ಎಲ್ಲವನ್ನೂ ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ.
- ಒಳನೋಟಗಳು, ತತ್‌ಕ್ಷಣ, ತ್ವರಿತವಾಗಿ ಚಾರ್ಟ್‌ಗಳನ್ನು ಸೇರಿಸಿ ಮತ್ತು ಒಂದು ಟ್ಯಾಪ್‌ನಲ್ಲಿ ಎಕ್ಸ್‌ಪ್ಲೋರ್‌ ಜೊತೆ ಫಾರ್ಮ್ಯಾಟಿಂಗ್‌ ಅನ್ವಯಿಸಿ.
- Excel ಫೈಲ್‌‌ಗಳನ್ನು ತೆರೆಯಿರಿ, ಎಡಿಟ್ ಮಾಡಿ ಮತ್ತು ಉಳಿಸಿ.

ಅನುಮತಿಗಳ ಎಚ್ಚರಿಕೆ
ಸಂಪರ್ಕಗಳು: ಫೈಲ್‌‌ಗಳನ್ನು ಸೇರಿಸಲು ಮತ್ತು ಹಂಚಿಕೊಳ್ಳಲು ಜನರ ಕುರಿತು ಸಲಹೆಗಳನ್ನು ನೀಡಲು ಇದನ್ನು ಬಳಸಲಾಗುತ್ತದೆ.
ಸಂಗ್ರಹಣೆ: ಇದನ್ನು USB ಅಥವಾ SD ಸಂಗ್ರಹಣೆಯಲ್ಲಿ ಫೈಲ್‌‌ಗಳನ್ನು ಉಳಿಸಲು ಮತ್ತು ತೆರೆಯಲು ಬಳಸಲಾಗುತ್ತದೆ.
ಇನ್ನಷ್ಟು ಓದಿ
ಕುಗ್ಗಿಸಿ

ಅಭಿಪ್ರಾಯಗಳು

ವಿಮರ್ಶೆಯ ನೀತಿ
4.4
609,412 ಒಟ್ಟು
5
4
3
2
1
ಲೋಡ್ ಆಗುತ್ತಿದೆ...

ಹೊಸದೇನು

ದೋಷ ನಿವಾರಣೆಗಳು ಮತ್ತು ಕಾರ್ಯನಿರ್ವಹಣೆಯ ಸುಧಾರಣೆಗಳು
ಇನ್ನಷ್ಟು ಓದಿ
ಕುಗ್ಗಿಸಿ

ಹೆಚ್ಚುವರಿ ಮಾಹಿತಿ

ಅಪ್‌ಡೇಟ್‌ ಮಾಡಲಾಗಿದೆ
ಸೆಪ್ಟೆಂಬರ್ 18, 2019
ಗಾತ್ರ
ಸಾಧನ ಜೊತೆಗೆ ಬದಲಾಗುತ್ತದೆ
ಇನ್‌ಸ್ಟಾಲ್‌ಗಳು
500,000,000+
ಪ್ರಸ್ತುತ ಆವೃತ್ತಿ
ಸಾಧನ ಜೊತೆಗೆ ಬದಲಾಗುತ್ತದೆ
Android ಅಗತ್ಯವಿದೆ
ಸಾಧನ ಜೊತೆಗೆ ಬದಲಾಗುತ್ತದೆ
ವಿಷಯ ರೇಟಿಂಗ್
ಪ್ರತಿಯೊಬ್ಬರು
ಸಂವಾದಾತ್ಮಕ ಅಂಶಗಳು
ಬಳಕೆದಾರರ ಸಂವಹನ
ಇವರು ಆಫರ್‌ ಮಾಡಿದ್ದಾರೆ
Google LLC
©2019 Googleಸೈಟ್ ಸೇವಾ ನಿಯಮಗಳುಗೌಪ್ಯತೆಡೆವಲಪರ್‌ಗಳುಕಲಾವಿದರುGoogle ಕುರಿತು|ಸ್ಥಳ: ಯುನೈಟೆಡ್ ಸ್ಟೇಟ್ಸ್ಭಾಷೆ: ಕನ್ನಡ
ಈ ಐಟಂ ಅನ್ನು ಖರೀದಿಸುವ ಮೂಲಕ, ನೀವು Google ಪಾವತಿಗಳ ಜೊತೆಗೆ ವಹಿವಾಟುಗಳನ್ನು ಮಾಡುತ್ತಿರುವಿರಿ ಮತ್ತು Google ಪಾವತಿಗಳ ಸೇವಾ ನಿಯಮಗಳು ಮತ್ತು ಗೌಪ್ಯತೆ ಎಚ್ಚರಿಕೆ ಅನ್ನು ಸಮ್ಮತಿಸುತ್ತಿರುವಿರಿ.