ನಿಮಗೆ ಮುಖ್ಯವೆನಿಸುವ ವಿಷಯಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡಲು ಜಗತ್ತಿನಾದ್ಯಂತ ಏನು ನಡೆಯುತ್ತಿದೆ ಎಂಬುದನ್ನು Google News ಆಯೋಜಿಸುತ್ತದೆ.
Google News ನೊಂದಿಗೆ ನೀವು ನೋಡುತ್ತೀರಿ:
ನಿಮ್ಮ ಬ್ರೀಫಿಂಗ್ - ನೀವು ಕಾಳಜಿವಹಿಸುವ ಪ್ರತಿಯೊಂದು ಕಥೆಯನ್ನು ಮುಂದುವರಿಸಲು ಅಸಾಧ್ಯವಾಗಿದೆ. ನಿಮ್ಮ ಬ್ರೀಫಿಂಗ್‌ನೊಂದಿಗೆ, ನಿಮಗೆ ಮುಖ್ಯವಾದುದು ಮತ್ತು ಸೂಕ್ತವಾದುದರ ಬಗ್ಗೆ ಸುಲಭವಾಗಿ ತಿಳಿಯಿರಿ. ದಿನವಿಡಿಯ ಬ್ರೀಫಿಂಗ್ ಅಪ್‌ಡೇಟ್‌ಗಳು ಸ್ಥಳೀಯ, ರಾಷ್ಟ್ರೀಯ, ಮತ್ತು ಜಗತ್ತಿನ ವಿಷಯ ಸೇರಿದಂತೆ ನೀವು ತಿಳಿಯಬೇಕಾದ ಐದು ಅಗ್ರ ಕಥೆಗಳನ್ನು ನಿಮಗೆ ತರುತ್ತದೆ.
ಸಂಪೂರ್ಣ ವರದಿ - ಯಾವುದೇ ಕಥೆಯ ಪೂರ್ಣ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ಕೇವಲ ಟ್ಯಾಪ್ ಮಾಡಿ. Google News ನಿಮಗೆ ಕಥೆಯ ಎಲ್ಲವನ್ನೂ ಆನ್‌ಲೈನ್ ನೀಡುತ್ತದೆ ಮತ್ತು ನಿಮಗಾಗಿ ಅದನ್ನು ಆಯೋಜಿಸುತ್ತದೆ – ವಿವಿಧ ದೃಷ್ಟಿಕೋನಗಳನ್ನು, ಪ್ರಮುಖ ಘಟನೆಗಳ ಟೈಮ್‌ಲೈನ್‌ಗಳನ್ನು, FAQ ಗಳು, ಪ್ರಮುಖ ವ್ಯಕ್ತಿಗಳು ಮತ್ತು ಹೆಚ್ಚಿನದನ್ನು ಹೈಲೈಟ್ ಮಾಡುತ್ತದೆ.
ನಂಬಲರ್ಹ ಮೂಲಗಳು - ವೈವಿಧ್ಯಮಯ ವಿಶ್ವಾಸಾರ್ಹ ಪ್ರಕಾಶಕರಿಂದ ಹೊಂದಿಸಲಾದ ಗುಣಮಟ್ಟದ ವಿಷಯಗಳನ್ನು ಹುಡುಕಿ ಮತ್ತು ಮೊದಲ್ಲೆಲ್ಲೂ ಕೇಳಿರದ ಮೂಲಗಳಿಂದ ಶೋಧಿಸಿ ತರುತ್ತಾರೆ.
ಕತೆಗಳು, ನಿಮಗಾಗಿ - ಕ್ರೀಡೆಗಳು, ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಅಥವಾ ಹವಾಮಾನದ ಕುರಿತು ಕೂಡ ನೀವು ಕಾಳಜಿವಹಿಸುವ ವಿಷಯಗಳ ಬಗ್ಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುತ್ತಿರಿ.
Google ಗೆ ಸಬ್‌ಸ್ಕ್ರೈಬ್ ಆಗಿ - ಗುಣಮಟ್ಟದ ಪತ್ರಿಕೋದ್ಯಮವು ಪಾವತಿಸಲು ಯೋಗ್ಯವಾಗಿದೆ ಎಂಬುದನ್ನು ನಾವು ನಂಬುತ್ತೇವೆ. ಅದಕ್ಕಾಗಿಯೇ, ಒಂದೇ ಟ್ಯಾಪ್‌ನಲ್ಲಿ, ನೀವು ಇಷ್ಟಪಡುವ ಪತ್ರಿಕೆಗಳಿಗೆ ಮತ್ತು ನಿಯತಕಾಲಿಕೆಗಳಿಗೆ ಸುಲಭವಾಗಿ ಸಬ್‌ಸ್ಕ್ರೈಬ್ ಆಗಬಹುದು.
Google ಒದಗಿಸಿರುವ ಸ್ಮಾರ್ಟ್ ಸುದ್ದಿ ಆಪ್. ಜಗತ್ತಿನ, ಸ್ಥಳೀಯ ಸುದ್ದಿ ತೋರಿಸುತ್ತದೆ.
ಅಪ್‌ಡೇಟ್ ದಿನಾಂಕ
ಆಗ 13, 2026
ಸುದ್ದಿ & ನಿಯತಕಾಲಿಕೆಗಳು
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 9 ಇತರೆ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
laptopChromebook
tablet_androidಟ್ಯಾಬ್ಲೆಟ್
4.0
1.83ಮಿ ವಿಮರ್ಶೆಗಳು
5
4
3
2
1
Lokesh Lokeshgowda
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಜೂನ್ 26, 2024
Good
11 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
Manju Appu
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ವಿಮರ್ಶೆಯ ಇತಿಹಾಸವನ್ನು ತೋರಿಸಿ
ಮೇ 16, 2024
ಸುಪರ್
15 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಯಲ್ಲಪ್ಪ ಕೋಣ್ಣೂರ
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಜನವರಿ 27, 2024
YouTube channel video ಬರಬೇಕು ಎಂದು ಯಲ್ಲಪ್ಪ ಕೋಣ್ಣೂರ ಅವರ ಸಾಷ್ಟಂಗ ನಮಸ್ಕಾರಗಳೂ ಮಾಡೀದರು ಸರ್..