NammApp: Anonymous Social Publication in Kannada

NammApp (ಅಥವಾ Namma App/ನಮ್ಮ ಆಪ್/ನಂapp/ನಂ app/ನಮ್ ಆಪ್/ನಮ್ app/ನಮ್app) ನಲ್ಲಿ ನಿಮಗೆ ಅತ್ಯುತ್ತಮವಾದ ಕನ್ನಡ ಕಂಟೆಂಟ್ ಓದಲಿಕ್ಕೆ/ನೋಡಲಿಕ್ಕೆ ಸಿಗುವುದಷ್ಟೇ ಅಲ್ಲ, ಯಾವುದು ಅತ್ಯುತ್ತಮ ಅಂತ ನೀವೇ ತೀರ್ಮಾನ ಮಾಡ್ತೀರಿ… ಯಾರೋ ಒಬ್ಬ ಸಂಪಾದಕ ಅಲ್ಲ! ಹೇಗೆ ಅಂತೀರಾ?

(1) ಮೊದಲಿಗೆ, ಒಂದು ಅಡ್ಡಹೆಸರು ಇಟ್ಟುಕೊಳ್ಳಿ… ನಿಮ್ಮ ಹೆಸರು, ಪ್ರೊಫೈಲ್ ಫೋಟೋ… ಇದು ಯಾವುದೂ ಇಲ್ಲಿ ಬೇಕಿಲ್ಲ. ಇದರಿಂದ ಏನುಪಯೋಗ ಅಂತೀರಾ? ಮನಸ್ಸು ಬಿಚ್ಚಿ ಮಾತಾಡಬಹುದು ಕಣ್ರೀ!
(2) ನಿಮ್ಮ ಅಂತರಾಳದ ಮಾತುಗಳು, ನಿಮ್ಮ ಕಷ್ಟ-ಸುಖ, ಅಂತೆಕಂತೆ, ಎಲ್ಲರ ಜೊತೆ ಹಂಚಿಕೊಳ್ಳಿ… ಫೋಟೋ ಆದರೂ‌ ಸರಿ, ವೀಡಿಯೋ ಆದರೂ ಸರಿ… ಬರವಣಿಗೆ ಆದರೂ ಸರಿ… ಲಿಂಕ್ ಆದರೂ ಸರಿ...
(2) ಬೇರೆಯವರ ಪೋಸ್ಟ್ ಮತ್ತೆ ಅನಿಸಿಕೆಗಳ್ನ ಅಪ್ ವೋಟ್ ಮಾಡಿ ಅಥವಾ ಡೌನ್ ವೋಟ್ ಮಾಡಿ
(3) ಬೇರೆಯವರು ನಿಮ್ಮ ಪೋಸ್ಟುಗಳಿಗೆ ಮತ್ತೆ ಅನಿಸಿಕೆಗಳಿಗೆ ಅಪ್ ವೋಟ್ ಮಾಡಿದಾಗ "ಸ್ಥಾನಮಾನ" ಹೆಚ್ಚಿಸಿಕೊಳ್ಳಿ
(4) ನೀವು ಹಾಕಿದ್ದನ್ನ NammApp ನಲ್ಲಿರುವ ಎಲ್ಲ ಕನ್ನಡಿಗರಿಗೂ ತಲುಪಿಸಿ, ಬರೀ ನಿಮ್ಮ "ಫ್ರೆಂಡ್ಸ್" ಅಥವಾ "ಫಾಲೋವರ್ಸ್" ಗಳಿಗೆ ಮಾತ್ರ ಅಲ್ಲ.

ಯೋಚನೆ ಮಾಡಬೇಡಿ, ಸ್ಪಾಮ್ (spam) ಬರದೆ ಇರೋ ಹಾಗೆ ನೋಡ್ಕೊಳಕ್ಕೆ ನಮ್ಮ ಅಲ್ಗಾರಿದಂ (algorithm) ಇದೆ. ಅದನ್ನ ನಾವು ನಿರಂತರವಾಗಿ ಇನ್ನಷ್ಟು ಬಲಗೊಳಿಸುತ್ತಲೂ ಇದ್ದೇವೆ.

////

NammApp: Anonymous Social Publication in Kannada

The best Kannada content uploaded, voted & discussed freely by Kannadigas.

On NammApp (or Namma App/ನಮ್ಮ ಆಪ್/ನಂapp/ನಂ app/ನಮ್ ಆಪ್/ನಮ್ app/ನಮ್app), not only do you get the best Kannada content, but it's YOU who decides what's best -- not some editor! Here's how you do it:

(1) You use a nickname and change it whenever you want, so you don't have to be shy
(2) You upload text, photos, videos and URLs (note: Kannada only!)
(2) You upvote or downvote others' posts and comments
(3) You grow your "sthaanamaana" when others upvote your stuff
(4) You make your content reach every Kannadiga (well, potentially)... not just your "friends" or "followers".

Don't worry, our robust algorithm takes care of spam and we're constantly improving it.
Read more
4.6
202 total
5
4
3
2
1
Loading...

What's New

Smaller cards with media preview
Share from home screen
Per-category help while posting
Editing link posts now shows link thumbnail
Read more

Additional Information

Updated
October 19, 2018
Size
7.2M
Installs
10,000+
Current Version
1.1.4
Requires Android
4.3 and up
Content Rating
Interactive Elements
Users Interact
Permissions
Offered By
Antekante Media Pvt. Ltd.
©2018 GoogleSite Terms of ServicePrivacyDevelopersArtistsAbout Google|Location: United StatesLanguage: English (United States)
By purchasing this item, you are transacting with Google Payments and agreeing to the Google Payments Terms of Service and Privacy Notice.