ಪ್ಲಾಂಟಿಕ್ಸ್ - ನಿಮ್ಮ ಬೆಳೆ ಡಾಕ್ಟರ್

ಪ್ರತಿಯೊಬ್ಬರು
47,907

ೀವು ಒಬ್ಬ ರೈತರಾ ಅಥವಾ ಹವ್ಯಾಸ ತೋಟಗಾರರಾ ಮತ್ತು ತರಕಾರಿಗಳು, ಹಣ್ಣುಗಳು ಅಥವಾ ಕೃಷಿಯೋಗ್ಯ ಬೆಳೆಗಳನ್ನು ಬೆಳೆಸುತ್ತೀರಾ? ನಿಮ್ಮ ಸಸ್ಯಗಳಿಗೆ ಯಾವುದಾದರೂ ರೋಗ ತಗುಲಿದೆಯಾ? ಹಿಂದಿನ ಕೊಯ್ಲಿನ ಸಮಯದಲ್ಲಿ ನಿಮಗೆ ನಷ್ಟವಾಗಿದೆಯಾ? ಹಾಗಾದರೆ ಬದಲಾವಣೆಗಳನ್ನು ಮಾಡಲು ಇದು ಸರಿಯಾದ ಸಮಯ! ನಾವು ಪ್ಲಾಂಟಿಕ್ಸ್ ಮತ್ತು ನಿಮಗೆ ವೇಗವಾದ ಮತ್ತು ಉಚಿತ ಸಹಾಯವನ್ನು ನೀಡುತ್ತೇವೆ. ನೀವು ಟೊಮೆಟೊ, ಬಾಳೆಹಣ್ಣು ಅಥವಾ ಅಕ್ಕಿ ಯಾವುದನ್ನಾದರೂ ಬೆಳೆಯಿರಿ - ಪ್ಲಾಂಟಿಕ್ಸ್ ನಿಮ್ಮ ಸಂವಾದಾತ್ಮಕ ಸಸ್ಯ ವೈದ್ಯರು. ನಿಮಗೆ ಬೇಕಾಗಿರುವುದು ಇಷ್ಟೇ ಇಂಟರ್ನೆಟ್ ಇರುವ ಸ್ಮಾರ್ಟ್ ಫೋನ್ ಮತ್ತು ಅದರಲ್ಲಿ ಅಂತರ್ನಿರ್ಮಿತ ಕ್ಯಾಮೆರಾ. ಸಮಸ್ಯೆ ಎಲ್ಲಿದ್ದರೂ ಸರಿ, ನಿಮ್ಮ ಸ್ಮಾರ್ಟ್ ಫೋನ್ ನಿಂದ ತೆಗೆದ ಚಿತ್ರವೊಂದಿದ್ದರೆ ಸಾಕು ಮತ್ತು ಕೆಲವೇ ಸೆಕೆಂಡುಗಳಲ್ಲಿ ನೀವು ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯ ಸಲಹೆಗಳನ್ನು ಪಡೆಯುತ್ತೀರಿ, ವಿಶೇಷವಾಗಿ ವಿಶ್ವಾದ್ಯಂತ 15 ಪ್ರಮುಖ ಬೆಳೆಗಳಿಗೆ.

ಇದು ಹೇಗೆ ಕೆಲಸ ಮಾಡುತ್ತದೆ? ಪ್ರತಿ ರೋಗ, ಕೀಟ ಮತ್ತು ಕೊರತೆಗಳು ಕೆಲವೊಂದು ನಿರ್ದಿಷ್ಟ ಮಾದರಿಯನ್ನು ತೋರಿಸುತ್ತವೆ. ಪ್ಲಾಂಟಿಕ್ಸ್ ಈ ಮಾದರಿಗಳನ್ನು ಗುರುತಿಸುತ್ತದೆ. ಒಂದು ಫೋಟೋ ತೆಗೆದರೆ ಸಾಕು ಮತ್ತು ನಿಮ್ಮ ಸಸ್ಯದಲ್ಲಿ ಯಾವ ಕೊರತೆಯಿದೆ ಎಂದು ನಿಮಗೆ ತಿಳಿಯುತ್ತದೆ. ನಮ್ಮ ಸಾಮಾಜಿಕ ನೆಟ್ವರ್ಕ್ನಲ್ಲಿ ಸಮಾನ ಅಭಿರುಚಿಯ ಜನರೊಂದಿಗೆ ಆಯಾ ಪ್ರದೇಶಕ್ಕನುಗುಣವಾಗಿ ಮತ್ತು ಅಂತರಾಷ್ಟ್ರೀಯ ತಜ್ಞರೊಂದಿಗೆ ಅನುಭವಗಳನ್ನು ಮತ್ತು ಮಾಹಿತಿಯನ್ನು ನೀವು ವಿನಿಮಯ ಮಾಡಿಕೊಳ್ಳಬಹುದು. ಈ ರೀತಿಯಾಗಿ ನೀವು ತ್ವರಿತವಾಗಿ ಸಹಾಯಕವಾದ ಉತ್ತರಗಳು ಮತ್ತು ರೋಗಗಳು, ಕೀಟಗಳು ಮತ್ತು ಕೊರತೆ ರೋಗಲಕ್ಷಣಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಪಡೆಯುವಿರಿ.
ಅತ್ಯುತ್ತಮ ಭಾಗವೆಂದರೆ ಪ್ಲಾಂಟಿಕ್ಸ್ ನಲ್ಲಿ ಸೇರುವ ಪ್ರತಿ ಹೊಸ ಬಳಕೆದಾರರ ಸಹಾಯದಿಂದ ಅದು ಉತ್ತಮಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಪ್ಲಾಂಟಿಕ್ಸ್ ಸಮುದಾಯಕ್ಕೆ ಸೇರ್ಪಡೆಗೊಳ್ಳಿ! ಪ್ರತಿ ಚಿತ್ರ, ಪ್ರತಿ ಕಾಮೆಂಟ್ ಗಳು ಪ್ರಪಂಚದಾದ್ಯಂತ ಎಲ್ಲರ ಸಸ್ಯಗಳನ್ನು ಆರೋಗ್ಯಕರ ಮಾಡಲು ಮತ್ತು ಅವರ ಫಸಲುಗಳನ್ನು ಹೆಚ್ಚು ಉತ್ಪಾದಕ ಮಾಡಲು ಸಹಾಯ ಮಾಡುತ್ತದೆ.
ಬುದ್ಧಿವಂತರಾಗಲು ಪ್ರಾರಂಭಿಸಿ!

ಇಲ್ಲಿರುವ ಕಾಂಟೆಂಟ್ ನ ಕುರಿತು ಯಾವುದೇ ಟೀಕೆ ಅಥವಾ ಕಾಮೆಂಟ್ಗಳಿದ್ದರೆ contact@peat.ai ಅಡಿಯಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

++ ಇತರ ಲಿಂಕ್ ಗಳು +++
http://peat.ai

http://plantix.net

https://plantix.net/plant-disease/

+++ ಸಾಮಾಜಿಕ ಮಾಧ್ಯಮ +++

https://twitter.com/plantixapp

https://www.facebook.com/Plantix/
ಇನ್ನಷ್ಟು ಓದಿ
ಕುಗ್ಗಿಸಿ

ಅಭಿಪ್ರಾಯಗಳು

ವಿಮರ್ಶೆಯ ನೀತಿ
4.3
47,907 ಒಟ್ಟು
5
4
3
2
1
ಲೋಡ್ ಮಾಡಲಾಗುತ್ತಿದೆ...

ಹೊಸದೇನು

* ಸುಧಾರಿತ ಸ್ಥಿರತೆ ಮತ್ತು ಕಾರ್ಯಕ್ಷಮತೆ
ಇನ್ನಷ್ಟು ಓದಿ
ಕುಗ್ಗಿಸಿ

ಹೆಚ್ಚುವರಿ ಮಾಹಿತಿ

ಅಪ್‌ಡೇಟ್‌ ಮಾಡಲಾಗಿದೆ
ಜುಲೈ 3, 2020
ಗಾತ್ರ
10M
ಇನ್‌ಸ್ಟಾಲ್‌ಗಳು
10,000,000+
ಪ್ರಸ್ತುತ ಆವೃತ್ತಿ
3.2.1
Android ಅಗತ್ಯವಿದೆ
5.0 ಮತ್ತು ಹೆಚ್ಚು
ವಿಷಯ ರೇಟಿಂಗ್
ಪ್ರತಿಯೊಬ್ಬರು
ಸಂವಾದಾತ್ಮಕ ಅಂಶಗಳು
ಬಳಕೆದಾರರ ಸಂವಹನ
ಇವರು ಆಫರ್‌ ಮಾಡಿದ್ದಾರೆ
PEAT GmbH
©2020 Googleಸೈಟ್ ಸೇವಾ ನಿಯಮಗಳುಗೌಪ್ಯತೆಡೆವಲಪರ್‌ಗಳುಕಲಾವಿದರುGoogle ಕುರಿತು|ಸ್ಥಳ: ಯುನೈಟೆಡ್ ಸ್ಟೇಟ್ಸ್ಭಾಷೆ: ಕನ್ನಡ
ಈ ಐಟಂ ಅನ್ನು ಖರೀದಿಸುವ ಮೂಲಕ, ನೀವು Google ಪಾವತಿಗಳ ಜೊತೆಗೆ ವಹಿವಾಟುಗಳನ್ನು ಮಾಡುತ್ತಿರುವಿರಿ ಮತ್ತು Google ಪಾವತಿಗಳ ಸೇವಾ ನಿಯಮಗಳು ಮತ್ತು ಗೌಪ್ಯತೆ ಎಚ್ಚರಿಕೆ ಅನ್ನು ಸಮ್ಮತಿಸುತ್ತಿರುವಿರಿ.