ಗತ್ತಿನ 250 ಮಿಲಿಯನ್ನಿಗೂ ಹೆಚ್ಚಿನ ಸಾಧನಗಳಲ್ಲಿ ಜನರು #1 ರೇಟೆಡ್ ಬೈಬಲ್ ಅಪ್ಲಿಕೇಷನ್ ಬಳಕೆ ಮಾಡುವ ಮೂಲಕ ಜನರು ಬೈಬಲ್ ಅನ್ನು ಓದುತ್ತಿದ್ದಾರೆ, ಆಲಿಸುತ್ತಿದ್ದಾರೆ, ವೀಕ್ಷಿಸುತ್ತಿದ್ದಾರೆ ಮತ್ತು ಹಂಚಿಕೊಳ್ಳುತ್ತಿದ್ದಾರೆ. 1000ಕ್ಕೂ ಹೆಚ್ಚಿನ ಭಾಷೆಗಳಲ್ಲಿ 1400 ಬೈಬಲ್ ಆವೃತ್ತಿಗಳು. 40ಕ್ಕೂ ಹೆಚ್ಚಿನ ಭಾಷೆಗಳಲ್ಲಿ ನೂರಾರು ಓದುವ ಯೋಜನೆಗಳು. ನಿಮ್ಮ ಶ್ಲೋಕದ ಚಿತ್ರಗಳನ್ನು, ಹೈಲೈಟ್‌ಗಳನ್ನು, ಬುಕ್‌ಮಾರ್ಕ್‌ಗಳನ್ನು ಮತ್ತು ಸಾರ್ವಜನಿಕ ಅಥವಾ ಖಾಸಗಿ ಟಿಪ್ಪಣಿಗಳನ್ನು ಸೇರಿಸಿ.
ನಿಮ್ಮ ಓದಿನ ಅನುಭವವನ್ನು ಕಸ್ಟಮೈಸ್ ಮಾಡಿ. ನೀವು ಸಂಪರ್ಕದಲ್ಲಿರುವಾಗ ಎಲ್ಲವನ್ನೂ ಪ್ರವೇಶಿಸಿ, ಅಥವಾ ಆಫ್‌ಲೈನ್ ಬಳಕೆಗಾಗಿ ನಿರ್ದಿಷ್ಟ ಆವೃತ್ತಿಗಳನ್ನು ಡೌನ್‌ಲೋಡ್ ಮಾಡಿ. ಬೈಬಲ್ ಅಪ್ಲಿಕೇಷನ್ ನಿಮ್ಮ ನಿಕಟ ಸ್ನೇಹಿತರ ಜೊತೆ ಬೈಬಲ್ ಅನ್ನು ಹುಡುಕಲು ಅವಕಾಶ ನೀಡುವುದು. ಗ್ರಂಥದ ಬಗ್ಗೆ ಪ್ರಾಮಾಣಿಕ ಸಂಭಾಷಣೆಗಳನ್ನು ನಿಮಗೆ ತಿಳಿದಿರುವ ಮತ್ತು ನೀವು ನಂಬುವ ಜನರ ಸಮುದಾಯಗಳೊಂದಿಗೆ ಹಂಚಿಕೊಳ್ಳಿ. ಅವರು ಏನು ಶೋಧಿಸುತ್ತಿದ್ದಾರೆ ಎಂಬುದನ್ನು ನೋಡುವುದಕ್ಕಾಗಿ ಅವರ ಜೊತೆ ಕಲಿಯಿರಿ.
ಬೈಬಲ್ ಅನ್ನು ಓದಿರಿ 40ಕ್ಕೂ ಹೆಚ್ಚಿನ ಭಾಷೆಗಳ ನಿಮ್ಮ ಆಯ್ಕೆಗಾಗಿ ಬೈಬಲ್ ಅಪ್ಲಿಕೇಷನ್ನಿನ ಇಂಟರ್‌ಫೇಸ್ ಅನ್ನು ನಿಗದಿಗೊಳಿಸಿ. 100ಕ್ಕೂ ಹೆಚ್ಚಿನ ಭಾಷೆಗಳಲ್ಲಿ ನೂರಾರು ಬೈಬಲ್ ಆವೃತ್ತಿಗಳಿಂದ ಸುಲಭವಾಗಿ ಆಯ್ಕೆ ಮಾಡಿಕೊಳ್ಳಿ. ಇಂಥ ಜನಪ್ರಿಯ ಆವೃತ್ತಿಗಳಿಂದ ಆಯ್ಕೆ ಮಾಡಿಕೊಳ್ಳಿ ಕನ್ನಡ ಸತ್ಯವೇದವು CL, ಕನ್ನಡ ಸತ್ಯವೇದವು JV, NIV, NASB, ESV, NKJV, NLT, KJV, ದಿ ಮೆಸೇಜ್, ಹಾಗೂ ಇನ್ನಷ್ಟು. ಆಫ್‌ಲೈನ್ ಬೈಬಲ್‌ಗಳು: ನೆಟ್‌ವರ್ಕ್ ಪ್ರವೇಶವಿಲ್ಲದೆಯೂ ಓದಬಹುದು (ಆಯ್ದ ಆವೃತ್ತಿಗಳಿಗೆ ಲಭ್ಯವಿದೆ). ಆಡಿಯೋ ಬೈಬಲ್‌ಗಳನ್ನು ಆಲಿಸಿ ಮತ್ತು ಹೊಚ್ಚಹೊಸ ಸ್ಕಿಪ್, ಪ್ಲೇಬ್ಯಾಕ್ ವೇಗ, ಮತ್ತು ಟೈಮರ್ ನಿಯಂತ್ರಣಗಳನ್ನು ಸವಿಯಿರಿ. (ಆವೃತ್ತಿಗಳನ್ನು ಆಯ್ಕೆ ಮಾಡಲು ಆಡಿಯೋ ಬೈಬಲ್‌ಗಳು ಲಭ್ಯವಿದ್ದು ಇವುಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ).
ನಿಮ್ಮ ಸ್ನೇಹಿತರ ಜೊತೆ ಬೈಬಲ್ ಅನ್ನು ಬಳಕೆ ಮಾಡಿ ಬೈಬಲ್ ಅಪ್ಲಿಕೇಷನ್‌ನಲ್ಲಿ ಪರಸ್ಪರ ಸ್ನೇಹಗಳ ಸಹಾಯದಿಂದ ನಿಮ್ಮ ನಿಕಟ ಸಂಬಂಧಿಗಳ ಮಧ್ಯೆ ಬೈಬಲ್ ಅನ್ನು ಇಡಿ ನೀವು ಹಾಗೂ ನಿಮ್ಮ ಸ್ನೇಹಿತರು ಟಿಪ್ಪಣಿ ಮಾಡಿಕೊಳ್ಳುತ್ತಿರುವ, ಬುಕ್‌ಮಾರ್ಕ್ ಮಾಡುತ್ತಿರುವ, ಹಾಗೂ ಹೈಲೈಟ್ ಮಾಡುತ್ತಿರುವುದನ್ನು ತೋರಿಸುವ ಬೈಬಲ್ ಚಟುವಟಿಕೆಗಳ ಹರಿವನ್ನು ಗಮನಿಸಿ ನೀವು ದೇವರ ನುಡಿಯನ್ನು ಜೊತೆಯಾಗಿ ಹಂಚಿಕೊಳ್ಳುತ್ತಿರುವಂತೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪ್ರತಿಕ್ರಿಯೆ ನೀಡಿ, ಪ್ರಶ್ನೆಗಳನ್ನು ಕೇಳಿ ಮತ್ತು ಅರ್ಥಪೂರ್ಣ ಸಂಭಾಷಣೆಗಳನ್ನು ಅಪ್ಲಿಕೇಷನ್‌ನಲ್ಲಿ ನಡೆಸಿ
ಬೈಬಲ್ ಅನ್ನು ಅಧ್ಯಯನ ಮಾಡಿ ನೂರಾರು ಓದಿನ ಪ್ಲಾನ್‌ಗಳು: ನೀವು ಭಕ್ತಿಗೀತೆಗಳು, ಅಂತೆಯೇ ನಿರ್ದಿಷ್ಟ ಅಧ್ಯಾಯಗಳಿಗೆ ನಿಮ್ಮನ್ನು ಕೊಂಡೊಯ್ಯುವ ಯೋಜನೆಗಳು, ಬೈಬಲ್‌ನ ವಿಭಾಗಗಳು, ಅಥವಾ ವರ್ಷವೊಂದರಲ್ಲಿ ಇಡೀ ಬೈಬಲ್ ಅನ್ನು ಕಾಣಬಹುದು. ಟಿವಿ ಮಿನಿಸರಣಿಗಳಿಂದ ‘ದಿ ಬೈಬಲ್’, ಜಗತ್ತನ್ನು ಬದಲಿಸಿದ 'ಜೀಸಸ್' ಚಲನಚಿತ್ರ, ಹಾಗೂ 'ದಿ ಲುಮೊ ಪ್ರಾಜೆಕ್ಟ್' ನಿಂದ ತುಣುಕುಗಳನ್ನು ವೀಕ್ಷಿಸಿ.’ ಕೀವರ್ಡ್ ಬಳಕೆ ಮಾಡಿ ಬೈಬಲ್ ಅನ್ನು ಹುಡುಕಿ.
ನಿಮ್ಮ ಬೈಬಲ್ ಅನ್ನು ಕಸ್ಟಮೈಸ್ ಮಾಡಿ ಎಲ್ಲಾ ಹೊಸ ಥೀಂಗಳು ನಿಮ್ಮ ಇಡೀ ಬೈಬಲ್ ಅಪ್ಲಿಕೇಷನ್ ಅನುಭವಕ್ಕಾಗಿ ಕಲರ್ ಪ್ಯಾಲೆಟ್ ಆಯ್ಕೆ ಮಾಡಲು ಅವಕಾಶ ನೀಡುತ್ತವೆ. ಶ್ಲೋಕದ ಚಿತ್ರಗಳು: ಹಂಚಿಕೊಳ್ಳಬಹುದಾದ ಚಿತ್ರಗಳ ರೂಪದಲ್ಲಿ ಬೈಬಲ್ ಶ್ಲೋಕಗಳು. ಕಾಗದದ ಬೈಬಲ್‌ನಂತೆಯೇ ಕಸ್ಟಂ ಬಣ್ಣಗಳೊಂದಿಗೆ ಹೈಲೈಟ್ ಮಾಡಿ. ಬುಕ್‌ಮಾರ್ಕ್ ಪ್ಯಾಸೇಜ್‌ಗಳು: ನಿಮ್ಮ ನೆಚ್ಚಿನವುಗಳನ್ನು ಹಂಚಿಕೊಳ್ಳಿ, ಬಾಯಿಪಾಠ ಮಾಡಿಕೊಳ್ಳಿ ಅಥವಾ ಅವುಗಳನ್ನು ಟ್ರ್ಯಾಕ್ ಮಾಡುತ್ತಿರಿ. ಸೋಷಿಯಲ್ ನೆಟ್‌ವರ್ಕ್‌ಗಳು, ಇಮೇಲ್, ಅಥವಾ SMS (ಪಠ್ಯ) ಬಳಕೆ ಮಾಡಿ ಶ್ಲೋಕಗಳನ್ನು ಹಂಚಿಕೊಳ್ಳಿ. ಪ್ಯಾಸೇಜ್‌ಗಳಿಗೆ ಟಿಪ್ಪಣಿ ಸೇರಿಸಿ: ನೀವು ಮಾತ್ರವೇ ನೋಡಬಹುದಾದ ರೀತಿಯಲ್ಲಿ ಅವುಗಳನ್ನು ಗೌಪ್ಯವಾಗಿಡಿ, ಅಥವಾ ಸ್ನೇಹಿತರ ಜೊತೆ ಹಂಚಿಕೊಳ್ಳುವುದಕ್ಕಾಗಿ ಅವುಗಳನ್ನು ಸಾರ್ವಜನಿಕಗೊಳಿಸಿ. ಉಚಿತ YouVersion ಖಾತೆಯೊಂದಿಗೆ ನಿಮ್ಮ ಎಲ್ಲ ಟಿಪ್ಪಣಿಗಳು, ಹೈಲೈಟ್‌ಗಳು, ಬುಕ್‌ಮಾರ್ಕ್‌ಗಳು ಮತ್ತು ಓದಿನ ಯೋಜನೆಗಳನ್ನು ಯಾವುದೇ ಬೆಂಬಲಿತ ಸಾಧನದಲ್ಲಿ ಕ್ಲೌಡ್ ಸಿಂಕಿಂಗ್ ಮೂಲಕ ವೀಕ್ಷಿಸಿ. ಫಾಂಟ್‌ಗಳು, ಪಠ್ಯ ಗಾತ್ರ ಮತ್ತು ಪ್ರಖರಕ್ಕೆ ಕಾಂಟ್ರಾಸ್ಟ್ ಅಥವಾ ಕಡಿಮೆ ಬೆಳಕಿನ ಸ್ಥಿತಿಗಳಂಥ ಸೆಟ್ಟಿಂಗ್‌ಗಳ ಜೊತೆ ಸುಲಭವಾಗಿ ಓದಿರಿ.
YOUVERSION ಜೊತೆ ಸಂಪರ್ಕ ಬೈಬಲ್ ಅಪ್ಲಿಕೇಷನ್ ಒಳಗಿನಿಂದಲೇ ನೇರವಾಗಿ ಬೆಂಬಲವನ್ನು ಸಂಪರ್ಕಿಸಿ. Facebook ನಲ್ಲಿ ನಮ್ಮನ್ನು ಇಷ್ಟಪಡಿ: http://facebook.com/youversion Twitter ನಲ್ಲಿ ನಮ್ಮನ್ನು ಅನುಸರಿಸಿ: http://twitter.com/youversion ನಮ್ಮ ಬಗ್ಗೆ ಇತ್ತೀಚಿನ ಸುದ್ದಿಯನ್ನು ಬ್ಲಾಗ್‌ನಲ್ಲಿ ಓದಿರಿ: http://blog.youversion.com YouVersion ಆನ್‌ಲೈನ್ ಅನ್ನು ಬಳಕೆ ಮಾಡಿ: http://bible.com
ಈಗಲೇ ಜಗತ್ತಿನ #1 ಬೈಬಲ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಮಿಲಿಯಗಟ್ಟಲೆ ಜನರು ಪ್ರೀತಿಸುವ ಬೈಬಲ್ ಓದುವ ಅನುಭವವನ್ನು ಸವಿಯಿರಿ!
1400+ ಬೈಬಲ್ ಆವೃತ್ತಿಗಳು: ಕನ್ನಡ ಸತ್ಯವೇದವು CL ಕನ್ನಡ ಸತ್ಯವೇದವು JV
ಆಡಿಯೋ ಬೈಬಲ್‌ಗಳು: New International Version NIV New Living Translation NLT King James Version KJV
1000+ ಭಾಷೆಗಳು: ಇಂಗ್ಲೀಷ್, ಸ್ಪ್ಯಾನಿಷ್, ಪೋರ್ಚುಗೀಸ್, ಚೀನೀ, ಹಿಂದಿ, ಅರೇಬಿಕ್, ರಷ್ಯನ್, ಬಂಗಾಳಿ, ಜಪಾನೀಸ್, ಜರ್ಮನ್, ಫ್ರೆಂಚ್, ಫಿಲಿಪಿನೋ, ಮರಾಠಿ, ಜಾವಾನೀಸ್, ವಿಯೆಟ್ನಾಮೀಸ್, ಮತ್ತು ಇನ್ನಷ್ಟು
ಉದಾರ ಓದುವಿಕೆ ಪಾಲುದಾರರಿಗೆ ಧನ್ಯವಾದಗಳು, ನಾವು ಸಾವಿರಾರು ಓದುವ ಯೋಜನೆಗಳು, ಭಕ್ತಿಗೀತೆಗಳು, ಮತ್ತು ಉಚಿತ ಬೈಬಲ್ ಅಧ್ಯಯನ ಯೋಜನೆಗಳನ್ನು ಒದಗಿಸುತ್ತೇವೆ.
ಅಪ್‌ಡೇಟ್ ದಿನಾಂಕ
ಸೆಪ್ಟೆಂ 24, 2024
ಪುಸ್ತಕಗಳು & ಉಲ್ಲೇಖ
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಹಣಕಾಸು ಮಾಹಿತಿ ಮತ್ತು 3 ಇತರರು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಫೋಟೋಗಳು ಮತ್ತು ವೀಡಿಯೊಗಳು ಮತ್ತು 4 ಇತರರು