ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

Translate the description into English (United States) using Google Translate?Translate the description back to Kannada (India)

ಶ್ರೇಷ್ಟ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಮತ್ತೊಂದು ಹೆಸರು ಕನ್ನಡ ನಾಡು. ಎಂಟು ಜ್ನಾನಪೀಠ ಪ್ರಶಸ್ತಿಗಳು ಕನ್ನಡ ನಾಡಿಗೆ ಸಂದಿರುವುದು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಕನ್ನಡ ಸಾಹಿತ್ಯವನ್ನು ಮತ್ತಷ್ಟು ಸಮೃದ್ದಗೊಳಿಸುವ, ಕನ್ನಡಿಗರಿಗೆ ದೇಶದ ಅನ್ಯ ಭಾಷೆಗಳ ಮೌಲಿಕ ಪುಸ್ತಕಗಳನ್ನು ಪರಿಚಯಿಸುವ ಹಾಗು ಕನ್ನಡದ ಶ್ರೇಷ್ಟ ಮೌಲಿಕ ಕೃತಿಗಳನ್ನು ಅನ್ಯ ಭಾಷೆಗಳಿಗೆ ಭಾಷಾಂತರಿಸುವ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಸ್ಥಾಪನೆಯಾಗಿದೆ. ಪುಸ್ತಕ ಪ್ರಕಟಣೆ ಪ್ರಾದಿಕಾರದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದ್ದು, ಇದುವರೆವಿಗೆ ಸುಮಾರು 310 ಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿದ್ದು ವಿವರಗಳನ್ನು ಈ ಮೂಲಕ ತಮ್ಮ ಮುಂದಿರಿಸಿದೆ. ಪ್ರಕಟಿತ ಪುಸ್ತಕಗಳು ವಾಚಕರಿಗೆ ಸುಲಭವಾಗಿ ದೊರಕಿಸುವ ನಿಟ್ಟಿನಲ್ಲಿ ಈ ತಂತ್ರಾಂಶವನ್ನು ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ನೀವು ಪುಸ್ತಕಗಳನ್ನು ಕೊಂಡುಕೊಳ್ಳಬಹುದು.
Kannada Nadu is another name for the classic literature and writers. This is an excellent example of sandiruvudu eight jnanapitha Awards Kannada Nadu. Further samrddagolisuva Kannada literature, foreign languages, readable copy of the book to be presented in Kannada and Kannada and other languages, translating the classic works of valid Kuvempu Bhasha Bharati Authority has established. One of the main activities of the Authority's publication of the book, the books have been printed in more than 310 details about their mundiriside. Readers can easily dorakisuva books published by the authority of the software being developed. The books can be bought by you.
Read more
Collapse
Loading…

What's New

improved...
Read more
Collapse

Additional Information

Updated
March 1, 2017
Size
2.4M
Installs
5,000+
Current Version
1.2
Requires Android
4.0 and up
Content Rating
Everyone
Permissions
Offered By
Kuvempu Bhasha Bharathi Pradhikara
©2021 GoogleSite Terms of ServicePrivacyDevelopersAbout Google|Location: United StatesLanguage: English (United States)
By purchasing this item, you are transacting with Google Payments and agreeing to the Google Payments Terms of Service and Privacy Notice.