ಕೇವಲ ಪುಸ್ತಕ ಓದಿ ಮುಗಿಸುವುದಕ್ಕಿಂತ ಭಿನ್ನವಾದ ಚಟುವಟಿಕೆ ನಡೆಸಬೇಕು, ಓದಿನ ಜೊತೆ ಸಂವಾದ ಸಾಧ್ಯವಾಗಬೇಕು ಅನ್ನುವ ನಿಟ್ಟಿನಲ್ಲಿ, ಅಭಿಯಾನದ ವಿಸ್ತರಣೆಯಾಗಿ ಬರಹದ ಮೂಲಕ ಅಭಿವ್ಯಕ್ತಿಗೂ ಚಾಲನೆ ಕೊಡಲಾಯಿತು. ಪುಸ್ತಕ ಓದಿ ಪ್ರವಾಸದಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರು ಬರಹದ ಮೂಲಕ ತಮ್ಮ ಅನುಭವವನ್ನು ದಾಖಲಿಸಿದ್ದಾರೆ.
ಹೊಸ ಕಾಲದ ಸವಾಲುಗಳಿಗೆ ಗತಕಾಲದ ಸ್