ಗಣೇಶ ಭಟ್ಟ ಕೊಪ್ಪಲತೋಟ (1990) ಬಿ.ಇ (ಮೆಕ್ಯಾನಿಕಲ್) ಎಂ.ಎ (ಸಂಸ್ಕೃತ) ಪ್ರಸ್ತುತ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿ. ಕನ್ನಡದ ಅವಧಾನಿಗಳಲ್ಲಿ ಒಬ್ಬರು. ಅಗಸ್ತ್ಯಚರಿತೆ, ವೈನತೇಯವಿಜಯಂ, ಶ್ರೀರಾಮನಿರ್ಯಾಣಂ, ಮಧುವನಮರ್ದನಂ ಮೊದಲಾದವು ಇವರು ಬರೆದ ಕೆಲವು ಖಂಡಕಾವ್ಯಗಳು. ರಾಸಭಶತಕಂ, ಧೂರ್ತದೂತಂ ಮೊದಲಾದವು ಇವರ ವಿಡಂಬನಕಾವ್ಯಗಳು. ಹಲವು ಲೇಖನ-ಕಥೆ-ಲಲಿತಪ್ರಬಂಧ-ಕಾದಂಬರಿ