Chirasmarane: ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ: ಅಭಿಪ್ರಾಯ ಸಂಕಲನ

4.9
18 reviews
Ebook
68
Pages

About this ebook

ಹೊಸ ಕಾಲದ ಸವಾಲುಗಳಿಗೆ ಗತಕಾಲದ ಸ್ಫೂರ್ತಿ ಪಡೆಯುವ ಉದ್ದೇಶದಿಂದ 'ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ' ಅಭಿಯಾನ ಹುಟ್ಟಿಕೊಂಡಿತು. ಈ ಓದು ಮತ್ತು ಪ್ರವಾಸದಲ್ಲಿ ಹಲವು ಜನ ಜೊತೆಯಾದರು. 

ಕೇವಲ ಪುಸ್ತಕ ಓದಿ ಮುಗಿಸುವುದಕ್ಕಿಂತ ಭಿನ್ನವಾದ ಚಟುವಟಿಕೆ ನಡೆಸಬೇಕು, ಓದಿನ ಜೊತೆ ಸಂವಾದ ಸಾಧ್ಯವಾಗಬೇಕು ಅನ್ನುವ ನಿಟ್ಟಿನಲ್ಲಿ, ಅಭಿಯಾನದ ವಿಸ್ತರಣೆಯಾಗಿ ಬರಹದ ಮೂಲಕ ಅಭಿವ್ಯಕ್ತಿಗೂ ಚಾಲನೆ ಕೊಡಲಾಯಿತು. ಪುಸ್ತಕ ಓದಿ ಪ್ರವಾಸದಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರು ಬರಹದ ಮೂಲಕ ತಮ್ಮ ಅನುಭವವನ್ನು ದಾಖಲಿಸಿದ್ದಾರೆ.

4.9
18 reviews
Mayuri Bolar
December 1, 2017
Awesome work
3 people found this review helpful
Did you find this helpful?
seema b r Samathala
December 1, 2017
AWESOME WORK TEAM KAYYUR.
3 people found this review helpful
Did you find this helpful?
Azad Kandiga
December 1, 2017
ಚಿರಸ್ಮರಣೆ ಓದಿ, ಕಯ್ಯೂರಿಗೆ ಬೇಟಿ ನೀಡಿದ ಕ್ಷಣವನ್ನು ಚಿರ ಸ್ಮರಣೆಯಲ್ಲೆ ಇರುವಂತೆ ಈ ಪುಸ್ತಕ ಮಾಡಿದೆ.ತುಂಬಾ ಚೆನ್ನಾಗಿದೆ. ಅಚ್ಚುಕಟ್ಟಾಗಿ ಪುಸ್ತಕ ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು...
Did you find this helpful?

About the author

ಹೊಸ ಕಾಲದ ಸವಾಲುಗಳಿಗೆ ಗತಕಾಲದ ಸ್ಫೂರ್ತಿ ಪಡೆಯುವ ಉದ್ದೇಶದಿಂದ 'ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ' ಅಭಿಯಾನ ಹುಟ್ಟಿಕೊಂಡಿತು.

Rate this book

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.