ನಮ್ಮ ವಿಮೋಚನೆ

· All Peoples Church & World Outreach, Bangalore, India
Ebook
66
Pages

About this ebook

ಪ್ರತಿಯೊಬ್ಬ ಕ್ರೈಸ್ತನು ವಿಮೋಚಿಸಿದ ವ್ಯಕ್ತಿಯಾಗಿದ್ದಾನೆ. ದುರಾತ್ಮನ ಬಂಧನದಲ್ಲಿರುವರಾಗಿರುವುದರಿಂದ ಹೊರಗೆ ತರಲ್ಪಟ್ಟವರ ನಾವು ಆಗಿದ್ದೇವೆ ಎಂಬುದು ಇದರ ಅರ್ಥವಾಗಿದೆ. ಸೈತಾನನು ಒಬ್ಬ ವಿಶ್ವಾಸಿಯನ್ನು ಸೈತಾನನು ಅವನ ದುಷ್ಟ ಕಾರ್ಯಗಳೊಡನೆ ಕಾನೂನುಬದ್ಧವಾಗಿ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ. ನಾವು ಒಮ್ಮೆ ಬಂಧನದಲ್ಲಿದ್ದೆವು ಆದರೆ ಈಗ ನಾವು ಸ್ವತಂತ್ರರಾಗಿದ್ದೇವೆ. ಒಮ್ಮೆ ಅಂಧಕಾರದ ರಾಜ್ಯದಲ್ಲಿ ನಾವಿದ್ದೇವು ಆದರೆ ನಾವು ಈಗ ಬೆಳಕಿನ ರಾಜ್ಯದಲ್ಲಿ ಇದ್ದೇವೆ.


ನಮ್ಮ ವಿಮೋಚನೆಯು ವರ್ತಮಾನ ಕಾಲದ ನಿಜಸ್ಥಿತಿಯಾಗಿದೆ. ಭವಿಷ್ಯದಲ್ಲಿ ಕೆಲವೊಮ್ಮೆ ಸೈತಾನನ ದೊರೆತನದಿಂದ ವಿಮೋಚಿಸಲ್ಪಡುತ್ತೇವೆ ಎಂಬುದಾಗಿ ನಿರೀಕ್ಷಿಸಿಕೊಂಡಿರುವಂತಿಲ್ಲ. ಇದಕ್ಕಾಗಿ ಈಗಾಗಲೇ ಬೆಲೆಯು ಪಾವತಿಸಲ್ಪಟ್ಟಿದೆ. ನಾವು ಸ್ವತಂತ್ರರಾಗಿದ್ದೇವೆ ಇಲ್ಲಿ ಮತ್ತು ಈಗ - ಈ ಜೀವನದ ಮೂಲಕವಾಗಿ ನಾವು ಪ್ರಯಾಣಿಸುವಾಗ ಕ್ರಿಸ್ತನಲ್ಲಿರುವ ನಮ್ಮ ವಿಮೋಚನೆಯನ್ನು ನಾವು ಆನಂದಿಸಬಹುದು. ವೈರಿಯು ಅವನ ಕಾರ್ಯಗಳೊಡನೆ - ಪಾಪಯುತ ಬ೦ಧನಗಳು ಅನಾರೋಗ್ಯಗಳು, ಕೊರತೆ, ವಿರೋಧಗಳು ಮುಂತಾದವುಗಳಿಂದ ನಮಗೆ ವಿರುದ್ಧವಾಗಿ ಬರಲು ಪ್ರಯತ್ನಿಸುತ್ತಿರುವಾಗ - ನಮ್ಮ ವಿಮೋಚನೆ ಸಾರಬಹುದು ಮತ್ತು ಕರ್ತನ ವಿಮೋಚನೆ ಹೊಂದಿದವರಾಗಿ ನಾವು ಅಂಧಕಾರದ ಕಾರ್ಯಗಳನ್ನು ವಿರೋಧಿಸಬಹುದು.


ಆಶಿಪ್ ರಾಯ್ ಚೂರ್

ಪ್ರತಿಯೊಬ್ಬ ಕ್ರೈಸ್ತನು ವಿಮೋಚಿಸಿದ ವ್ಯಕ್ತಿಯಾಗಿದ್ದಾನೆ. ದುರಾತ್ಮನ ಬಂಧನದಲ್ಲಿರುವರಾಗಿರುವುದರಿಂದ ಹೊರಗೆ ತರಲ್ಪಟ್ಟವರ ನಾವು ಆಗಿದ್ದೇವೆ ಎಂಬುದು ಇದರ ಅರ್ಥವಾಗಿದೆ. ಸೈತಾನನು ಒಬ್ಬ ವಿಶ್ವಾಸಿಯನ್ನು ಸೈತಾನನು ಅವನ ದುಷ್ಟ ಕಾರ್ಯಗಳೊಡನೆ ಕಾನೂನುಬದ್ಧವಾಗಿ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ. ನಾವು ಒಮ್ಮೆ ಬಂಧನದಲ್ಲಿದ್ದೆವು ಆದರೆ ಈಗ ನಾವು ಸ್ವತಂತ್ರರಾಗಿದ್ದೇವ...

Discover more

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.