ಜೀವನ ಚರಿತ್ರೆ : ಶ್ರೀ ವಿದ್ಯಾರಣ್ಯರು ಮತ್ತು ಅವರ ಕಾಲ / Jeevana Charitre: Sri Vidyaranyaru Mattu Avara Kaala
D V GundappaOct 2018
Sriranga Digital Software Technologies Pvt. Ltd.ಹಿಂದೂಜನರ ದೇಶಾಭಿಮಾನ ಧರ್ಮಾಭಿಮಾನಗಳಿಗೆ ಆದರ್ಶಪ್ರಾಯವಾಗಿರುವ ಶ್ರೀವಿದ್ಯಾರಣ್ಯವೃತ್ತಾಂತವನ್ನು ಕೂಡಿದ ಮಟ್ಟಿಗೂ ಐತಿಹಾಸಿಕ ಯಾಥಾರ್ಥ್ಯ ಪರಿಶೀಲನೆಯಿಂದ ಬರೆಯಬೇಕೆಂದು ನಾನು ಸಂಕಲ್ಪಿಸಿ ಅನೇಕ ವರ್ಷಗಳಾದವು. ಆಗಿನಿಂದ ಸಾಧ್ಯವಾದಂತೆ ಸಂಗ್ರಹಿಸಿ, ಶೋಧಿಸಿ, ಸಂಯೋಜಿಸಿದ ಅಂಶಗಳಲ್ಲಿ ಮುಖ್ಯವಾದವುಗಳು ಈ ಸಣ್ಣ ಉಪನ್ಯಾಸದಲ್ಲಿ ಅಡಕವಾಗಿವೆ. ಹೇಳಬೇಕಾದ ಅಂಶಗಳು ಇನ್ನೂ ಅನೇಕ ಇವೆ. ವಿದ್ಯಾರಣ್ಯರ ಕಾಲದ ಸಾಮಾಜಿಕ ಸ್ಥಿತಿಗತಿಗಳು, ಅವರ ಸಮಕಾಲೀನ–ಎಂದರೆ ವಿದ್ಯಾತೀರ್ಥ, ಶಂಕರಾನಂದ, ಭಾರತೀತೀರ್ಥ, ಸಾಯಣ, ಭೋಗನಾಥ, ವೇದಾಂತದೇಶಿಕ, ಅಕ್ಷೋಭ್ಯತೀರ್ಥ, ಮಾದರಸ–ಈ ಮಹನೀಯರುಗಳ ವೃತ್ತಾಂತಗಳು, ವಿದ್ಯಾರಣ್ಯ ವಿಷಯಕವಾದ ಕಥೆಗಳು, ವಿದ್ಯಾರಣ್ಯರು ಬರೆದ ಅಥವಾ ಬರೆಯಿಸಿದ ಗ್ರಂಥಸಮುದಾಯ–ಈ ಅನೇಕ ವಿಷಯಗಳನ್ನು ಕುರಿತ ಪ್ರಕರಣಗಳನ್ನು ಈ ಪುಸ್ತಕಕ್ಕೆ ಸೇರಿಸಬೇಕಾಗಿದೆ. ಅವುಗಳ ಬಹುಭಾಗವನ್ನು ಬರೆದು ಮುದ್ರಣಕ್ಕೆ ಸಿದ್ಧವಾಗಿಟ್ಟುಕೊಂಡಿರುವೆನು. ಮಹಾಜನರ ಪ್ರೋತ್ಸಾಹ ದೊರೆತರೆ ಕ್ಷಿಪ್ರದಲ್ಲಿಯೇ ಅವು ಪ್ರಕಟವಾಗಬಹುದು. ಉಪನ್ಯಾಸದ ರೀತಿಯಲ್ಲಿ ಸಮರ್ಪಕವಾಗಿ ಬಣ್ಣಿಸಲಾಗದ ಐತಿಹಾಸಿಕ ತತ್ತ್ವಗಳು ಕೆಲವುಂಟು. ಅವುಗಳನ್ನು ಕಾವ್ಯದ ರೀತಿಯಲ್ಲಿ ಜನರ ಊಹಾಶಕ್ತಿಗೆ ಗೋಚರಪಡಿಸಬಹುದು. ಈ ನಂಬಿಕೆಯಿಂದ, ವಿದ್ಯಾರಣ್ಯರ ಕಾರ್ಯರೀತಿಯನ್ನು ತೋರಿಸಲು ಒಂದು “ನಾಟಕ” ಅಥವಾ ದೃಶ್ಯಪ್ರಕರಣವನ್ನು ಬರೆಸಿರುವೆನು. ಈ ಉಪನ್ಯಾಸವನ್ನು ಓದುವ ಮಹಾಶಯರು ಇದರ ಪರಿಶಿಷ್ಟಭಾಗವಾದ ಆ “ನಾಟಕ”ವನ್ನೂ ನೋಡಬೇಕೆಂದು ಬೇಡುತ್ತೇನೆ.
Read more
Collapse
Additional Information
Publisher
Sriranga Digital Software Technologies Pvt. Ltd.
Read more
Collapse
Published on
Oct 10, 2018
Read more
Collapse
Pages
62
Read more
Collapse
ISBN
9789388114325
Read more
Collapse
Language
Kannada
Read more
Collapse
Content protection
This content is DRM protected.
Read more
Collapse
Read aloud
Available on Android devices
Read more
Collapse
Report
Reading information
Smartphones and Tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and Computers
You can read books purchased on Google Play using your computer's web browser.
eReaders and other devices
To read on e-ink devices like the Sony eReader or Barnes & Noble Nook, you'll need to download a file and transfer it to your device. Please follow the detailed Help center instructions to transfer the files to supported eReaders.