ಪರ್ಯಾಯ. Paryaya

Ashok K R
Free sample

ಇಲ್ಲಿನ ಬರಹಗಳಲ್ಲಿ ಹೆಚ್ಚಿನವು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬರೆದಂತಹವು. ಇವುಗಳು ಆಯಾ ಸಂದರ್ಭಗಳ ಪ್ರಮುಖ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವಿಚಾರಗಳಿಗೆ ಸ್ಪಂದಿಸಿ ಬರೆದವುಗಳಾಗಿವೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಆಗುಹೋಗುಗಳ ಬಗ್ಗೆಯೂ ಕೆಲವು ಲೇಖನಗಳಿವೆ. ಈ ಲೇಖನಗಳಲ್ಲಿನ ವಿಚಾರಗಳನ್ನು ಜನರ ಮುಂದಿಡುವ ದೃಷ್ಠಿಯಿಂದಲೇ ಸಾಕಷ್ಟು ಗಂಭೀರವಾಗಿ ಚಿಂತಿಸಿ ಬರೆದಿದ್ದೇನೆ. ಹೆಚ್ಚಿನ ಬರಹಗಳು ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ಪ್ರಕಟವಾಗಿವೆ. ಉಳಿದಂತೆ ಸಂವಾದ ಮಾಸಿಕ, ಸಾಕೇತ್ ಪತ್ರಿಕೆ, ಬಾರುಕೋಲು ಪಾಕ್ಷಿಕ, ಸಮಾಚಾರ ಡಾಟ್ ಕಾಮ್ ವೆಬ್ ಪತ್ರಿಕೆಯಲ್ಲಿ ಪ್ರಕಟವಾದವುಗಳು. ಅನಾಣ್ಯೀಕರಣದ ವಿಚಾರವಿರಬಹುದು, ಜಾಗತೀಕರಣದ ಕರಾಳತೆಯಿರಬಹುದು, ಆಧಾರ್ ನ ಕರಾಮತ್ತಿರಬಹುದು, ಜಾತಿ ಮತ ಲಿಂಗ ಅಸಮಾನತೆಯಿರಬಹುದು, ಕಾರಾಗೃಹಗಳಲ್ಲಿನ ಕ್ರೂರತೆಯಿರಬಹುದು ಹೀಗೆ ಹಲವು ವಿಚಾರಗಳ ಮೇಲಿನ ಲೇಖನಗಳು ಇಲ್ಲಿವೆ.
Read more
Collapse

About the author

ನಂದಕುಮಾರ್ ಕೆ. ಎನ್. ಇವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸೋಮಲಾಪುರ ಎಂಬ ಮಲೆನಾಡಿನ  ಹಳ್ಳಿಯ ಕುಂಬ್ರಿಉಬ್ಬು ಎಂಬ ಸ್ಥಳ.  ಕಾಲೇಜು ಪದವಿ ಶಿಕ್ಷಣ ಮುಗಿಯವ ಹಂತದಲ್ಲಿಯೇ  ಸಾಮಾಜಿಕ ಚಳವಳಿಯಲ್ಲಿ ತೊಡಗಿದವರು. ಪತ್ರಕರ್ತರಾಗಿ ಕೆಲಸ ಮಾಡಿದವರು. 1988-89ರಿಂದ ನಾಡಿನ ಪ್ರಮುಖ ಚಳವಳಿಗಳಲ್ಲಿ ನೇರವಾಗಿ ಇಳಿದು ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಾ ಬಂದವರು..  ಪರಿಸರ, ಕನ್ನಡ ರಾಷ್ಟ್ರೀಯತೆ, ವಿದ್ಯಾರ್ಥಿ, ರೈತ, ದಲಿತ,, ಆದಿವಾಸಿ, ಮಹಿಳಾ, ಹೀಗೆ   ಹಲವು ಚಳವಳಿಗಳ ನಾಯಕತ್ವದಲ್ಲಿ ಒಬ್ಬರಾಗಿದ್ದವರು. ಕೊಪ್ಪದ ಗುಬ್ಬಗದ್ದೆ ಎಂಬಲ್ಲಿ ಕಾಡು ಉಳಿಸಲು ನಡೆದ ಹೋರಾಟ, ವಿದ್ಯಾರ್ಥಿಗಳ ಫೀ ಹೆಚ್ಚಳದ ವಿರುದ್ಧ, ಹಾಸ್ಟೆಲ್ ಇನ್ನಿತರ ಸೌಲಭ್ಯಗಳಿಗಾಗಿನ ಹೋರಾಟ, ಕಾವೇರಿ ನದಿನೀರಿನ ಹಂಚಿಕೆಯ ಒಡೆದಾಳುವ ಕುತಂತ್ರಗಳನ್ನು ಬಯಲಿಗೆಳೆದು ನಡೆದ ಹೋರಾಟ,  ತುಂಗಾ ನದಿ ಮೂಲದ ಉಳಿವಿಗಾಗಿನ ಹೋರಾಟ, ಪಶ್ಚಿಮ ಘಟ್ಟಕ್ಕೆ ಮಾರಕವಾಗಿದ್ದ ಗಣಿಗಾರಿಕೆ ವಿರುದ್ಧದ ಹೋರಾಟ, ಬೀದರಿನ ಕೊಳಾರ ಕೈಗಾರಿಕಾ ಮಾಲಿನ್ಯ ವಿರೋಧೀ ಹೋರಾಟ, ರಾಯಚೂರಿನ ರೈತ ಕೂಲಿಗಳ ಹೋರಾಟ,  ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಅಲ್ಲಿನ ಅದಿವಾಸಿಗಳೂ ಸೇರಿದಂತೆ ಜನರನ್ನೆಲ್ಲಾ ಒಕ್ಕಲೆಬ್ಬಿಸುವುದರ ವಿರುದ್ಧದ ಹೋರಾಟಗಳಲ್ಲಿ  ನೇರವಾಗಿ ಭಾಗವಹಿಸಿದವರು. ಸುಮಾರು ಮೂರು ದಶಕಗಳಿಂದ ಸಾಮಾಜಿಕ ಚಳವಳಿಯ ಭಾಗವಾಗಿರುವವರು. 

Read more
Collapse
Loading...

Additional Information

Publisher
Ashok K R
Read more
Collapse
Published on
Dec 25, 2018
Read more
Collapse
Pages
255
Read more
Collapse
Read more
Collapse
Read more
Collapse
Language
Russian
Read more
Collapse
Content Protection
This content is DRM protected.
Read more
Collapse
Read Aloud
Available on Android devices
Read more
Collapse

Reading information

Smartphones and Tablets

Install the Google Play Books app for Android and iPad/iPhone. It syncs automatically with your account and allows you to read online or offline wherever you are.

Laptops and Computers

You can read books purchased on Google Play using your computer's web browser.

eReaders and other devices

To read on e-ink devices like the Sony eReader or Barnes & Noble Nook, you'll need to download a file and transfer it to your device. Please follow the detailed Help center instructions to transfer the files to supported eReaders.
©2019 GoogleSite Terms of ServicePrivacyDevelopersArtistsAbout Google|Location: United StatesLanguage: English (United States)
By purchasing this item, you are transacting with Google Payments and agreeing to the Google Payments Terms of Service and Privacy Notice.