“ಈ ಸ್ಥಳದಲ್ಲಿ 1893 ಸೆಪ್ಟೆಂಬರ್ 11 ರಿಂದ 27ರ ವರೆಗೆ, ಅಮೆರಿಕಾದಲ್ಲಿ ವೇದಾಂತವನ್ನು ಬೋಧಿಸಿದ ಪ್ರಥಮ ಹಿಂದೂ ಸಂನ್ಯಾಸಿಗಳಾದ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಅವರ ಅಭೂತಪೂರ್ವ ಯಶಸ್ಸು ಪ್ರಾಚ್ಯ ಮತ್ತು ಪಾಶ್ಚಾತ್ಯ ಧರ್ಮಗಳ ನಡುವೆ ವಿಚಾರ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿತು.”
ಆರ್ಟ್ ಇನ್ ಸ್ಟಿಟ್ಯೂಟ್, ಚಿಕಾಗೊ
Our other books here can be searched using#SRKAshramaMysore