Oct 2018 · Kannada works of D V GundappaBook 44 · Sriranga Digital Software Technologies Pvt. Ltd.
5.0star
3 reviews
Ebook
137
Pages
Free sample
About this ebook
ಶ್ರೀರಾಮಕಥೆ–ಶ್ರೀಕೃಷ್ಣಕಥೆಗಳಲ್ಲಿಯ ಕೆಲಕೆಲವು ಪ್ರಕರಣಗಳ ಸೂಕ್ಷ್ಮ ಪರಿಶೀಲನೆಯ ಜಿವನತತ್ತ್ವವಿಚಾರಗಳಿಗೆ ಪ್ರಯೋಜಕವಾದೀತೆಂದು ನನಗೆ ಬಹುಕಾಲದಿಂದಲೂ ಅನ್ನಿಸಿದೆ. ಶ್ರೀರಾಮ ವೃತ್ತಾಂತ ವಿಚಾರದಲ್ಲಿ ನನಗೆ ತೋರಿಬಂದ ತತ್ತ್ವಗಳನ್ನೂ ಭಾವನೆಗಳನ್ನೂ ‘ಶ್ರೀರಾಮ ಪರೀಕ್ಷಣಂ’ ಎಂಬ ಹೆಸರಿನಿಂದ ಯಥಾಶಕ್ತಿ ನಿರೂಪಿಸಿದ್ದಾಗಿದೆ. ಈ ಗ್ರಂಥದಲ್ಲಿಯ ‘ಲೀಲಾವಿಭೂತಿ’ ಎಂಬ ನಾಟಕ ಪ್ರಕರಣದ ಉದ್ದೇಶವು ವಾಚಕರ ಊಹನ ಪ್ರತಿಭೆಗೆ ಪ್ರೇರಣೆಯನ್ನೂ ಪುಷ್ಟಿಯನ್ನು ಒದಗಿಸುವುದು. ಈ ದೃಹ್ಯ ಚಿತ್ರಗಳು ಬರಿಯ ಸೂಚಕ ರೇಖೆಗಳು. ಅವು ಪೂರ್ತಿಯಾಗಬೇಕಾದರೆ ವಾಚಕರ ಪ್ರತಿಭೆ ಸಹಕರಿಸಿ ರೇಖೆಗಳ ಒಳಮೈಯನ್ನು ತುಂಬಬೇಕು.
Series
Ratings and reviews
5.0
3 reviews
5
4
3
2
1
Raghavendra Rekha
Flag inappropriate
Show review history
November 26, 2022
Best lekhan
Rate this ebook
Tell us what you think.
Reading information
Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.