True ಗರ್ಲಫ್ರೆಂಡ್ - One Friendship love story in Kannada: Kannada Books and Love Stories

· Kannada Love Stories Book 17 · Roaring Creations Private Limited
3.8
89 reviews
Ebook
17
Pages

About this ebook

True ಗರ್ಲಫ್ರೆಂಡ್ - One Friendship love story in Kannada

ಪುಸ್ತಕದ ವಿಷಯ  (About The Book)

           "True ಗರ್ಲಫ್ರೆಂಡ್" ಇದು ಹದಿಹರೆಯದ ಹುಡುಗ ಹುಡುಗಿಯರ ಕಣ್ಣು ತೆರೆಸುವ ಕಥೆಯಾಗಿದೆ. ಫೇಸ್ಬುಕ್ ಸ್ನೇಹವೇ ನಿಜವಾದ ಸ್ನೇಹವೆಂದು ಹೆಚ್ಚಿನ ಜನ ನಂಬಿದ್ದಾರೆ. ಆದರೆ ಅದು ನಿಜವಾದ ಸ್ನೇಹವಲ್ಲ. ನಕಲಿ ಫೇಸ್‌ಬುಕ್ ಸ್ನೇಹಿತರಿಗಿಂತ ಲೈಫ್‌ಬುಕ್ ಸ್ನೇಹಿತರು ಮುಖ್ಯ ಎಂದು ಈ ಕಥೆ ಸಾಬೀತುಪಡಿಸುತ್ತದೆ. ಫೇಸ್‌ಬುಕ್ ಮತ್ತು ಮೊಬೈಲ್ ಸ್ನೇಹಿತರು ನಿಜವಾದ ಸ್ನೇಹಿತರಾಗಿದ್ದಾರೆ ಹಾಗೂ ಅವರು ನಮ್ಮ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಲು ಬರುತ್ತಾರೆ ಎಂದು ನಂಬಿದ್ದ ಇಬ್ಬರು ಒಡಹುಟ್ಟಿದವರ ಕಥೆ ಇದು. ಅವರು ಹೇಗೆ ನಕಲಿ ಸ್ನೇಹಿತರನ್ನು ಬಿಟ್ಟು ನಿಜವಾದ ಸ್ನೇಹಿತರನ್ನು ಕಂಡುಕೊಳ್ಳುತ್ತಾರೆ ಎಂಬುದು ಈ ಕಥೆಯ ಆತ್ಮವಾಗಿದೆ. ನಾನು ಈ ಕಥೆಯನ್ನು ಆರು ವರ್ಷಗಳ ಹಿಂದೆ ಬರೆದಿರುವೆ. ಆದರೆ ಇದು ಇಂದಿನ ಸಂದರ್ಭಗಳಿಗೆ ಹೆಚ್ಚು ಸೂಕ್ತವಾಗಿದೆ. ಫೇಸ್‌ಬುಕ್ ಸ್ನೇಹಿತರನ್ನು ನಿಜವಾದ ಸ್ನೇಹಿತರೆಂದು ನಂಬುವ, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಜನರು ಈ ಸಣ್ಣ ಕಥೆಯನ್ನು ಒಮ್ಮೆ ಓದಬೇಕು.

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 

                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  

         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...

ಪುಸ್ತಕದ ಹಕ್ಕುಗಳು - About The Book Rights 

       ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. 

          All Rights of this book are fully reserved by Director Satishkumar and Roaring Creations Private Limited India. No part of this book can be copied, translated, printed or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only. 

        ©️Director Satishkumar 

Book tags :

Kannada Books, Kannada Novels, small books, Kannada Short stories, kannada small books, small stories in kannada, Kannada Ebooks, Kannada Story Books, Best Kannada Books, Best Kannada Novels, Best Kannada Story, Kannada Love Stories, Kannada Prem Kathegalu, Kannada Books of Director Satishkumar, Kannada Romantic Stories, Kannada Romantic Novels, Kannada Romantic Books,

Discover more

Ratings and reviews

3.8
89 reviews
Vijay Hatti
November 13, 2022
I paid amount but it didn't came in my library.
Did you find this helpful?
UDAYAKUMAR V
November 15, 2019
Friend ship always great 👫👬👭👍
14 people found this review helpful
Did you find this helpful?
Shivanand Shembelle
June 20, 2021
Amzing this book is very intrasting .. Love this book
1 person found this review helpful
Did you find this helpful?

About the author

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 

                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  

         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.

Continue the series

More by Director Satishkumar

Similar ebooks