ಮಕ್ಕಳ ಸಾಹಿತ್ಯ : ಬೆಕ್ಕೋಜಿಯ ಸಾಹಸಗಳು / Makkala Sahitya: Bekkojiya Sahasagalu

Sriranga Digital Software Technologies Pvt. Ltd.
Free sample

ಈ ಕಥೆಗಳು ಮುಖ್ಯವಾಗಿ ಮಕ್ಕಳಿಗೋಸ್ಕರ ಬರೆದವು. ಈ ಕಥೆಗಳಲ್ಲಿ ಮೊದಲನೆಯ ಎರಡು ಜರ್ಮನೀ ದೇಶದಲ್ಲಿ ಇನ್ನೂರು ವರ್ಷಗಳ ಹಿಂದೆ ಇದ್ದ, ಪ್ರಸಿದ್ಧ “ಗ್ರಿಮ್‍” ಸಹೋದರರು ಸಂಗ್ರಹಿಸಿದ ಮೂಲವನ್ನು ಅನುಸರಿಸಿವೆ. ಮೂರನೆಯದು ಜಪಾನಿನಲ್ಲಿ ಪ್ರಚಾರದಲ್ಲಿದೆಯಂತೆ. ನಾಲ್ಕನೆಯದು ಪ್ರಸಿದ್ಧ ಆಂಗ್ಲೇಯ ಕವಿಯಾದ “ವಿಲಿಯಮ್‍ ಕೌಪರ”ನ ಕೃತಿಯೊಂದನ್ನು ಅವಲಂಬಿಸಿದೆ.
Read more
Collapse
Loading...

Additional Information

Publisher
Sriranga Digital Software Technologies Pvt. Ltd.
Read more
Collapse
Published on
Oct 10, 2018
Read more
Collapse
Pages
24
Read more
Collapse
ISBN
9789388114363
Read more
Collapse
Read more
Collapse
Read more
Collapse
Language
Kannada
Read more
Collapse
Content Protection
This content is DRM protected.
Read more
Collapse
Read Aloud
Available on Android devices
Read more
Collapse

Reading information

Smartphones and Tablets

Install the Google Play Books app for Android and iPad/iPhone. It syncs automatically with your account and allows you to read online or offline wherever you are.

Laptops and Computers

You can read books purchased on Google Play using your computer's web browser.

eReaders and other devices

To read on e-ink devices like the Sony eReader or Barnes & Noble Nook, you'll need to download a file and transfer it to your device. Please follow the detailed Help center instructions to transfer the files to supported eReaders.
ವಾಚಕರಿಗೆ ಈ ಪುಸ್ತಕದಲ್ಲಿ ಇಲ್ಲಲ್ಲಿ ಚರ್ವಿತಚರ್ವಣದ ಅನುಭವವಾಗಬಹುದು. ಈ ಉಪನ್ಯಾಸಗಳು ಅನೇಕ ಸಂದರ್ಭಗಳಲ್ಲಿ ಅನೇಕ ವಿಧದ ಗೋಷ್ಠಿಗಳಿಗೆ ಕೊಟ್ಟವಾದ ಕಾರಣ, ಮುಖ್ಯಾಭಿಪ್ರಾಯಗಳು ಆಗಾಗ ಪುನರುಕ್ತವಾಗಿರುವುದು ಸ್ವಾಭಾವಿಕ. ಪುನರುಕ್ತಿಗಳನ್ನೆಲ್ಲ ತೆಗೆದುಹಾಕುವ ಪ್ರಯತ್ನ ಮಾಡಿದ್ದಿದ್ದರೆ ಉಪನ್ಯಾಸಧೋರಣೆಯ ನೈಜತೆಗೆ ಊನವಾಗುತ್ತಿತ್ತೇ ಹೊರತು ಗುಣವೇನೂ ಉಂಟಾಗುತ್ತಿರಲಿಲ್ಲ. ಅದಕ್ಕೆ ಬದಲಾಗಿ ಹೊಸದಾಗಿಯೇ ಬರವಣಿಗೆ ಆಗಬೇಕಾಗುತ್ತಿತ್ತು. ಅದಕ್ಕೆ ಬೇಕಾದ ಬಿಡುವು ನನಗಿಲ್ಲ; ಮತ್ತು ಹೊಸಗ್ರಂಥ ಉದ್ದಿಷ್ಟವಾದದ್ದೂ ಅಲ್ಲ. ವಾಚಕರು ನನ್ನ ಈ ಸಂದರ್ಭವನ್ನರಿತು, ಸಹನೆ ತೋರಬೇಕೆಂದು ಬೇಡುತ್ತೇನೆ. ಸಾಹಿತ್ಯದ ಉಪಕಾರ ಮನೋರಂಜನೆ ಮಾತ್ರವಲ್ಲ; ಅದು ಜೀವನ ಪ್ರಯುಕ್ತವಾದ ಒಂದು ಶಕ್ತಿ–ಮಹಾಶಕ್ತಿ, ಎಂಬುದು ಈ ಗ್ರಂಥದ ಮುಖ್ಯಾಶಯ. ಸಾಹಿತ್ಯಶಕ್ತಿಗೆ ನಿದರ್ಶನಸ್ವರೂಪವಾದ ವಾಲ್ಮೀಕಿ ವ್ಯಾಸರ ಭಾವಚಿತ್ರಗಳ ಜೊತೆಗೆ ಸಾಹಿತ್ಯಶಕ್ತಿಯಿಂದ ಪ್ರೇರಿತನಾಗಿ ಇಂಗ್ಲೆಂಡಿನ ರಾಜ್ಯನಿರ್ವಾಹಮಾಡಿ ಜಗತ್ಪ್ರಸಿದ್ಧನಾದ ಗ್ಲ್ಯಾಡ್‍ಸ್ಟನ್ನಿನ ಭಾವಚಿತ್ರವನ್ನು ಈಗ ಹೊಸದಾಗಿ ಸೇರಿಸಿದೆ. ‘ಸಾಹಿತ್ಯಶಕ್ತಿ’ ಎಂದರೆ ‘ಶಾಸ್ತ್ರದ ಆಸಕ್ತಿ’ ಎಂದು ಯಾರೂ ಅರ್ಥ ಮಾಡಲಾರರು. ವಿಜ್ಞಾನಾದಿಶಾಸ್ತ್ರಗಳು ನಮ್ಮ ದೇಶದಲ್ಲಿ ಅಭಿವೃದ್ಧಿ ಪಡೆಯಬೇಕೆಂದು ಆಶೆಪಟ್ಟುಕೊಂಡಿರುವವರಲ್ಲಿ ನಾನೂ ಒಬ್ಬ.
“ನನ್ನ ಜ್ಞಾಪಕ ಚಿತ್ರಶಾಲೆ” ಯ ಸಂಪುಟಗಳಲ್ಲಿ ಇದು, ಇಂದಿನ ದೇಶಪರಿಸ್ಥಿತಿಯಲ್ಲಿ, ಮಿಕ್ಕ ಸಂಪುಟಗಳಿಗಿಂತ ಕೊಂಚ ಹೆಚ್ಚು ತುರ್ತಿನದೆಂದು ನನಗನ್ನಿಸಿದೆ. ಏಕೆಂದರೆ ಇದರ ವಿಷಯವು ರಾಜಕೀಯ. ನಮ್ಮ ರಾಜಕೀಯವು ಹದಕ್ಕೆ ಬಂದಲ್ಲದೆ ನಮ್ಮ ದೇಶ ಜೀವನದ ಯಾವ ಅಂಶವೂ ಹದಕ್ಕೆ ಬರಲಾರದೆಂದು ನನ್ನ ನಂಬಿಕೆ. ನಮಗೆ ತಕ್ಕ ರಾಜ್ಯಕ್ರಮವೆಂಥಾದ್ದೆಂಬುದನ್ನು ನಾವು ಇನ್ನೂ ಕಂಡುಕೊಳ್ಳಬೇಕಾಗಿದೆ. ಆ ಪ್ರಶ್ನೆಯನ್ನು ವಿಚಾರ ಮಾಡಲಿಚ್ಛಿಸುವವರಿಗೆ ಉಪಯುಕ್ತವಾಗಬಹುದಾದ ಸಾಮಗ್ರಿ ಈ ಪುಸ್ತಕದಲ್ಲಿ ಒಂದಷ್ಟು ಇದ್ದೀತು. ಈ ಗ್ರಂಥದಲ್ಲಿ ದಿವಾನ್ ರಂಗಾಚಾರ್ಯರಿಂದ ನ್ಯಾಪತಿ ಮಾಧವರಾಯರವರೆಗೆ ಮೈಸೂರಿನ ರಾಜ್ಯಾಡಳಿತವನ್ನು ನಡಸಿದ ದಿವಾನರುಗಳ ಗುಣಶೀಲಗಳ, ಆಡಳಿತ ನೀತಿಗಳ ಚಿತ್ರಣವಿದೆ. ಅವರ ಆಡಳಿತದ ಗುರಿಯೇನಾಗಿತ್ತು, ಅವರ ಕಾಲದಲ್ಲಿ ಪ್ರಜೆಗಳು ನೆಮ್ಮದಿಯಿಂದ ಇದ್ದರೆ, ಇಂದಿನ ಸ್ಥಿತಿ ಏನಾಗಿದೆ ಎಂಬುದನ್ನು ವಿವೇಚಿಸುವ, ಜನಮನವನ್ನು ಪ್ರಚೋದಿಸುವ ಪೀಠಿಕಾ ಉಪಸಂಹಾರ ರೂಪವಾದ ಪ್ರಬಂಧಗಳೂ ಇವೆ.
©2019 GoogleSite Terms of ServicePrivacyDevelopersArtistsAbout Google|Location: United StatesLanguage: English (United States)
By purchasing this item, you are transacting with Google Payments and agreeing to the Google Payments Terms of Service and Privacy Notice.