ರತಿ - ಒಂದು ರಹಸ್ಯ ಕೊಲೆ ಕಥೆ - Kannada Revenge Love Story: Kannada Village Love Stories, Kannada Crime Stories, Kannada Books, Kannada Stories

· Kannada Love Stories Book 58 · Roaring Creations Private Limited
3.8
16 reviews
Ebook
32
Pages

About this ebook

ರತಿ - ಒಂದು ರಹಸ್ಯ ಕೊಲೆ ಕಥೆ - Kannada Revenge Love Story

ಪುಸ್ತಕದ ವಿಷಯ  (About The Book)

        ರತಿ ಅವಳೂರಿನ ಹೆಮ್ಮೆಯ ಗಂಡು ರಾಜಪ್ಪ ಗೌಡರನ್ನು ಹೈಸ್ಕೂಲಿನಿಂದಲೇ ಪ್ರೀತಿಸುತ್ತಿರುತ್ತಾಳೆ. ಆದರೆ ಗೌಡ್ರನ್ನು ಅವಳ ಅತ್ತೆ ಮಗಳಾದ ಗೀತಾ ಪಟಾಯಿಸಿ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡು ಬಿಡುತ್ತಾಳೆ. ಗೀತಾ ಹಾಗೂ ಗೌಡ್ರ ಪ್ರೇಮಕಥೆ ರತಿಗೆ ವ್ಯಥೆಯಾಗುತ್ತದೆ. ರತಿ ಯಾವುದೇ ಕಾರಣಕ್ಕೂ ಗೌಡ್ರನ್ನು ಕಳೆದುಕೊಳ್ಳಲು ತಯಾರಿರಲಿಲ್ಲ. ಅಷ್ಟರಲ್ಲಿ ಚುನಾವಣೆ ಸಮೀಸುತ್ತದೆ. ಎದುರಾಳಿಗಳು ಗೌಡ್ರ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ರತಿಯನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ರತಿ "ಗೌಡ್ರು ನನ್ನನ್ನು ಮಾನಭಂಗ ಮಾಡಲು ಪ್ರಯತ್ನಿಸಿದರು" ಎಂದು ಸುಳ್ಳೇಳಿ ಗೌಡ್ರನ್ನು ಮದುವೆಯಾದಳು. ಆದರೆ ಗೌಡ್ರು ಅವಳ ಮೋಸವನ್ನು ಕ್ಷಮಿಸದೇ ಅವಳನ್ನು ಮೈಮನಸ್ಸಿನಿಂದ ದೂರವಿಡುತ್ತಾರೆ. ಆಗ ದೇಹದ ಬಯಕೆ ತಾಳಲಾರದೇ ರತಿ ಗೌಡ್ರನ್ನು ಸೇರಲು ಚಿತ್ರವಿಚಿತ್ರ ರಂಗೀನಾಟಗಳನ್ನು ಮಾಡುತ್ತಾಳೆ, ಅಂಗ ಪ್ರದರ್ಶನೆ ಮಾಡಿ ಗೌಡ್ರನ್ನು ಮಂಗ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಒಂದಿನ ರಾತ್ರಿ ರಹಸ್ಯವಾಗಿಯೇ ಕೊಲೆಯಾಗುತ್ತಾಳೆ. ಅವಳ ಕೊಲೆಯ ರಹಸ್ಯವೇ ಈ ರೊಮ್ಯಾಂಟಿಕ್ ಕ್ರೈಂ ಕಥೆಯಾಗಿದೆ.

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 

                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com   &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  

         Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...

ಪುಸ್ತಕದ ಹಕ್ಕುಗಳು - About The Book Rights 

       ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. 

          All Rights of this book are fully reserved by Director Satishkumar and Roaring Creations Private Limited India. No part of this book can be copied, translated, printed or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only. 

        ©️Director Satishkumar

Book Tags :

Kannada Books, Kannada Novels, small books, Kannada Short stories, kannada small books, small stories in kannada, Kannada Ebooks, Kannada Story Books, Best Kannada Books, Best Kannada Novels, Best Kannada Story, Kannada Love Stories, Kannada Prem Kathegalu, Kannada Books of Director Satishkumar, Kannada Romantic Stories, Kannada Romantic Novels, Kannada Romantic Books,

Discover more

Ratings and reviews

3.8
16 reviews
MOHAMMAD MUDASSAR MATEEN
May 21, 2021
Payment was done but still book does not download why it's happen
Did you find this helpful?
Arjun 127
April 19, 2020
Nothing Thrilled to read it
16 people found this review helpful
Did you find this helpful?
Lokesha k.s Lohitha
March 11, 2023
so nice
Did you find this helpful?

About the author

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 

                  ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com  & www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  

       Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.

Continue the series

More by Director Satishkumar

Similar ebooks