ಏವೀಸ್ ಗ್ಯಾಲರಿ

4.3
3.17ಸಾ ವಿಮರ್ಶೆಗಳು
100ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಏವೀಸ್ ನಿಮ್ಮ JPEG ಗಳು ಮತ್ತು MP4 ಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ನಿಭಾಯಿಸಬಲ್ಲದು, ಅಲ್ಲದೆ ವಿಶಿಷ್ಟವಾದ ಬಹು-ಪುಟ TIFFಗಳು, SVGಗಳು, ಹಳೆಯ AVIಗಳು ಮತ್ತು ಹಲವು ಪ್ರಕಾರಗಳನ್ನು ಕೂಡ ಬೆಂಬಲಿಸುತ್ತದೆ ಇದು ಚಲನೆಯ ಫೋಟೋಗಳು, ಪನೋರಮಾಗಳು (ಫೋಟೋ ಗೋಳಗಳು) 360° ವೀಡಿಯೊಗಳು, ಹಾಗೆಯೇ GeoTIFF ಕಡತಗಳನ್ನು ಗುರುತಿಸಲು ನಿಮ್ಮ ಮಾಧ್ಯಮ ಸಂಗ್ರಹವನ್ನು ಸ್ಕ್ಯಾನ್ ಮಾಡುತ್ತದೆ.

ನ್ಯಾವಿಗೇಷನ್ ಮತ್ತು ಹುಡುಕಾಟ ಏವೀಸ್ನ ಒಂದು ಪ್ರಮುಖ ಭಾಗವಾಗಿದೆ. ಬಳಕೆದಾರರು ಆಲ್ಬಮ್‌ಗಳಿಂದ ಫೋಟೋಗಳಿಂದ ಟ್ಯಾಗ್‌ಗಳಿಗೆ ನಕ್ಷೆಗಳಿಗೆ ಸುಲಭವಾಗಿ ಹರಿಯುವುದು ಗುರಿಯಾಗಿದೆ.

ಎವೀಸ್ ಆಂಡ್ರಾಯ್ಡ್ (ಟಿವಿ ಸೇರಿದಂತೆ) ನೊಂದಿಗೆ ಸಂಯೋಜಿಸುತ್ತದೆ, ಉದಾಹರಣೆಗೆ ವಿಜೆಟ್‌ಗಳು, ಆ್ಯಪ್ ಶಾರ್ಟ್‌ಕಟ್‌ಗಳು, ಸ್ಕ್ರೀನ್ ಸೇವರ್ ಮತ್ತು ಜಾಗತಿಕ ಹುಡುಕಾಟ ನಿರ್ವಹಣೆ. ಇದು ಮೀಡಿಯಾ ವೀಕ್ಷಕ ಮತ್ತು ಪಿಕ್ಕರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
ಅಪ್‌ಡೇಟ್‌ ದಿನಾಂಕ
ಅಕ್ಟೋ 12, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್‌ ಚಟುವಟಿಕೆ ಮತ್ತು ಆ್ಯಪ್ ಮಾಹಿತಿ ಮತ್ತು ಪರ್ಫಾರ್ಮೆನ್ಸ್
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
2.99ಸಾ ವಿಮರ್ಶೆಗಳು

ಹೊಸದೇನಿದೆ

In v1.13.9:
- drag and drop media in multi-window mode
- select new shapes for your widgets
- enjoy the app in Finnish
Full changelog available on GitHub