CureSkin: ಚರ್ಮ, ಕೂದಲಿನ ಪರೀಕ್ಷೆ

4.7
68.2ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

5 ಕೋಟಿ+ ಬಳಕೆದಾರರು ಕ್ಯೂರ್‌ಸ್ಕಿನ್ ಅನ್ನು ತಮ್ಮ ದೇಹ, ತ್ವಚೆ ಮತ್ತು ಕೂದಲಿನ ಎಲ್ಲ ಸಮಸ್ಯೆಗಳಿಗೆ ಒನ್-ಸ್ಟಾಪ್-ಶಾಪ್ ಎಂದು ನಂಬುತ್ತಾರೆ. ನಾವು ನಿಮಗಾಗಿ ಅದ್ಭುತವಾಗಿ ವೈಯುಕ್ತಿಕಗೊಳಿಸಿದ ಸ್ಕಿನ್ ಮತ್ತು ಬ್ಯೂಟಿ ಆ್ಯಪ್‌ ಅನ್ನು ನೀಡುತ್ತೇವೆ. ಇದು ಅತ್ಯಾಧುನಿಕ ಚರ್ಮ, ದೇಹ ಮತ್ತು ಹೇರ್‌ಕೇರ್ ಸೇವೆಗಳು, ಸೌಂದರ್ಯ ಪರಿಹಾರಗಳು, ಚರ್ಮರೋಗ ತಜ್ಞರ ಆನ್‌ಲೈನ್ ಸಮಾಲೋಚನೆ ಮತ್ತು ಇನ್ನೂ ಹೆಚ್ಚಿನವುಗಳೊಂದಿಗೆ ವೈಯಕ್ತಿಕಗೊಳಿಸಿದ ಚಿಕಿತ್ಸಾ ಕಿಟ್ ಅನ್ನು ಒಳಗೊಂಡಿದೆ.

ನೀವೆನಾದರೂ ಆ್ಯಕ್ನೆ, ಮೊಡವೆಗಳು, ಕಪ್ಪು ಕಲೆಗಳು, ಎಣ್ಣೆಯುಕ್ತ ಚರ್ಮ, ಪಿಗ್ಮೆಂಟೇಶನ್, ಕೂದಲು ಉದುರುವಿಕೆ, ತಲೆಹೊಟ್ಟು, ಸ್ಕಾರ್, ದದ್ದುಗಳು, ಮಂದತೆ, ಡಾರ್ಕ್ ಸರ್ಕಲ್‌ಗಳು, ಸೋರಿಯಾಸಿಸ್, ಕಲೆಗಳು, ಮೆಲಸ್ಮಾ, ಮುಖದಲ್ಲಿರುವ ಅನಗತ್ಯ ಕೂದಲು ಮತ್ತಿತರ ದೇಹದ ಸಮಸ್ಯೆಗಳಿಂದ ಚಿಂತೆಗೊಳಗಾಗಿದ್ದೀರಾ? ಹಾಗಿದ್ದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ!

ತ್ವಚೆ ಮತ್ತು ಕೂದಲು ತಜ್ಞರು, 2 ಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರು, 10+ ತ್ವಚೆಯ ಸಲಹೆಗಾರರು ಮತ್ತು 7+ ಚರ್ಮಶಾಸ್ತ್ರಜ್ಞರು ಸೂಚಿಸಿದ ನಮ್ಮ ಅನುಮೋದಿತ, ವೈಜ್ಞಾನಿಕ ವಿಧಾನದೊಂದಿಗೆ ನಾವು ನಿಮಗೆ ಸಹಾಯ ಮಾಡುತ್ತೇವೆ.

ನೀವು ನಮ್ಮಿಂದ ಏನನ್ನು ಪಡೆಯುತ್ತೀರಿ?

✅ಕ್ಯೂರ್‌ಸ್ಕಿನ್ ಗ್ಯಾರಂಟಿ: ನೀವು ಎಲ್ಲಾ ಅಗತ್ಯ ಸಹಾಯವನ್ನು ಪಡೆಯುತ್ತೀರಿ. ಉತ್ತಮ ಚರ್ಮವನ್ನು ಪಡೆಯಲು ನಿಮಗೆ ಸಹಾಯ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ.
✅ತಿಂಗಳಿಗೊಮ್ಮೆ ವೈದ್ಯರ ಚೆಕಪ್: ನಿಮ್ಮ ಚರ್ಮದ ಸುಧಾರಣೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ತಿಂಗಳಿಗೊಮ್ಮೆ ನಿಮ್ಮ ವೈದ್ಯರೊಂದಿಗೆ ಚೆಕಪ್ ಅನ್ನು ನಿಗದಿಪಡಿಸಿ.
✅ಆಹಾರದ ಸಲಹೆ: ನೀವು ಶುದ್ಧ ಮತ್ತು ಆರೋಗ್ಯಕರ ಆಹಾರ ಸೇವಿಸುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ನಿಯಮಿತ ಆಹಾರಕ್ರಮಕ್ಕೆ ಪೂರಕವಾಗಿದೆ. ಅಂತಿಮವಾಗಿ, ನಾವು ಏನನ್ನು ಸೇವಿಸುತ್ತೇವೆಯೋ ಅದು ನಮ್ಮ ಚರ್ಮದಲ್ಲಿ ಪ್ರತಿಫಲಿಸುತ್ತದೆ.
✅ಆರೋಗ್ಯಕರ ಜೀವನಶೈಲಿಯ ಕುರಿತು ಸಲಹೆ: ಸ್ವಚ್ಛ, ಆರೋಗ್ಯಕರ ಮತ್ತು ಒತ್ತಡ-ಮುಕ್ತ ಜೀವನವನ್ನು ಹೇಗೆ ನಡೆಸಬೇಕೆಂದು ತಿಳಿಯಿರಿ. ಅದಕ್ಕಾಗಿ ಉತ್ತಮ ಫಲಿತಾಂಶ ಸಾಧಿಸುವ ಕೀಲಿಕೈ ಎಂದರೆ ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದು.
✅ಉಚಿತ ಹೋಮ್ ಡೆಲಿವರಿ: ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಮ್ಮ ಚಿಕಿತ್ಸಾ ಕಿಟ್ ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.
✅ವೈಯಕ್ತಿಕ ಚರ್ಮ ಸಲಹೆಗಾರರು: ನಮ್ಮ ಚರ್ಮದ ತಜ್ಞರು ಹಗಲು ಅಥವಾ ರಾತ್ರಿ , ಯಾವುದೇ ಸಮಯದಲ್ಲಿ, ದಿನದ 24 ಗಂಟೆಗಳು, ವಾರದ ಏಳು ದಿನಗಳಲ್ಲೂ ನಿಮಗೆ ಸಹಾಯ ಮಾಡಬಹುದು.

ನಮ್ಮ ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ

ಆ್ಯಪ್ ಡೌನ್‌ಲೋಡ್ ಮಾಡಿ📱 - ನಿಮ್ಮ ಬಗ್ಗೆ ನಮಗೆ ತಿಳಿಸಿ. ನಂತರ, ನೀವು ಎದುರಿಸುತ್ತಿರುವ ಸಮಸ್ಯೆಯನ್ನು ಆಯ್ಕೆಮಾಡಿ.

ನಿಮ್ಮ ಚರ್ಮವನ್ನು ಪರೀಕ್ಷಿಸಿ 📷- ನಿಮ್ಮ ಮುಖದ ಮುಂಭಾಗ ಮತ್ತು ಬದಿಯ ಭಾಗವನ್ನು ಕ್ಲಿಕ್ ಮಾಡುವ ಮೂಲಕ ಚರ್ಮ ಮತ್ತು ಕೂದಲಿನ ಪರೀಕ್ಷೆಯನ್ನು ಪಡೆಯಿರಿ. ನಿಮ್ಮ ಚರ್ಮ ಮತ್ತು ಕೂದಲನ್ನು ವಿವರವಾಗಿ ಪರೀಕ್ಷಿಸಲು ಮತ್ತು ಚಿಕಿತ್ಸಾ ಕಿಟ್ ಅನ್ನು ರಚಿಸಲು ನಮ್ಮ ವೈದ್ಯರು ಈ ಫೋಟೋವನ್ನು ಬಳಸುತ್ತಾರೆ.

ನಿಮ್ಮ ಕೂದಲು/ಚರ್ಮದ ಟ್ರೀಟ್‌ಮೆಂಟ್ ಕಿಟ್‌ಗಾಗಿ ರಿಕ್ವೆಸ್ಟ್ ಮಾಡಿ. 🛍- ನಮ್ಮ ಚರ್ಮರೋಗ ತಜ್ಞರು ಫೋಟೋಗಳನ್ನು ಪರಿಶೀಲಿಸುತ್ತಾರೆ. ನಿಮ್ಮೊಂದಿಗೆ ಚಾಟ್ ಮಾಡುತ್ತಾರೆ ಮತ್ತು 5 ನಿಮಿಷಗಳಿಗಿಂತಲೂ ಕಡಿಮೆ ಸಮಯದಲ್ಲಿ ಸಮಸ್ಯೆಯ ಮೂಲ ಕಾರಣವನ್ನು ಕಂಡುಹಿಡಿಯಲು ನಿಮ್ಮ ಚರ್ಮ/ಕೂದಲ ಪರೀಕ್ಷೆಯನ್ನು ನೋಡುತ್ತಾರೆ. ಫೋಟೋಗಳ ಆಧಾರದ ಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿದ ನಂತರ, ಚರ್ಮರೋಗ ತಜ್ಞರು ಸೂಚಿಸಿದ ನಿಮ್ಮ ಕ್ಯೂರ್‌ಸ್ಕಿನ್ ಟ್ರೀಟ್‌ಮೆಂಟ್ ಪ್ಯಾಕ್ ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಸುಧಾರಣೆಯ ಗ್ಯಾರಂಟಿ💯- ನಮ್ಮ ಚರ್ಮರೋಗ ತಜ್ಞರು 100% ಅದ್ಭುತ ಫಲಿತಾಂಶವನ್ನು ಖಾತರಿಪಡಿಸಲು ನಿಮ್ಮ ಚಿಕಿತ್ಸಾ ಯೋಜನೆಯನ್ನು ಎಚ್ಚರಿಕೆಯಿಂದ ಸಿದ್ಧಪಡಿಸುತ್ತಾರೆ. ನೀವು ಧನಾತ್ಮಕ ಫಲಿತಾಂಶಗಳನ್ನು ಕಾಣುವವರೆಗೆ ನಿಮ್ಮ ದಿನಚರಿಯನ್ನು ಬದಲಾಯಿಸಲು, ನಮ್ಮ ತಜ್ಞರು ನಿಮ್ಮ ಕೇಸ್ ಅನ್ನು ನಿರಂತರವಾಗಿ ಫಾಲೋ-ಅಪ್ ಮಾಡುತ್ತಾರೆ.

ಸುರಕ್ಷಿತೆ ಮತ್ತು ಗೌಪ್ಯತೆ🔒- ಚಿಂತೆ ಬೇಡ. ನಿಮ್ಮ ಫೋಟೋ ಮತ್ತು ಮಾಹಿತಿಯು 100% ಸುರಕ್ಷಿತವಾಗಿರುತ್ತದೆ.

ರೆಫರ್ ಮಾಡಿ ಮತ್ತು ಗಳಿಸಿ💰-ಕ್ಯೂರ್‌ಸ್ಕಿನ್ ಆ್ಯಪ್‌ ಅನ್ನು ಶೇರ್ ಮಾಡುವ ಮೂಲಕ ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ. ನೀವು ಮತ್ತು ನಿಮ್ಮ ಸ್ನೇಹಿತರು ನಿಮ್ಮ ವ್ಯಾಲೆಟ್‌ನಲ್ಲಿ ₹400 ಕ್ಯೂರ್‌ಸ್ಕಿನ್ ಕ್ಯಾಶ್ ಅನ್ನು ಪಡೆಯುತ್ತೀರಿ. ಇದು ನಿಮ್ಮ ಸ್ನೇಹಿತರು ಖರೀದಿಸಿ , ಚಿಕಿತ್ಸೆ ಪಡೆದಾಗ ಅನ್ವಯಿಸುತ್ತದೆ.

ಹೆಚ್ಚುವರಿ ಮಾಹಿತಿ 🛈
• ಪ್ರತಿಯೊಬ್ಬರ ಚರ್ಮವು ವಿಭಿನ್ನವಾಗಿರುವುದರಿಂದ ನಿಮ್ಮ ಚರ್ಮವನ್ನು ನಾವು ಗೌರವಿಸುತ್ತೇವೆ. ಫಲಿತಾಂಶವು ಸುಮಾರು ನಾಲ್ಕು ವಾರಗಳಿಂದ ಎರಡು ತಿಂಗಳೊಳಗೆ ಕಾಣಿಸುತ್ತದೆ.
• 100% ಸುರಕ್ಷಿತ, ಪ್ಯಾರಾಬೆನ್-ಮುಕ್ತ ಮತ್ತು ಪ್ರಾಯೋಗಿಕವಾಗಿ ಪರೀಕ್ಷಿಸಿದ ಉತ್ಪನ್ನಗಳು.
• ಗರ್ಭಿಣಿಯರು ಮತ್ತು ಹೊಸ ತಾಯಂದಿರಿಗಾಗಿ ಸಂರಕ್ಷಿತ ಮತ್ತು ಪ್ರಾಯೋಗಿಕವಾಗಿ ಪರೀಕ್ಷಿಸಲಾದ ಉತ್ಪನ್ನಗಳು.

ಡಿಸ್‌ಕ್ಲೇಮರ್: ತಜ್ಞರ ನಿರ್ದೇಶನದ ಪ್ರಕಾರ ಚಿಕಿತ್ಸಾ ಘಟಕವನ್ನು ನೀಡಲಾಗಿರುತ್ತದ. ನೀವು ತಿಳಿಸುವ ಚರ್ಮದ ಪ್ರಕಾರ, ಗಂಭೀರತೆ ಮತ್ತು ಅನುಸರಣೆಯ ಆಧಾರದ ಮೇಲೆ 1 ರಿಂದ 90 ದಿನಗಳವರೆಗೆ ಬೃಹತ್ ಬದಲಾವಣೆಗಳು ಗೋಚರಿಸುತ್ತವೆ.


ನಿಮ್ಮಿಂದ ಇನ್ನಷ್ಟು ಕೇಳಲು ನಾವು ಇಷ್ಟಪಡುತ್ತೇವೆ; ನಮ್ಮನ್ನು hello@cureskin.com ನಲ್ಲಿ ಮೇಲ್ ಮೂಲಕ ಸಂಪರ್ಕಿಸಲು ಹಿಂಜರಿಯಬೇಡಿ ಅಥವಾ 080-471-91820 ಈ ಸಂಖ್ಯೆಗೆ ಕರೆ ಮಾಡಿ.

ನಿಮ್ಮ ಕಸ್ಟಮೈಸ್ ಮಾಡಿದ ಚರ್ಮ ಮತ್ತು ಕೂದಲ ಚಿಕಿತ್ಸೆಯ ಪ್ಲ್ಯಾನ್ ಪಡೆಯಲು ಇಂದೇ ಕ್ಯೂರ್‌ಸ್ಕಿನ್ ಆ್ಯಪ್‌ ಡೌನ್‌ಲೋಡ್ ಮಾಡಿ.
ಅಪ್‌ಡೇಟ್‌ ದಿನಾಂಕ
ನವೆಂ 7, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ವೈಯಕ್ತಿಕ ಮಾಹಿತಿ, ಮತ್ತು ಹಣಕಾಸು ಮಾಹಿತಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 6 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.7
67.8ಸಾ ವಿಮರ್ಶೆಗಳು
Krish K
ಆಗಸ್ಟ್ 12, 2020
Does not work in Kannada. Just see a blank screen. Had to reluctantly switch to English
8 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
CureSkin (Dermatologist Solutions & Products)
ಆಗಸ್ಟ್ 12, 2020
We regret for the inconvenience caused. Kindly share the registered mobile number along with the screenshot of the error page at hello@cureskin.com so that we may get it fixed.

ಹೊಸದೇನಿದೆ

Faster App.
More Stable.
Better UI.