JW ಲೈಬ್ರರಿ ಯು ಯೆಹೋವನ ಸಾಕ್ಷಿಗಳ ಅಧಿಕೃತ ಆ್ಯಪ್. ಇದರಲ್ಲಿ ಅನೇಕ ಬೈಬಲ್ ಭಾಷಾಂತರಗಳು ಹಾಗೂ ಬೈಬಲ್ ಅಧ್ಯಯನಕ್ಕಾಗಿ ಪುಸ್ತಕಗಳು ಮತ್ತು ಬ್ರೋಷರ್‌ಗಳು ಲಭ್ಯ.
ಬೈಬಲನ್ನು ಬಳಸಲು ಆ್ಯಪ್‍ನಲ್ಲಿರುವ ವಿಶೇಷತೆಗಳು • ಆರು ಬೈಬಲ್ ಭಾಷಾಂತರಗಳಿಂದ ನಿಮಗೆ ಬೇಕಾದದ್ದನ್ನು ಆರಿಸಿಕೊಳ್ಳಿ. • ಲಭ್ಯವಿರುವ ಎಲ್ಲಾ ಬೈಬಲ್ ಭಾಷಾಂತರಗಳನ್ನು ಹೋಲಿಸಿ ನೋಡಲು ವಚನದ ಸಂಖ್ಯೆಯನ್ನು ಒತ್ತಿ. • ಅದಕ್ಕೆ ಸಂಬಂಧಪಟ್ಟ ಇನ್ನಿತರ ವಿಷಯಗಳನ್ನು ತಿಳಿಯಲು ಪಾದಟಿಪ್ಪಣಿಯ ಚಿಹ್ನೆ ಅಥವಾ ರೆಫರೆನ್ಸ್ ಅಕ್ಷರವನ್ನು ಒತ್ತಿ.
ಬಳಸುವುದು ಹೇಗೆ? • ನೀವು ಓದುತ್ತಿರುವ ಸಾಹಿತ್ಯದ ಪುಟವನ್ನು ಎಡಕ್ಕೆ ಅಥವಾ ಬಲಕ್ಕೆ ತಿರುಗಿಸಲು ಸ್ವೈಪ್ ಮಾಡಬಹುದು. • ಓದುತ್ತಿರುವ ವಚನ ಅಥವಾ ಅಧ್ಯಾಯಕ್ಕೆ ಗುರುತು ಹಾಕಿ (ಬುಕ್‌ಮಾರ್ಕ್), ಎಲ್ಲಿ ನಿಲ್ಲಿಸಿದ್ದಿರೋ ಅಲ್ಲಿಂದಲೇ ಪುನಃ ಓದಬಹುದು. • ಇತ್ತೀಚಿಗೆ ಓದಿರುವ ಪ್ರಕಾಶನಗಳ ಪಟ್ಟಿ (ಹಿಸ್ಟರಿ) ಕಾಣಬಹುದು. ಅದನ್ನು ಬಳಸಿ ಓದಿದ ಆ ಪ್ರಕಾಶನಗಳನ್ನು ತಕ್ಷಣ ತೆರೆಯಬಹುದು. • ನೀವು ಓದುತ್ತಿರುವ ಪ್ರಕಾಶನದಲ್ಲಿ ಯಾವುದಾದರೂ ಪದಗಳನ್ನು ಹುಡಕಬೇಕೆಂದರೆ, “Search” (ಹುಡುಕಿ) ಎಂಬ ಚೌಕ ಬಳಸಬಹುದು.
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಪರ್ಫಾರ್ಮೆನ್ಸ್, ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ
ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
laptopChromebook
tablet_androidಟ್ಯಾಬ್ಲೆಟ್
4.8
1.32ಮಿ ವಿಮರ್ಶೆಗಳು
5
4
3
2
1
Tulasi Tulasi
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಅಕ್ಟೋಬರ್ 31, 2022
I want this app
Rangamani S
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ವಿಮರ್ಶೆಯ ಇತಿಹಾಸವನ್ನು ತೋರಿಸಿ
ಸೆಪ್ಟೆಂಬರ್ 29, 2021
ಜೋಮ ಕ್ಲವದ್ ಮೀಟಿಂಗ್
Tulasi Tulasi
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಮಾರ್ಚ್ 17, 2021
Super
ಹೊಸದೇನಿದೆ
- The Meetings tab has been redesigned to show links to material for the Life and Ministry meeting and the Watchtower Study on the same page. Links to other meeting publications are also included for easy access. - Several issues are fixed, including some that were causing the app to crash.