ಪುರಂದರ ದಾಸರ ಕೀರ್ತನೆ ಪದಗಳ ಸಂಗ್ರಹ
ಪುರಂದರ ದಾಸರ ಕೀರ್ತನೆ ಪದಗಳ ಸಂಗ್ರಹದ ಅಪ್ಲಿಕೇಶನ್ ಇದಾಗಿದ್ದು ಇಲ್ಲಿ ಸಾಧ್ಯವಾದಷ್ಟು ಸಂಪೂರ್ಣ ಪುರಂದರದಾಸರ ಕೀರ್ತನೆ ಪದ ಗಳನ್ನೂ ಸಾಹಿತ್ಯ ಸಮೇತ ಸಂಗ್ರಹಿಸಿ ಕೊಡಲಾಗಿದೆ. ಉಡುಪಿಯ ಶ್ರೀ ಪುರಂದರ ದಾಸರು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಸಿಕೊಂಡವರು , ಅವರ ಸಂಕೀರ್ತನೆಗಳನ್ನು ಕರ್ನಾಟಕದ ಮನೆ ಮನೆ ಯಲ್ಲಿ ದಿನನಿತ್ಯದ ಭಜನೆಯಾಗಿ ಹಾಡಲು ಪ್ರಸಿದ್ಧವಾಗಿದೆ. ಅಂಥವರಿಗೆ ಉಪಯೋಗವಾಗಲೆಂದು ಹಾಗು ಕೀರ್ತನೆ ಕಲಿಯುವವರಿಗೆ ಸದುಪಯೋಗವಾಗಲೆಂದು ಈ ಪುರಂದರ ದಾಸರ ಕೀರ್ತನೆ ಆಂಡ್ರಾಯ್ಡ್ ಅಪ್ಲಿಕೇಶನ್ ಸಿದ್ದಪಡಿಸಲಾಗಿದೆ.
ಇನ್ನು ಬಿಟ್ಟಹೋದ ಅಥವಾ ಯಾವುದೇ ಕೀರ್ತನೆ ಯಾ ಸಾಹಿತ್ಯ ಬೇಕಿದ್ದಲ್ಲಿ ತಿಳಿಸಿದರೆ ಸೇರಿಸಲು ನಮ್ಮ ತಂಡದ ಪ್ರಯತ್ನ ನಿರಂತರವಾಗಿರುವುದು.
Purandara Dasara Keerthane Padagalu collection is a huge collection of karnataka music father sree Purandara Dasara songs lyrics is given in this android application. Purandara dasa songs ,bbhajans, suladhis are famous in every house of karnataka and they sing it in daily bhajans. So to help them and also to those who are interested in learning the lyrics of keerthana this purandara dasara keerthane android application has been developed. For any support or any new keerthana , song, bhajan need to be added please inform / request us we will do or best in your service.
For any issues/concerns/feedback please reach out to us vishaya.in@gmail.com OR through contact form in https://vishaya.in
আপডে’ট কৰা তাৰিখ
১৭-০৯-২০২৪