ಎಡೆಯೂರು ಸಿದ್ಧಲಿಂಗೇಶ್ವರ - ತೋಂಟದ ಸಿದ್ಧಲಿಂಗ ಶಿವಯೋಗಿ ವಚನ yediyur siddhalingeshwara vachana complete collection
ಸಿದ್ಧಲಿಂಗ ಶಿವಯೋಗಿಗಳು ಬಾಳಿದುದು ೧೬ನೇಯ ಶತಮಾನದಲ್ಲಿ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಇವರ ಜನ್ಮ ಸ್ಥಳ. ತಂದೆ ಮಲ್ಲಿಕಾರ್ಜುನ, ತಾಯಿ ಜ್ಞಾನಾಂಬೆ. ಮನೆತನದ ವೃತ್ತಿ ವ್ಯಾಪಾರ. ಸಿದ್ಧಲಿಂಗರು ೭೦೧ ವಚನಗಳನ್ನು ‘ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೆ’ ಎಂಬ ಅಂಕಿತದಲ್ಲಿ ರಚಿಸಿದ್ದಾರೆ.
For any issues / concerns / feedback please reach out to us at vishaya.in@gmail.com OR contact form in https://vishaya.in
Ažurirano dana
17. okt 2024.