Times Now ಸುದ್ದಿ

Enthält Werbung
50+
Downloads
Altersfreigabe
Jedes Alter
Screenshot
Screenshot
Screenshot
Screenshot

Über diese App

ಟೈಮ್ಸ್ ನೌ ಕನ್ನಡ ಸುದ್ದಿ ಆಪ್ ಒಂದು ಕನ್ನಡ ಸುದ್ದಿಯ ಹೂರಣ, ಸಮಗ್ರ ಸುದ್ದಿ ಮತ್ತು ನೈಜ ಸುದ್ದಿಯನ್ನು ಒಂದೇ ಕ್ಲಿಕ್ ನಲ್ಲಿ ಒದಗಿಸುವ ಸುದ್ದಿಯ ಕೇಂದ್ರ ಸ್ಥಾನ, ಇಲ್ಲಿ ಕರ್ನಾಟಕ ಮಾತ್ರವಲ್ಲದೆ, ದೇಶ, ವಿದೇಶಗಳ ಆಗು-ಹೋಗುಗಳ ತಾಜಾ ಸುದ್ದಿಗಳು, ಲೈವ್ ಅಪಡೇಟ್ ಗಳನ್ನು ಪಡೆಯಬಹುದು. ಕರ್ನಾಟಕ ರಾಜ್ಯದ ವಿದ್ಯಾಮಾನಗಳ ಬ್ರೇಕಿಂಗ್ ಸುದ್ದಿಯ ಅಲರ್ಟ್, ಪ್ರಮುಖ ಸುದ್ದಿಯ ಒಳನೋಟ ಅಲ್ಲದೆ, ಮನರಂಜನೆ, ಕ್ರೀಡೆ, ಜ್ಯೋತಿಷ್ಯ, ಸ್ಥಳೀಯ ವಿದ್ಯಾಮಾನ ಎಲ್ಲಾವೂ ನಮ್ಮ ಟೈಮ್ಸ್ ನೌ ಸುದ್ದಿ ಆಪ್ ನಲ್ಲಿ ಮಾತ್ರ ಲಭ್ಯ. ಬ್ರೇಕಿಂಗ್ ಸುದ್ದಿ, ಲೈವ್ ಅಪಡೇಟ್ಸ್, ಎಕ್ಸ್ ಕ್ಲೂಷಿವ್ ಸ್ಟೋರಿಗಳು ನಿಮಗಾಗಿ ವಿನ್ಯಾಸಗೊಳಿಸಿದ ಟೈಮ್ಸ್ ನೌ ಸುದ್ದಿ, ಕನ್ನಡ ಆಪ್ ನಲ್ಲಿ ದೊರೆಯಲಿದೆ.

ಸ್ಥಳೀಯ ಸುದ್ದಿಗಳಿಗಾಗಲಿ ಅಥವಾ ಪ್ರಚಲಿತ ವಿದ್ಯಾಮಾನಗಳ ಸಂದೇಶಗಳಿಗಾಗಿ ಮತ್ತು ಎಲ್ಲಾ ತಾಜಾ ಸುದ್ದಿಯ ಕ್ಷಣ ಕ್ಷಣದ ಮಾಹಿತಿಯನ್ನು ಟೈಮ್ಸ್ ನೌ ಸುದ್ದಿ ಹೊಂದಿದೆ. ಪ್ರತಿಯೊಂದು ಕ್ಷಣದ ಸ್ಯಾಂಡಲ್ ವುಡ್ ಕ್ಷೇತ್ರದ ಮನರಂಜನಾ ಸುದ್ದಿಗಳ ದೃಢವಾದ ಮಾಹಿತಿಯನ್ನು ಟೈಮ್ಸ್ ನೌ ಸುದ್ದಿ ಹೊಂದಿದೆ. ಈ ಕ್ಷಣದ ಬ್ರೇಕಿಂಗ್ ಸುದ್ದಿ ಸೇರಿದಂತೆ ಈ ದಿನದ ಬ್ರೇಕಿಂಗ್ ಸುದ್ದಿ, ಲೈವ್ ಅಪಡೇಟ್ಸ್ ಮತ್ತು ಎಕ್ಸ್ ಕ್ಲೂಷಿವ್ ಸುದ್ದಿಗಳನ್ನು ನಿಮಗಾಗಿ ಟೈಮ್ಸ್ ನೌ ಸುದ್ದಿ ಆಪ್ ಪ್ರತಿಕ್ಷಣ ನೀಡುತ್ತಿದೆ. ಕ್ರಿಕೆಟ್, ಲೈವ್ ಕ್ರಿಕೆಟ್ ಪಂದ್ಯದ ಅಪಡೇಟ್ಸ್, ಚುನಾವಣಾ ಫಲಿತಾಂಶಗಳು, ಬಜೆಟ್ ಅಪ್ ಡೇಟ್ಸ್ ಹೀಗೆ ಹತ್ತು ಹಲವಾರು ವಿಷಯಗಳನ್ನು ಒಳಗೊಂಡ ಹಲವಾರು ವಿಷಯಗಳನ್ನು ಒಂದೇ ಸ್ಥಳದಲ್ಲಿ ಸಿಗಲಿದೆ. ಅದಕ್ಕಾಗಿ ಟೈಮ್ಸ್ ನೌ ಕನ್ನಡ ಆಪ್ ಅನ್ನು ಡೌನ್ ಲೋಡ್ ಮಾಡಿ ಮತ್ತು ಅದರ ಅನುಭವ ಪಡೆಯಿರಿ.

ಪ್ರಮುಖವಾದದ್ದು :

- ಟೈಮ್ಸ್ ನೌ ಕನ್ನಡ ಸುದ್ದಿ ಆಪ್ ಪ್ರತಿನಿತ್ಯದ ಕನ್ನಡ ಸುದ್ದಿಗಳ ಅಪಡೇಟ್ಸ್, ಲೈವ್ ಟಿವಿ ಮತ್ತು ಆನ್ ಲೈನ್ ಕನ್ನಡ ಸುದ್ದಿಗಳ ನಿರಂತರ ಪ್ರಸಾರ.
- ಟೈಮ್ಸ್ ನೌ ಕನ್ನಡ ಸುದ್ದಿ ಆಪ್ ನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಿರಂತರವಾಗಿ ಸುದ್ದಿಗಳನ್ನು ಮತ್ತು ವೈರಲ್ ವಿಡಿಯೋಗಳನ್ನು ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಪಡೆಯಬಹುದು.
ಕರ್ನಾಟಕದ ಚುನಾವಣಾ ಸುದ್ದಿಗಳ ಅಪಡೇಟ್ಸ್ ಮತ್ತು ರಾಜಕೀಯ ಹೆಡ್ ಲೈನ್ ಗಳನ್ನು ಕನ್ನಡದಲ್ಲಿ ಪಡೆಯಬಹುದು.
- ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ಮಂಗಳೂರು, ಉಡುಪಿ, ಗುಲ್ಬರ್ಗಾ, ಬೀದರ್, ಬೆಳಗಾವಿ, ಬಳ್ಳಾರಿ, ಧಾರವಾಡ, ಕಾರವಾರ ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸುದ್ದಿಗಳನ್ನು ಪಡೆಯಬಹುದು.
- ದೇಶ ಮತ್ತು ವಿದೇಶಗಳ ತಾಜಾ ಸುದ್ದಿಗಳನ್ನು ಪಡೆಯಬಹುದು.
- ಲೈವ್ ಕ್ರಿಕೆಟ್ ಸ್ಕೋರ್ ಮತ್ತು ಕ್ರೀಡಾ ಸುದ್ದಿಗಳನ್ನು ಪಡೆಯಬಹುದು.
- ಶಿಕ್ಷಣ, ಉದ್ಯೋಗ, ಯುವಕ ಯುವತಿಯರ ಆರೋಗ್ಯ, ಸೌಂದರ್ಯ ಇನ್ನು ಹಲವು ಕ್ಷೇತ್ರಗಳ ಸುದ್ದಿ ಮತ್ತು ಲೇಖನಗಳು.
- ಸ್ಯಾಂಡಲ್ವುಡ್ ಮಾಹಿತಿ, ಕನ್ನಡ ಸಿನಿಮಾಗಳ ರಿಲೀಸ್ ಮತ್ತು ಇತರ ಸುದ್ದಿ, ಕನ್ನಡ ಚಿತ್ರ ವಿಮರ್ಶೆ, ಮತ್ತು ಸಿನಿಮಾ ಗಾಸಿಫ್.
- ಕನ್ನಡದಲ್ಲಿ ಜ್ಯೋತಿಷ್ಯ, ವಾಸ್ತು, ಫ್ಯಾಶನ್, ವಾಣಿಜ್ಯ, ಆಸ್ತಿ, ಅಟೋಮೋಬೈಲ್ ಮತ್ತು ಕೃಷಿ ಸುದ್ದಿ.
ಭಾರತ ದೇಶದೊಳಗಿನ ಬೆರಗುಗೊಳಿಸುವಂತಹ ಫೋಟೋ ಗ್ಯಾಲರಿಗಳು ಮತ್ತು ಅತ್ಯುನ್ನತ ವಿಡಿಯೋಗಳು.
- ಇಮೇಲ್, ಫೇಸ್ ಬುಕ್, ಟ್ವಿಟರ್ ಮೂಲಕ ಸುದ್ದಿ ಅಥವಾ ಲೇಖನಗಳನ್ನು ಹಂಚಿಕೊಳ್ಳಿ.
ನಿಮ್ಮ ಆದ್ಯತಾ ಕ್ಷೇತ್ರಗಳ ನವೀಕರಣ ಮಾಡುವುದರೊಂದಿಗೆ ನಿಮ್ಮ ಸುದ್ದಿಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.
- ಕನ್ನಡದ ಖ್ಯಾತನಾಮರ ಸುದ್ದಿ, ಸ್ಯಾಂಡಲ್ವುಡ್ ಗಾಸಿಫ್, ಹೊಸ ಸಿನಿಮಾ ಬಿಡುಗಡೆ, ಸಿನಿಮಾ ಚಿತ್ರೀಕರಣದ ಅಪಡೇಟ್ಸ್, ಕಿರುತೆರೆಯ ನಟ/ನಟಿಯರ ಸುದ್ದಿ, ನಟ ಮತ್ತು ನಟಿಯರ ಸಾಮಾಜಿಕ ಜಾಲತಾಣದ ಚಟುವಟಿಕೆಗಳು ಮತ್ತು ಸ್ಯಾಂಡಲ್ ವುಡ್ ಸ್ಟೋರಿಗಳು.
- ಪ್ರಮುಖ ಖ್ಯಾತನಾಮರು: ಕಿಚ್ಚ ಸುದೀಪ್, ಯಶ್ ಮತ್ತು ರಿಷಬ್ ಶೆಟ್ಟಿ, ಇವರೊಂದಿಗೆ ನಟಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಹಾಗೂ ತೀರಾ ಇತ್ತೀಚಿನ ದಿನಗಳಲ್ಲಿ ಉತ್ತುಂಗೇರುತ್ತಿರುವ ಪ್ರಮುಖ ನಟ-ನಟಿಯರು.
- ಕರ್ನಾಟಕ ರಾಜ್ಯದ ಪ್ರಮುಖ ನಾಯಕರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ತೇಜಸ್ವಿ ಸೂರ್ಯ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸೇರಿದಂತೆ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಪ್ರಚಲಿತದಲ್ಲಿರುವ ರಾಜಕೀಯ ಮುಖಂಡರು.

ಇದೀಗ ಬಳಕೆದಾರರ ಸ್ನೇಹಿ UI ಅನ್ನು ಪುಶ್ ಅಧಿಸೂಚನೆ ಮೂಲಕ ಸ್ವೀಕರಿಸಿ ಹಾಗೂ ತೀರಾ ಇತ್ತೀಚಿನ ಕನ್ನಡ ಸುದ್ದಿಗಳೊಂದಿಗೆ ಅಪಡೇಟ್ ಆಗಲು ಟೈಮ್ಸ್ ನೌ ಸುದ್ದಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.
Aktualisiert am
24.04.2024

Datensicherheit

Was die Sicherheit angeht, solltest du als Erstes verstehen, wie Entwickler deine Daten erheben und weitergeben. Die Datenschutz- und Sicherheitspraktiken können je nach deiner Verwendung, deiner Region und deinem Alter variieren. Diese Informationen wurden vom Entwickler zur Verfügung gestellt und können jederzeit von ihm geändert werden.
Diese App kann die folgenden Datentypen an Dritte weitergeben
Standort, App-Aktivitäten und 2 andere
Daten werden nicht verschlüsselt