Shobane is a Carnatic language song. Shobane is a song sung by women in chorus on auspicious occasions as marriage. Shobana is the song they sing when they leave the bride into grooms house. sobana or shobhaana is folklore.
ಈ ಹಾಡು ಮದುವೆ ಆರತಿ ಹಾಡು.
ಸೋಬಾನೆ ಹಾಡು OR ಶೋಭಾನೆ ಹಾಡು ಕುಂದಾಪುರ ಭಾಗದ ಹಿಂದೂ ಸಂಪ್ರದಾಯದ ಹಲವು ಮದುವೆಗಳಲ್ಲಿ ವಧು- ವರರಿಗೆ ಆರತಿ ಮಾಡುವಾಗ
ಪದ ಕಟ್ಟಿ ಹಾಡುವ ಬಹಳ ಸೊಗಸಾಗಿ ಮೂಡಿಬರುವ ಹಾಡು ಸೋಬಾನೆ ಹಾಡು.
ಮದುವೆಯ ಮಂಟಪಗಳಲ್ಲಿ ಸುಮಂಗಲೆಯರು ಶೋಭನ ಪದಗಳನ್ನು ಹೇಳುತ್ತಾ ಮಾಂಗಲ್ಯಸರವನ್ನು ಮುತ್ತೈದೆಯರ ಕೊರಳಿಗೆ ಮುಟ್ಟಿಸಿ ಮತ್ತೆ ವರನಿಂದ ಕಟ್ಟಿಸುತ್ತಾರೆ.
ಮನೆಯಲ್ಲಿ ಹಿರಿಯ ಮುತ್ತೈದೆಯರು ದಿನನಿತ್ಯ ಈ ಶೋಭನಪದವನ್ನು ಹೇಳಿದರೆ ಮಗ ಮಗಳು ಮಕ್ಕಳು ಸೊಸೆ ನಾದಿನಿಯರು ದೇವರಕೃಪೆಗೆ ಪಾತ್ರರಾಗುತ್ತಾರೆ.
ಸಂಸಾರವನ್ನು ನಿಭಾಯಿಸುವ ಮಾತೆಯರಿಗೆ ಈ ಒಂದು ಪದ ಅನೇಕ ಬಯಕೆಗಳನ್ನೀವ ದಿವ್ಯವರ. ಈ ಶೋಭನಪದದಿಂದ ದಾಂಪತ್ಯವು ಅನ್ಯೋನ್ಯವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.
Aktualisiert am
06.10.2024
Bücher & Nachschlagewerke