"ಆತ್ಮೀಯ ಸ್ಪರ್ಧಾರ್ಥಿಗಳೇ,
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಬಹುತೇಕ ವಿದ್ಯಾರ್ಥಿಗಳು ತರಬೇತಿಗೆ ಸಂಬಂಧಿಸಿದ ಗೊಂದಲಗಳನ್ನು. ಹಲವು ಜನ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯನ್ನು. ಆದ್ದರಿಂದ ಅತಿ ಕಡಿಮೆ ಶೂಲ್ಕದಲ್ಲಿ ಗುಣಮಟ್ಟದ ತರಬೇತಿಯನ್ನು ನೀಡುವುದು ನಮ್ಮ. ಸ್ಪರ್ಧಾರ್ಥಿಗಳು ವಿಷಯವಾರು ತರಬೇತಿಯನ್ನು ಪಡೆಯಬಹುದು, ಇಲ್ಲವೇ ಸಂಪೂರ್ಣ ತರಬೇತಿಯನ್ನು.
ಈ ಅಪ್ಲಿಕೇಶನ್ ನಲ್ಲಿ ಪ್ರವೇಶ ಪಡೆಯುವ ಸ್ಪರ್ಧಾರ್ಥಿಗಳಿಗೆ ವಿಷಯದ ಸಂಪೂರ್ಣ ಮಾಹಿತಿಯನ್ನು ನೀಡುವ ತರಗತಿಗಳನ್ನು ಡಿಜಿಟಲ್ ರೂಪದಲ್ಲಿ. ಹಾಗೂ ಪ್ರತಿವಾರ 02 ರಿಂದ 03 ಲೈವ್ ತರಗತಿಗಳನ್ನು ಕೂಡ. ಲೈವ್ ತರಗತಿಯಲ್ಲಿ ವಿಷಯದ ಕುರಿತು ಇರುವ ಗೊಂದಲಗಳನ್ನು. ಹಾಗೂ ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ವಿವರಣಾತ್ಮಕವಾಗಿ ವಿಶ್ಲೇಷಣೆ.
.
ಪರೀಕ್ಷೆಗೆ ಸಂಬಂಧಪಟ್ಟ ಏನಾದರೂ ಗೊಂದಲಗಳಿದ್ದರೆ whatsapp ಮತ್ತು ದೂರವಾಣಿಯ ಮೂಲಕ ಬಗೆಹರಿಸಿಕೊಳ್ಳಬಹುದು. "