ಬಿಗ್‌ಹಾಟ್ ಸ್ಮಾರ್ಟ್ ಫಾರ್ಮಿಂಗ್

ಜಾಹೀರಾತುಗಳನ್ನು ಹೊಂದಿದೆ
4.0
6.84ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಬಿಗ್‌ಹಾಟ್, ಭಾರತದ ರೈತರಿಗಾಗಿಯೇ ಇರುವ ಅತಿದೊಡ್ಡ ಕೃಷಿ ಡಿಜಿಟಲ್ ವೇದಿಕೆ. ಈ ವೇದಿಕೆಯು ದತ್ತಾಂಶ, ವಿಜ್ಞಾನ ಮತ್ತು ತಂತ್ರಜ್ಞಾನದ ಶಕ್ತಿಯೊಂದಿಗೆ ಕೃಷಿಯಲ್ಲಿ ಹಲವು ವರ್ಷಗಳ ಅನುಭವವನ್ನು ಒಟ್ಟುಗೂಡಿಸಿ, ರೈತರಿಗೆ ತಮ್ಮ ಬೆಳೆಗಳ ಬಗ್ಗೆ ಸರಿಯಾದ ಜ್ಞಾನವನ್ನು ಮತ್ತು ಅವಶ್ಯಕ ಸಲಹೆಗಳನ್ನು ನೀಡುತ್ತಿದೆ.

ಬಿಗ್‌ಹಾಟ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪ್ರಮುಖ ಕಾರಣಗಳು:

🎁 ಸ್ವಾಗತದ ಬೋನಸ್ ಆಗಿ ನಿಮ್ಮ ಮೊದಲ ಆರ್ಡರ್‌ನ ಮೇಲೆ ₹100 ರಿಯಾಯಿತಿ
👨‍⚕️ ಉಚಿತ ಮತ್ತು ತ್ವರಿತವಾಗಿ ಕೀಟ -ರೋಗಗಳನ್ನು ಪತ್ತೆಹಚ್ಚಲು ಕ್ರಾಪ್ ಡಾಕ್ಟರ್ ಅನ್ನು ಬಳಸಿ.
👨‍🌾 ಭಾರತದ ಅತಿದೊಡ್ಡ ಕೃಷಿ ಸಮುದಾಯಗಳಲ್ಲಿ ಒಂದಾದ ಕಿಸಾನ್ ವೇದಿಕಾವನ್ನು ಅನ್ವೇಷಿಸಿ.
💯 ಸುಲಭ ವಾಪಸಾತಿ ಮತ್ತು ಬದಲಿ ನೀತಿಗಳೊಂದಿಗೆ ಬಿಗ್‌ಹಾಟ್ ನಲ್ಲಿ ಅಸಲಿ ಉತ್ಪನ್ನಗಳನ್ನು ಖರೀದಿ ಮಾಡಿ.
🛍 ವಿಶೇಷ ಆಫರ್ ಗಳನ್ನು ಪಡೆದು, ಕಡಿಮೆ ಬೆಲೆಗೆ ಉತ್ಪನ್ನಗಳನ್ನು ನಿಮ್ಮದಾಗಿಸಿಕೊಳ್ಳಿ.
❤️ ಉತ್ಪನ್ನಗಳ ಇಚ್ಛೆಪಟ್ಟಿ ಮಾಡಿ, ಅವುಗಳ ಬೆಲೆ ಕಡಿಮೆಯಾದಾಗ ಸೂಚನೆ ಪಡೆಯಿರಿ.
🔤 ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ಆ್ಯಪ್ ಅನ್ನು ಬಳಸಬಹುದು .
🗣 ನಿಮಗೆ ಬೇಕಾದ ಉತ್ಪನ್ನಗಳನ್ನು ಧ್ವನಿಯ ಮೂಲಕ ಹುಡುಕಿ.
💰 UPI, ವ್ಯಾಲೆಟ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಅಥವಾ ಕ್ಯಾಶ್ ಆನ್ ಡೆಲಿವರಿ ಮೂಲಕ ಪಾವತಿಸಿ.
🔐 ಸುರಕ್ಷಿತ ಪಾವತಿ ಆಯ್ಕೆಗಳು ಲಭ್ಯ .
📞 ನಮ್ಮ 24/7 ಗ್ರಾಹಕ ಬೆಂಬಲದೊಂದಿಗೆ ತಕ್ಷಣವೇ ನಿಮ್ಮ ಆರ್ಡರ್‌ಗಳ ಬಗ್ಗೆ ಸಹಾಯ ಪಡೆಯಿರಿ.

ನೀವು ಹಲವು ಉನ್ನತ ಬ್ರ್ಯಾಂಡ್‌ಗಳಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಬಹುದು ಮತ್ತು ಪ್ರಬಲ ರೈತ ಸಮುದಾಯಗಳೊಂದಿಗೆ ಸಂಪರ್ಕ ಪಡೆಯಬಹುದು:

✅ಬೆಳೆ ಸಂರಕ್ಷಣೆ
✅ಬಿತ್ತನೆ ಬೀಜಗಳು
✅ಬೆಳೆ ಪೋಷಣೆ
✅ಕೃಷಿ ಯಂತ್ರೋಪಕರಣಗಳು
✅ಕೃಷಿ ಉಪಕರಣಗಳು
✅ಪಶುಸಂಗೋಪನೆ
✅ಕೃಷಿ ಪರಿಕರಗಳು
✅ಗೊಬ್ಬರಗಳು
✅ಶಿಲೀಂಧ್ರನಾಶಕಗಳು
✅ವಿಶೇಷ ಪೋಷಕಾಂಶಗಳು
✅ಸಸಿಗಳು
✅ಮನೆ ಮತ್ತು ತೋಟಗಾರಿಗೆ
✅ಡೈರಿ ಮತ್ತು ಪೌಲ್ಟ್ರಿ ಉತ್ಪನ್ನಗಳು

😮400+ ಬ್ರ್ಯಾಂಡ್‌ಗಳಿಂದ ಖರೀದಿ ಮಾಡಿ:

ಬಿಗ್‌ಹಾಟ್ ಆ್ಯಪ್, ಸ್ಥಳೀಯ ತಯಾರಕರು ಮತ್ತು ಮಾರಾಟಗಾರರು ಸೇರಿದಂತೆ ಆನ್‌ಲೈನ್‌ನಲ್ಲಿ ಲಭ್ಯವಿರುವ ಪ್ರಮುಖ ಕೃಷಿ ಬ್ರಾಂಡ್‌ಗಳನ್ನು ಹೊಂದಿದೆ. ವಾಸ್ತವವಾಗಿ, ಬಿಗ್‌ಹಾಟ್ ನೀವು ಬೇರೆಲ್ಲಿಯೂ ಕಾಣದ ಬ್ರ್ಯಾಂಡ್‌ಗಳನ್ನು ಹೊಂದಿದೆ. ಸೀಸನ್ - ನಿರ್ದಿಷ್ಟ ಬ್ರ್ಯಾಂಡ್‌ಗಳು, ಡೈರಿ ಮತ್ತು ಪೌಲ್ಟ್ರಿ ಉತ್ಪನ್ನಗಳು, ವಿಶೇಷ ಪೋಷಕಾಂಶಗಳು, ರಾಸಾಯನಿಕಗಳು, ರಸಗೊಬ್ಬರಗಳು, ಬಿತ್ತನೆ ಬೀಜಗಳು ಮತ್ತು ಸಸಿಗಳು , ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಆನ್‌ಲೈನ್‌ನಿಂದ ನೀವು ಯಾವುದೇ ಸಮಯದಲ್ಲಾದರೂ, ಎಲ್ಲಿಗಾದರೂ ಆರ್ಡರ್ ಮಾಡಬಹುದು.

ಕೆಲವು ಪ್ರಮುಖ ಬ್ರ್ಯಾಂಡ್‌ಗಳು:

✔️ಸಿಂಜೆಂಟಾ
✔️ಸೆಮಿನಿಸ್
✔️ಧನುಕಾ
✔️ಬೇಯರ್
✔️ಮಲ್ಟಿಪ್ಲೆಕ್ಸ್
✔️ಟಾಟಾ ರಾಲಿಸ್
✔️ನಾಮಧಾರಿ
✔️ಯುಪಿಎಲ್
✔️ಬಿ ಎ ಎಸ್ ಎಫ್
✔️ಪಿ ಐ ಇಂಡಸ್ಟ್ರೀಸ್
✔️ಎಫ್ ಎಂ ಸಿ
✔️ವಿಎನ್ಆರ್
✔️ಕ್ರಿಸ್ಟಲ್ ಕ್ರಾಪ್ ಪ್ರೊಟೆಕ್ಷನ್
✔️ಸುಮಿಟೊಮೊ

"ರೈತರ ಭವಿಷ್ಯವನ್ನು ಪರಿವರ್ತಿಸುವ" ನಮ್ಮ ದೃಷ್ಟಿಕೋನವು ರೈತರನ್ನು ಸಮರ್ಥನೀಯ ಮತ್ತು ಲಾಭದಾಯಕವನ್ನಾಗಿ ಮಾರ್ಪಡಿಸುತ್ತದೆ.

ಇಂಗ್ಲಿಷ್ ಮತ್ತು ಭಾರತೀಯ ಪ್ರಾದೇಶಿಕ ಭಾಷೆಗಳಾದ ಹಿಂದಿ, ತೆಲುಗು, ಕನ್ನಡ ಮತ್ತು ತಮಿಳುನಲ್ಲಿ ನಮ್ಮ ಆ್ಯಪ್ ಲಭ್ಯವಿದೆ ಹಾಗೂ ಇನ್ನಿತರ ಭಾಷೆಗಳಿಗೂ ವಿಸ್ತರಿಸುತ್ತೇವೆ.

ಬಿಗ್‌ಹಾಟ್, ರೈತರಿಗೆ ಆ್ಯಪ್ ನಲ್ಲಿ ಬೆಳೆ ವಿವರಗಳನ್ನು ಸೇರಿಸಲು ಅನುವು ಮಾಡಿಕೊಡುತ್ತದೆ, ಇದರಿಂದ ಬಿತ್ತನೆಯಿಂದ ಕೊಯ್ಲು ಮಾಡುವವರೆಗೆ ವೈಯಕ್ತಿಕಗೊಳಿಸಿದ ಬೆಳೆ ಸಲಹೆಗಳನ್ನು ಪಡೆಯಬಹುದು. ಇದು ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಬೆಳೆ ಇಳುವರಿ, ಬೆಳೆ ಉತ್ಪಾದಕತೆ ಮತ್ತು ಬೆಳೆ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬಿಗ್‌ಹಾಟ್ ಆ್ಯಪ್ ನ ವೈಶಿಷ್ಟ್ಯಗಳು:

ಬೆಳೆ ಸಲಹೆಗಳು

➥ ರೈತರು ತಮ್ಮ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಬಿತ್ತನೆಯಿಂದ ಹಿಡಿದು ಕೊಯ್ಲು ಮಾಡುವವರೆಗೆ ವೈಯಕ್ತೀಕರಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ಸಲಹೆಗಳನ್ನು ಪಡೆಯಬಹುದು. ಇದು 70 ಕ್ಕೂ ಹೆಚ್ಚು ಬೆಳೆಗಳ ಬೇಸಾಯ ಕ್ರಮಗಳು,ಬೆಳೆ ಮಾರ್ಗದರ್ಶಿಗಳು, ಕೀಟ - ರೋಗ ನಿಯಂತ್ರಣದ ಮಾರ್ಗದರ್ಶಿಗಳ ಸಂಪೂರ್ಣ ವಿವರಗಳನ್ನು ಹೊಂದಿದೆ .ಇದೆಲ್ಲವೂ ಸ್ಥಳೀಯ ಭಾಷೆಗಳಲ್ಲಿದೆ.

ರೈತರಿಗಾಗಿ ಕಿಸಾನ್ ವೇದಿಕಾ

➥ ರೈತರಿಗೆ ಇತರೆ ಹೆಚ್ಚಿನ ಸಂಖ್ಯೆಯ ರೈತರು ಮತ್ತು ಕೃಷಿ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಜ್ಞಾನವನ್ನು ಹಂಚಿಕೊಳ್ಳಲು ಸಹಾಯ ಮಾಡುವ ಸ್ಥಳೀಯ ಭಾಷೆ ಆಧಾರಿತ ಸಾಮಾಜಿಕ ಮಾಧ್ಯಮ. ಇದು ಭಾರತದ ಮೊದಲ ಆನ್‌ಲೈನ್ ರೈತರ ಸಮುದಾಯವಾಗಿದ್ದು, ರೈತರು ಬೆಳೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು ಮತ್ತು ಅವರ ಭಾಷೆಗಳಲ್ಲಿ ತ್ವರಿತ ಪರಿಹಾರಗಳನ್ನು ಪಡೆಯಬಹುದು

ಕ್ರಾಪ್ ಡಾಕ್ಟರ್

➥ ಸೋಂಕಿತ ಸಸಿ ಭಾಗದ ಚಿತ್ರವನ್ನು ಕ್ಲಿಕ್ ಮಾಡಿ ಕಳುಹಿಸುವ ಮೂಲಕ ಬೆಳೆ ಸಮಸ್ಯೆಯನ್ನು ಪತ್ತೆಹಚ್ಚಬಹುದು. ಎ ಐ/ ಎಂ ಎಲ್ ಮತ್ತು ಅಂತರ್ಜಾಲದ ಸಹಾಯದಿಂದ ಸಮಸ್ಯೆಯ ಕುರಿತು ತ್ವರಿತ ಮಾಹಿತಿ ಮತ್ತು ವೈಜ್ಞಾನಿಕ ಶಿಫಾರಸ್ಸನ್ನು ಪಡೆಯಿರಿ.

ಅಗ್ರಿ ಸ್ಟೋರ್

➥ ರೈತರು 9000+ ಉತ್ತಮ ಗುಣಮಟ್ಟದ 100% ಅಸಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅನುವು ಪಡೆಯುತ್ತಾರೆ. ನಮ್ಮ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಆರ್ಡರ್ ಮಾಡಿದ ಉತ್ಪನ್ನಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಹವಾಮಾನ ಮುನ್ಸೂಚನೆ

➥ ವೈಯಕ್ತೀಕರಿಸಿದ ಹವಾಮಾನ ಮುನ್ಸೂಚನೆ- ನಿಮ್ಮ ಬೆಳೆ ಆಯ್ಕೆಯ ಪ್ರಕಾರ ಹವಾಮಾನವನ್ನು ತಿಳಿದುಕೊಳ್ಳಿ ಮತ್ತು ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಕೃಷಿ ಚಟುವಟಿಕೆಗಳನ್ನು (ಬಿತ್ತನೆ, ಕಳೆ ತೆಗೆಯುವುದು , ಸಿಂಪಡಿಸುವುದು ಮತ್ತು ಕೊಯ್ಲು) ನಿಗದಿಪಡಿಸಿ.
ಅಪ್‌ಡೇಟ್‌ ದಿನಾಂಕ
ಜೂನ್ 23, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ವೈಯಕ್ತಿಕ ಮಾಹಿತಿ, ಮತ್ತು ಸಾಧನ ಅಥವಾ ಇತರ ID ಗಳು
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.0
6.8ಸಾ ವಿಮರ್ಶೆಗಳು
Kantharaj Kk
ಮೇ 10, 2022
Super
7 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
BigHaat
ಮೇ 11, 2022
Dear Kantharaj Kk, thank you for being our valuable customer, we are happy to see that you are satisfied with our service, please encourage us by giving 5 stars rating :) Thank you ! - Team BigHaat

ಹೊಸದೇನಿದೆ

- Bug fixes and performance improvements

ಆ್ಯಪ್ ಬೆಂಬಲ

ಒಂದೇ ರೀತಿಯ ಅಪ್ಲಿಕೇಶನ್‌ಗಳು