ಪ್ರಪಂಚ ಆಫ್ ಕ್ರಿಕೆಟ್

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
3.8
154ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

"ಮುಂದಿನ ಪೀಳಿಗೆಯ ಕ್ರಿಕೆಟ್ ಪ್ರಪಂಚಕ್ಕೆ ಸ್ವಾಗತ! ಕ್ರಿಕೆಟ್ಟಿನ ಎಲ್ಲ ಮೋಜು ಮತ್ತು ರೋಚಕತೆ ಈಗ ನಿಮ್ಮ ಕೈಯಲ್ಲಿದೆ- ನಿಮ್ಮ ದೇಶದ ತಂಡವನ್ನು ವಿಜಯದ ಕಡೆ ನಡೆಸಿ ಮತ್ತು ಎಲ್ಲಿರದ ಉತ್ತಮ ಮೊಬೈಲ್ ಕ್ರಿಕೆಟ್ ಆಟದಲ್ಲಿ ವಿಶ್ವ ಚಾಂಪಿಯನ್ ತಾರೆಯಾಗಿ!
ನೈಜ ಆಟ ಮತ್ತು ಅದರ ಸ್ಪರ್ಶಜ್ಞಾನ ಅದ್ವಿತೀಯ ಕ್ರಿಕೆಟ್ ಅನುಭವಕ್ಕಾಗಿ ನೈಜ ಬ್ಯಾಟು ಮತ್ತು ಬಾಲಿನ ಸ್ಪರ್ಶಜ್ಞಾನ.

ಅತ್ಯದ್ಭುತ ಮೋಡ್ ಗಳು ಕ್ವಿಕ್ ಆಟ, ಪಂದ್ಯಾವಳಿಗಳು, ಟೆಸ್ಟ್ ಪಂದ್ಯ, ಟಿ20 ಕಪ್ ಮತ್ತು ಚ್ಯಾಲೆಂಜ್ ಮೋಡ್ ಗಳನ್ನೊಳಗೊಂಡಿದೆ.

ಹಾರ್ಡ್ ಕೋರ್ ಹೊಚ್ಚ ಹೊಸ ಕಷ್ಟದ ಮಟ್ಟ ಆಟ ಕಷ್ಟಕರವಾಗಿರಬೇಕೆಂದು ಬಯಸುವಿರೆ? ಅದಕ್ಕಾಗಿ ನಾವು ಪ್ರಯತ್ನಿಸಿದ್ದೇವೆ! ಈಗ ಚಾಂಪ್ ಗಳಂತೆ ಹೊಡೆಯವುದು ಮತ್ತು ಚಚ್ಚುವುದು ನಿಮ್ಮ ಸರದಿ.... ಪ್ರೊ ನಂತೆ ಆಟವಾಡಿ .

ಕ್ರೀಡಾಂಗಣ ಸಜೀವವಾಗುವುದರ ಅನುಭೂತಿ ಪಡೆಯಿರಿ ಉತ್ತಮ ಗುಣಮಟ್ಟದ ಗ್ರ್ಯಾಫಿಕ್ಸ್, ದಕ್ಷ ಕಮೆಂಟರಿ ಮತ್ತು ನಿಮ್ಮವಿರೋಧಿಯನ್ನು ಸೋಲಿಸಲು ನೀವು ಸೃಷ್ಟಿಸುವ ಒಂದು ಉತ್ತಮ ತಂಡ

ಅದ್ಭುತ ವೈಶಿಷ್ಟ್ಯಗಳ ಇತರ ಪಟ್ಟಿಯು ಇವುಗಳನ್ನೊಳಗೊಂಡಿದೆ:
• 25+ವಿವಿಧ ಬ್ಯಾಟಿಂಗ್ ಶಾಟ್ ಗಳು, ಇದರಲ್ಲಿ ಹೆಲಿಕಾಪ್ಟರ್ ಶಾಟ್, ಅಪ್ಪರ್-ಕಟ್ ಇತ್ಯಾದಿಗಳೂ ಸೇರಿದೆ.
• ಬೌಲಿಂಗ್ ಹಾಗು ಬ್ಯಾಟಿಂಗಿಗಾಗಿ ಆಟೋ ಪ್ಲೇ ಮೋಡ್!
• ವಿರೋಧಿಯನ್ನು ಅಚ್ಚರಿಗೊಳಿಸಲು ಅಧ್ಬುತ ಡೈವಿಂಗ್ ಕ್ಯಾಚುಗಳೊಡನೆ ರೋಮಾಂಚಕಾರಿ ಕ್ಷೇತ್ರರಕ್ಷಣೆ ಮತ್ತು ಕ್ವಿಕ್ ಎಸೆತಗಳು
• 16 ಅಂತರ್ರಾಷ್ಟ್ರೀಯ ತಂಡಗಳು
• ದಕ್ಷ ಆಡಿಯೋ ಕಮೆಂಟರಿ ಮತ್ತು ಗ್ರೌಂಡ್ ಗಾಗಿ ಆವರಿತ ಶಬ್ದಗಳು.
• ಸೂಕ್ಷ್ಮಗ್ರಾಹಿಯಾದ ಬ್ಯಾಟಿಂಗ್ ನಿಯಂತ್ರಣಗಳು ಮತ್ತು ನವೀನ ಬೌಲಿಂಗ್ ನಿಯಂತ್ರಣಗಳು; ವೇಗವನ್ನು, ಲೈನ್ ಮತ್ತು ಲೆಂಥ್ ಅನ್ನು ನಿಯಂತ್ರಿಸಿ.
ನಿಮಗೆ ಕ್ರಿಕೆಟ್ಟಿನ ನಿಜವಾದ ಅಪೂರ್ವ ಮೋಜಿನ ರುಚಿ ಬೇಕೆ? ಆಟವನ್ನು ಈಗಲೇ ಡೌನ್ ಲೋಡ್ ಮಾಡಿಕೊಳ್ಳಿ ಅದು ಉಚಿತವಾಗಿ!!

ಅನ್ ಲಿಮಿಟೆಡ್ ಕ್ರಿಕೆಟ್ಟಿನ ಜ್ವರ ಎಂದಿಗೂ ನಿಲ್ಲದು!

"
ಅಪ್‌ಡೇಟ್‌ ದಿನಾಂಕ
ಜೂನ್ 13, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.0
151ಸಾ ವಿಮರ್ಶೆಗಳು
nagaraja raj
ಜೂನ್ 3, 2021
It's very bad
18 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
AppOn Innovate
ಜೂನ್ 4, 2021
Sorry to hear this. Is there anything specific we can do to improve? Please write to us at appon.innovate@gmail.com
Hari Prasad
ಮಾರ್ಚ್ 4, 2021
ಹಾಗೆಯೇ
25 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ಮಲ್ನಾಡ್ ಪಿಕ್ಸ್
ಮಾರ್ಚ್ 17, 2021
Super
20 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

Sdk Update