ಸರಳ ವಾಸ್ತು ಅಪ್ಲಿಕೇಶನ್

1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಸರಳ ವಾಸ್ತುವಿನ ಪರಿಕಲ್ಪನೆಯು ವ್ಯಕ್ತಿಯ ಮನೆ ಮತ್ತು ಕೆಲಸದ ಸ್ಥಳ (ಸ್ವಂತ/ಬಾಡಿಗೆ), ಮನೆ ಮತ್ತು ಕೆಲಸದ ಸ್ಥಳದ ದಿಕ್ಕುಗಳು ಮತ್ತು ಶಕ್ತಿಯ ಹರಿವನ್ನು ಆಧರಿಸಿರುತ್ತದೆ. ಅವರವರ ಜನ್ಮ ದಿನಾಂಕದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ, ನಾಲ್ಕು ಅನುಕೂಲಕರ ಹಾಗು ನಾಲ್ಕು ಅನನುಕೂಲಕರ ದಿಕ್ಕುಗಳನ್ನು ಹೊಂದಿರುತ್ತಾರೆ. ನಿಮ್ಮ ಮನೆಯಲ್ಲಿ ಸರಳ ವಾಸ್ತು ತತ್ವಗಳನ್ನು ಅನುಸರಿಸುವುದರಿಂದ ನೀವು ನೆಮ್ಮದಿ, ಸಂತೋಷ, ಸಮೃದ್ಧಿ, ಒಳ್ಳೆಯ ಆರೋಗ್ಯ, ವಿದ್ಯಾಭ್ಯಾಸ ಮತ್ತು ಆಯ್ದ ವೃತ್ತಿಯಲ್ಲಿ ಯಶಸ್ಸನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಹಾಗು ಯಾವುದೇ ಹಳೆ ಕಾನೂನು ತಗಾದೆಗಳಿದ್ದರೆ ಅವುಗಳಿಂದ ಬಿಡುಗಡೆ, ಮಕ್ಕಳಿಲ್ಲದ ದಂಪತಿಗಳು ಸಂತಾನಭಾಗ್ಯ ಹೊಂದುವುದೂ ಸಾಧ್ಯವಾಗುತ್ತದೆ. ಜನರಿಗೆ ಸರಳ ವಾಸ್ತುವಿನ ಪರಿಕಲ್ಪನೆಯನ್ನು ವಿವರಿಸುತ್ತಾ ಭಾರತ ಹಾಗು ವಿದೇಶಗಳಲ್ಲಿ 2,000ಕ್ಕೂ ಅಧಿಕ ಭಾಷಣಗಳು, ಸೆಮಿನಾರ್‌ಗಳು ಮತ್ತು ವರ್ಕ್‌ಶಾಪ್‌ಗಳನ್ನು ಆಯೋಜಿಸಲಾಗಿದೆ.
ಅಪ್‌ಡೇಟ್‌ ದಿನಾಂಕ
ಜೂನ್ 1, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಸಂದೇಶಗಳು ಮತ್ತು 2 ಇತರರು
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ಹೊಸದೇನಿದೆ

T&C URL Updated!!

ಆ್ಯಪ್ ಬೆಂಬಲ