Note: This is the ad free version of the app "Flud - Torrent Downloader". This app does not add any more functionality to the free version. Please try the free version before buying this app.
Flud ಆಂಡ್ರಾಯ್ಡ್ ಗಾಗಿ ಒಂದು ಸರಳ ಮತ್ತು ಸುಂದರವಾದ ಬಿಟ್‍ಟೊರೆಂಟ್ ಕ್ಲೈಂಟ್ ಆಗಿದೆ. ಬಿಟ್‍ಟೊರೆಂಟ್ ಪ್ರೋಟೋಕಾಲ್‍ನ ಶಕ್ತಿಯು ಇಗ ನಿಮ್ಮ ಅಂಗೈಯಲ್ಲಿ. ಕಡತಗಳನ್ನು ನಿಮ್ಮ ಫೋನ್/ಟ್ಯಾಬ್‍ಲೆಟ್‍ಗೆ ಸರಾಗವಾಗಿ ಹಂಚಿ. ಕಡತಗಳನ್ನು ಫೋನ್/ಟ್ಯಾಬ್‍ಲೆಟ್‍ಗಳಿಗೆ ನೇರವಾಗಿ ಡೌನ್‍ಲೋಡ್ ಮಾಡಿ. ಸೌಲಭ್ಯಗಳು : * ಡೌನ್ಲೋಡ್/ಅಪ್‍ಲೋಡ್‍ಗಳಿಗೆ ಯಾವುದೇ ವೇಗ ಮಿತಿಗಳಿಲ್ಲ * ಯಾವ ಕಡತವನ್ನು ಡೌನ್‍ಲೋಡ್ ಮಾಡಬೇಕು ಎಂದು ಆಯ್ಕೆಮಾಡುವ ಸಾಮಾರ್ಥ್ಯ * ಕಡತ/ಫೋಲ್ಡರ್‍ನ ಆದ್ಯತೆಯನ್ನು ಚೂಚಿಸುವ ಸಾಮಾರ್ಥ್ಯ * RSS ಫೀಡ್ ಬೆಂಬಲದ ಜೊತೆ ಸ್ವಯಂಚಾಲಿತ ಡೌನ್‍ಲೋಡಿಂಗ್ * ಮ್ಯಾಗ್ನೆಟ್ ಲಿಂಕ್ ಬೆಂಬಲ * NAT-PMP, DHT, UPnP (ಯುನಿವರ್ಸಲ್ ಪ್ಲಗ್ ಅಂಡ್ ಪ್ಲೇ) ಬೆಂಬಲ * µTP (ಯುಟೊರೆಂಟ್ ಪ್ರೋಟೋಕಾಲ್) , PeX (ಪೀರ್ ಎಕ್ಸ್ ಚೇಂಜ್) ಬೆಂಬಲ * ಅನುಕ್ರಮವಾಗಿ ಡೌನ್‍ಲೋಡ್ ಮಾಡುವ ಸಾಮಾರ್ಥ್ಯ * ಡೌನ್‍ಲೋಡ್ ಮಾಡುವಾಗ ಕಡತಗಳನ್ನು ಮೂವ್ ಮಾಡುವ ಸಾಮಾರ್ಥ್ಯ * ವ್ಯಾಪಕ ಸಂಖ್ಯೆಯ ಕಡತಗಳುಳ್ಳ ಟೊರೆಂಟನ್ನು ಡೌನ್‍ಲೋಡ್ ಮಾಡುವ ಸಾಮಾರ್ಥ್ಯ * ದೊಡ್ಡ ಕಡತಗಳುಳ್ಳ ಟೊರೆಂಟ್‍ಗಳನ್ನು ಬೆಂಬಲಿಸುತ್ತದೆ (ಗಮನಿಸಿ: FAT32ಗೆ ಫಾರ್ಮೆಟ್ ಮಾಡಲಾದ SD ಕಾರ್ಡ್ ಗಳಿಗೆ 4GBಯ ಮಿತಿ ಇದೆ) * ಬ್ರೌಸರ್‍ನಿಂದ ಮ್ಯಾಗ್ನೆಟ್ ಲಿಂಕ್‍ಗಳನ್ನು ಅಂಗೀಕರಿಸುತ್ತದೆ * ಗೂಢಲಿಪೀಕರಣ ಬೆಂಬಲ, IP ಫಿಲ್ಟರಿಂಗ್ ಬೆಂಬಲ, ಟ್ರ್ಯಾಕರ್ಸ್ ಮತ್ತು ಪೀರ್ಸ್‍ಗಾಗಿ ಪ್ರಾಕ್ಸಿಯ ಬೆಂಬಲ * ವೈಫೈನಿಂದ ಮಾತ್ರ ಡೌನ್‍ಲೋಡ್ ಮಾಡುವ ಆಯ್ಕೆ ಇದೆ * ಥೀಮನ್ನು ಬದಲಾಯಿಸುವ ಸಾಮಾರ್ಥ್ಯ(ಲೈಟ್, ಡಾರ್ಕ್, ಲೈಟ್ ಜೊತೆಗೆ ಡಾರ್ಕ್ ಆಕ್ಷನ್ ಬಾರ್) * ಆಧುನಿಕ (ಹೋಲೋ) ಯುಐ * ಟ್ಯಾಬ್ಲೆಟ್ ಆಪ್ಟಿಮೈಸ್ ಮಾಡಲಾದ ಯುಐ
ಇನ್ನೂ ಬಹಳಷ್ಟು ಸೌಲಭ್ಯಗಳು ಶೀಘ್ರದಲ್ಲಿ ಬರುವುದು...
ಗಮನಿಸಿ: ಆಂಡ್ರಾಯ್ಡ್ ಕಿಟ್‍ಕ್ಯಾಟ್‍ನಿಂದ (ಆಂಡ್ರಾಯ್ಡ್ 4.4), ಗೂಗಲ್ ಬಾಹ್ಯ SD ಕಾರ್ಡ್‍ನಲ್ಲಿ ಆಪ್ಸ್ ಗಳಿಗೆ ವ್ರೈಟ್ ಮಾಡುವ ಸಾಮಾರ್ಥ್ಯವನ್ನು ತೆಗೆದುಹಾಕಿದೆ. ಇದು Flud ನಲ್ಲಿರುವ ಬಗ್ ಅಲ್ಲ. ನೀವು ಕಿಟ್‍ಕ್ಯಾಟ್‍ನ ನಂತರ ಬಾಹ್ಯ SD ಕಾರ್ಡ್‍ನ Android/data/com.delphicoder.flud/ ಫೋಲ್ಡರ್‍ನಲ್ಲಿ ಮಾತ್ರ ಡೌನ್‍ಲೋಡ್ ಡಬಹುದು. ದಯವಿಟ್ಟು ಗಮನಿಸಿ Fludಅನ್ನು ಅಸ್ಥಾಪಿಸಿದಾಗ ಫೋಲ್ಡರ್ ಅಳಿಸಲಾಗುತ್ತದೆ.
Fludಅನ್ನು ನಿಮ್ಮ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಿ ಇದರಿಂದ ಇತರರೂ ಆನಂದಿಸಲಿ! ಇಲ್ಲಿಂದ ಅನುವಾದ ಪುಟವನ್ನು ಸೇರಿ: http://delphisoftwares.oneskyapp.com/?project-group=2165
ನಮಗೆ ಖರೀದಿಯ ಜಾಹಿರಾತು-ರಹಿತ Fludನ ಆವತ್ತಿಯು ಡುನ್‍ಲೋಡ್ ಮಾಡಲು ಈಗ ಲಭ್ಯವಿದೆ ಎಂದು ಪ್ರಕಟಿಸಲು ಖಾಷಿಯಾಗುತ್ತಿದೆ. ಪ್ಲೇ ಸ್ಟೋರ್‍ನಲ್ಲಿ "Flud (Ad free)" ಎಂದು ಹುಡುಕಿ.
ನಿಮ್ಮ ಪ್ರತಿಕ್ರಿಯೆ ಬಹಳ ಮುಖ್ಯವಾದದ್ದು. ನಿಮಗೆ ಯಾವುದೇ ಬಗ್ ಕಂಡುಬಂದರೆ ಅಥವಾ ನೀವು ಮುಂದಿನ ಆವೃತ್ತಿಯಲ್ಲಿ ಹೊಸ ಸೌಲಭ್ಯವನ್ನು ನೋಡಬೇಕೆಂದೆನಿಸಿದರೆ ಯಾವುದೇ ಸಂಕೋಚವಿಲ್ಲದೆ ನಮಗೆ ಮೇಲ್ ಮಾಡಿ.
ನೀವು 5ಕ್ಕಿಂತ ಕಡಿಮೆ ಸ್ಟಾರ್ಸ್‍ಗಳನ್ನು ಕೊಡುತ್ತಿದ್ದರೆ, ನಿಮಗೆ ಈ ಆಪ್‍ನಲ್ಲಿ ಏನು ಇಷ್ಟವಾಗಲಿಲ್ಲ ಎಂದು ವಿಮರ್ಷೆ ನೀಡಿ.
ಅಪ್‌ಡೇಟ್ ದಿನಾಂಕ
ಡಿಸೆಂ 4, 2025
ವೀಡಿಯೊ ಆಟಗಾರರು ಮತ್ತು ಸಂಪಾದಕರು
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
laptopChromebook
tablet_androidಟ್ಯಾಬ್ಲೆಟ್
4.8
13.7ಸಾ ವಿಮರ್ಶೆಗಳು
5
4
3
2
1
ಹೊಸದೇನಿದೆ
Version 1.12.0 * Support live notifications on Android 16+. Your device needs to add support for it to work. * Bugfixes