ಪ್ರೋಮ್ ನೈಟ್ ಡ್ರೆಸ್ಅಪ್ ಗೇಮ್

ಜಾಹೀರಾತುಗಳನ್ನು ಹೊಂದಿದೆ
4.1
37.9ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

ಹೈಸ್ಕೂಲ್ ಮುಗಿದು ಪ್ರೋಮ್ ನೈಟ್ ಹತ್ತಿರ ಬರುತ್ತಿದೆ! 6 ಸ್ನೇಹಿತೆಯರು ಪ್ರೋಮ್.ಗೆ ಹೋಗುತ್ತಿದ್ದಾರೆ. ಅವರಲ್ಲಿ ಯಾರು ಪ್ರೋಮ್ ಕ್ವೀನ್ ಎನಿಸಿಕೊಳ್ಳಬಹುದು? ಇವರಲ್ಲಿ ಒಬ್ಬೊಬ್ಬರೂ ಅಪ್ರತಿಮ ಸುಂದರಿಯರು, ಜೊತೆಗೆ ಫ್ಯಾಷನ್ ಬಗ್ಗೆ ವಿಶೇಷ ಅಭಿರುಚಿ ಹೊಂದಿರುವವರು. ಹುಡುಗಿಯರಿಗಾಗಿ ಅತ್ಯುತ್ತಮವಾದ ಟ್ರೆಂಡಿ ಡ್ರೆಸ್.ಗಳನ್ನು ಹಾಗೂ ಫ್ಯಾನ್ಸಿ ಐಟಂಗಳನ್ನು ಆಯ್ಕೆ ಮಾಡಿಕೊಳ್ಳಿ.

ಹುಡುಗಿಯರು ಹಾಗೂ ಫ್ಯಾಷನಿಸ್ತಾಗಳಿಗಾಗಿ ಡಿಸೈನ್ ಮಾಡಿರುವ ಈ ಗೇಮ್.ನಲ್ಲಿ ಕಿರಿಕಿರಿ ಮಾಡುವ ಲಾಕ್ ಅಥವಾ ಇನ್-ಆಪ್ ಪರ್ಚೇಸ್ ಇಲ್ಲದೆ, 200ಕ್ಕೂ ಹೆಚ್ಚಿನ ಎಲ್ಲ ಐಟಂಗಳನ್ನೂ ಉಚಿತವಾಗಿ ನೀಡಲಾಗಿದೆ. ನಿಜ ಹೇಳಬೇಕೆಂದರೆ, ನಮ್ಮ ಯಾವುದೇ ಹುಡುಗಿಯರ ಡ್ರೆಸ್ಅಪ್ ಗೇಮ್.ನಲ್ಲಿ ನೀವು ಹಣ ಖರ್ಚು ಮಾಡಬೇಕಾಗಿಲ್ಲ. ಆದ್ದರಿಂದಲೇ, ಆಂಡ್ರ್ಯಾಡ್ ಹಾಗೂ ಗೂಗಲ್ ಪ್ಲೇನಲ್ಲಿ ಆಡಲು ನಮ್ಮ ಹುಡುಗಿಯರ ಗೇಮ್.ಗಳು ಅತ್ಯುತ್ತಮವಾದವು! ಯಾವುದೇ ಖರ್ಚಿಲ್ಲದೆ, ಯಾವುದೇ ತಲೆನೋವಿಲ್ಲದೆ, ಇಷ್ಟೊಂದು ಐಟಂಗಳನ್ನು ಉಚಿತವಾಗಿ ನೀಡುವ ಗೇಮ್ ನಿಮಗೆ ಇನ್ನೆಲ್ಲೂ ಸಿಗುವುದಿಲ್ಲ.
ಈ ಹೊಸ ಮೇಕ್ಓವರ್ ಗೇಮ್.ನಲ್ಲಿ ಅನೇಕ ಬಗೆಯ ಐಟಂಗಳನ್ನು ನೀವು ಬಳಸಿಕೊಳ್ಳಬಹುದು: ಉಡುಪು, ಸ್ಕರ್ಟ್, ಟಾಪ್, ಹ್ಯಾಟ್, ಶೂ, ಕೇಪ್, ಗ್ಲೋವ್, ನೆಕ್.ಲೇಸ್, ಹೂ, ಹ್ಯಾಂಡ್.ಬ್ಯಾಗ್ ಹಾಗೂ ಹೇರ್.ಸ್ಟೈಲ್.ಗಳು. ಈ ಹುಡುಗಿಯರು ಪ್ರೋಮ್ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದರು, ಈಗ ಮನಮೋಹಕ ಯುವರಾಣಿಯರಂತೆ ಕಾಣುವ ಸಮಯ ಬಂದಿದೆ. “ಪ್ರೋಮ್ ನೈಟ್ ಡ್ರೆಸ್ಅಪ್” ಗೇಮ್.ಅನ್ನು ಉಚಿತವಾಗಿ ಆಡಿ, ಪ್ರತಿಯೊಬ್ಬ ಹೈಸ್ಕೂಲ್ ಹುಡುಗಿಗೂ ವಿಶಿಷ್ಟವಾಗಿ ಅಲಂಕಾರ ಮಾಡಿ. ಪ್ರೋಮ್ ಯುವರಾಣಿಯ ಫೋಟೋ ತೆಗೆದು, ನಿಮ್ಮ ಸ್ನೇಹಿತೆಯರೊಡನೆ ಹಂಚಿಕೊಳ್ಳಿ.
ಅಪ್‌ಡೇಟ್‌ ದಿನಾಂಕ
ಮಾರ್ಚ್ 27, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ
ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.1
31.4ಸಾ ವಿಮರ್ಶೆಗಳು