ಆರು ಜನ ಹುಡುಗಿಯರು ತಮ್ಮ ಬೇಸಿಗೆ ರಜಾ ಒಟ್ಟಿಗೆ ಕಳೆಯಲು ನಿರ್ಧರಿಸಿದ್ದಾರೆ. ಪ್ರಯಾಣ, ಸೂರ್ಯಸ್ನಾನ, ಸಮುದ್ರದಲ್ಲಿ ಈಜುವುದು, ತಂಪಾದ ಜಾಗಗಳಿಗೆ ಭೇಟಿ ಕೊಡುವುದು ಹೀಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈ ಯುವ ಫ್ಯಾಷನಿಸ್ತಾಗಳಿಗೆ ವಿದೇಶಗಳಿಗೆ ಹೋಗಿ ಶಾಪಿಂಗ್ ಮಾಡುವುದು, ವಿವಿಧ ರೀತಿಯ ಉಡುಪುಗಳನ್ನು ಕೊಂಡು ಧರಿಸಿಕೊಳ್ಳುವುದು ಅತ್ಯಂತ ಮೆಚ್ಚಿನ ಹವ್ಯಾಸ. ಟೌನಿನಲ್ಲಿ ಈ ಹುಡುಗಿಯರೇ ಅತ್ಯಂತ ಕೂಲ್ ಹಾಗೂ ಸುಂದರ ಯುವತಿಯರು.
ವಿವಿಧ ದೇಶಗಳಿಂದ ಅವರು ಕೊಂಡು ತಂದಿರುವ ಮನಮೋಹಕ ಉಡುಪುಗಳು, ಟೋಪಿಗಳು, ಹ್ಯಾಂಡ್.ಬ್ಯಾಗ್.ಗಳು ಹಾಗೂ ಶೂಗಳನ್ನು ಒಮ್ಮೆ ನೋಡಿ!
ಹುಡುಗಿಯರಿಗೆ ವಿಶೇಷವಾದ ಸಮ್ಮರ್ ಡ್ರೆಸ್ ಅಥವಾ ಸ್ಕರ್ಟ್ ಹಾಕಿ ಅಲಂಕಾರ ಮಾಡಿ. ಬೆಳಗಿನ ಹೊತ್ತು ಯಾವುದಾದರೂ ಪುಟ್ಟ ಕೆಫೆಯಲ್ಲಿ ಕಾಫೀ ಕುಡಿಯುತ್ತಾರೆ. ಆನಂತರ ಈಜಲು ಹೋಗುತ್ತಾರೆ. ಸ್ವಿಮ್ಮಿಂಗ್ ಸೂಟ್ ಹಾಗೂ ಪೇರಿಯೋ ಕೂಡ ರೆಡಿಯಾಗಿಟ್ಟಿರಿ! ಈಜಿದ್ದರಿಂದ ಕೂದಲು ಒದ್ದೆಯಾಗಿ, ಸ್ಟೈಲ್ ಹಾಳಾಗಿದೆ! ಈಗ ಹೊಸ ಹೇರ್.ಸ್ಟೈಲ್ ಮಾಡಿ. ನಂತರ ಉಡುಪುಗಳ ಶಾಪಿಂಗ್ ಮಾಡಲು ಓಲ್ಡ್ ಟೌನಿಗೆ ಹೊರಡುತ್ತಾರೆ.
ಬೇಸಿಗೆ ರಜೆಯ ಬಗೆಗಿನ ಡ್ರೆಸ್ಅಪ್ ಗೇಮ್.ನಲ್ಲಿ ನೀವು ಚರ್ಮದ ಟೋನನ್ನು ಕೂಡ ಸೆಟ್ ಮಾಡಬಹುದು. ಹುಡುಗಿಯರು ಹೊರಗಡೆ ಹೆಚ್ಚು ಸಮಯ ಇದ್ದಷ್ಟೂ ಅವರ ಚರ್ಮ ಕಪ್ಪಾಗುತ್ತಾ ಹೋಗುತ್ತದೆ.
ಬೇಸಿಗೆ, ರಜೆ ಹಾಗೂ ಸುಂದರ ಸಮುದ್ರದಂಡೆ ರೆಸಾರ್ಟ್ ಎಂದರೆ ಎಲ್ಲರಿಗೂ ಇಷ್ಟ! ನಿಮ್ಮ ಕೂಲ್ ಸ್ನೇಹಿತೆಯರು ನಿಮ್ಮ ಜೊತೆಗಿದ್ದರೆ ರಜಾಗಳಿಗೆ ಒಳ್ಳೇ ಮಜಾ ಬರುತ್ತದೆ!
ನಮ್ಮ ಎಲ್ಲ ಗೇಮ್.ಗಳೂ ಸಂಪೂರ್ಣ ಉಚಿತ, ಯಾವುದೇ ಇನ್-ಆಪ್ ಪರ್ಚೇಸಿಂಗ್ ಇಲ್ಲ. “ಬೇಸಿಗೆ ರಜಾ” ವಿಭಾಗದಲ್ಲಿ ಸುಮಾರು 225 ಐಟಂಗಳಿದ್ದು (18 ವಿಭಾಗಗಳು), ಎಲ್ಲವೂ ಸಂಪೂರ್ಣ ಉಚಿತ. ಇಷ್ಟೊಂದು ವಿವಿಧತೆಗಳನ್ನೂ ಹೊಂದಿದ್ದು, ಯೂಸರ್.ಫ್ರೆಂಡ್ಲಿ ಆಗಿರುವ ಗೇಮ್.ಗಳು ನಿಮಗೆ ಸಿಗುವುದೇ ಬಹಳ ಕಷ್ಟ. ವಿವಿಧ ವಿಷಯಗಳ ಬಗೆಗಿನ ನಮ್ಮ ಎಲ್ಲ ಟ್ರೆಂಡಿ ಗರ್ಲ್ ಗೇಮ್.ಗಳನ್ನು ಡೌನ್.ಲೋಡ್ ಮಾಡಲು “Games For Girlsನಿಂದ ಇತರ ಗೇಮ್.ಗಳು” ಲಿಂಕ್ ಮೇಲೆ ಟೈಪ್ ಮಾಡಿ.
ಅಪ್ಡೇಟ್ ದಿನಾಂಕ
ಅಕ್ಟೋ 16, 2024