ಆಪ್ತ ಸಹಾಯಕ

ಜಾಹೀರಾತುಗಳನ್ನು ಹೊಂದಿದೆ
5.0
570 ವಿಮರ್ಶೆಗಳು
100ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಗದಿತ ಸಮಯಕ್ಕೆ ಅಲ್ಲಿ ಇರಬೇಕೆಂದು ಬಯಸುವ ಎಲ್ಲರಿಗೂ ಆಪ್ತ ಸಹಾಯಕ. ಇದು ನಿಮಗೆ ಸಮಯಕ್ಕೆ ಸರಿಯಾಗಿ ಎಚ್ಚರವಾಗಿ, ಔಷಧವನ್ನು ತಿನ್ನುವಂತೆ ಅಥವಾ ಕೆಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನೆನಪಿಸುತ್ತದೆ. ಅಲ್ಲದೆ ಮುಖ್ಯ ವಿಷಯವನ್ನು ಟಿಪ್ಪಣಿ ಮಾಡಿ, ಸಂದರ್ಭದ ಆಧಾರದ ಮೇಲೆ ವರ್ಗೀಕರಿಸುತ್ತದೆ.

ವೈಶಿಷ್ಟ್ಯಗಳು:
ನಿಮ್ಮ ಅಪಾಯಿಂಟ್ಮೆಂಟ್ ಗಳನ್ನು ನಿರ್ವಹಿಸಿ.
ನಿರ್ದಿಷ್ಟ ದಿನ, ಪ್ರತಿ ದಿನ, ಅಥವಾ ಪ್ರತಿ ವಾರಕ್ಕಾಗಿ ಜ್ಞಾಪಕವನ್ನು ನಿರ್ವಹಿಸಿ.
ನಿಮ್ಮ ದೈನಂದಿನ ಪ್ರಮುಖ ಟಿಪ್ಪಣಿಗಳನ್ನು ಬರೆಯುವುದು ಮತ್ತು ವರ್ಗೀಕರಿಸಿ.
ನಿಮ್ಮ ಜೇಬು ಗಳನ್ನು ಹಿಡಿದಿಟ್ಟುಕೊಳ್ಳಲು ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಗಾ ಇಡಿ.
ನಿಮ್ಮ ಡಿಜಿಟಲ್ ಡೈರಿಯನ್ನು ಬರೆಯಿರಿ.
ಅಪ್‌ಡೇಟ್‌ ದಿನಾಂಕ
ಆಗ 30, 2020

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ಆ್ಯಪ್‌ ಚಟುವಟಿಕೆ, ಮತ್ತು ಸಾಧನ ಅಥವಾ ಇತರ ID ಗಳು
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

5.0
515 ವಿಮರ್ಶೆಗಳು

ಹೊಸದೇನಿದೆ

Fixed crash in new reminder.