ದಾಳವನ್ನು ಉರುಳಿಸಲು ಸಿದ್ಧರಿದ್ದೀರಾ? Zupee ಮಲ್ಟಿಪ್ಲೇಯರ್ ಆಟಗಳ ಆಪ್ ನಿಮ್ಮನ್ನು ಆನ್ಲೈನ್ ಲುಡೋ ಜಗತ್ತಿಗೆ ರೋಮಾಂಚಕ ರೈಡ್ನಲ್ಲಿ ಕರೆದೊಯ್ಯುತ್ತದೆ! ಇದು ವಿನೋದ ಮತ್ತು ಸವಾಲಿನ ಪರಿಪೂರ್ಣ ಮಿಶ್ರಣವಾಗಿದೆ, ಇಲ್ಲಿ ನೀವು ಮೋಜಿನ ಆಟಗಳಲ್ಲಿ ನಿಜವಾದ ಆನ್ಲೈನ್ ಲುಡೋ ಆಟಗಾರರೊಂದಿಗೆ ಸ್ಪರ್ಧಿಸುತ್ತೀರಿ. 🎲🎉
ನೀರಸ ಬೋರ್ಡ್ ಆಟಗಳನ್ನು ಮರೆತುಬಿಡಿ😴! Zupee ಅವರ ಲುಡೋದ ಮೋಜಿನ ಆಟಗಳಲ್ಲಿ, ನಿಮ್ಮ ಆಂತರಿಕ ಲುಡೋ ಮಾಸ್ಟರನ್ನು ನೀವು ಅನಾವರಣ (ಅನ್ಲಾಕ್) ಮಾಡಬಹುದು ಮತ್ತು ನಿಜವಾದ ಜನರೊಂದಿಗೆ ಹೋರಾಡಬಹುದು. ನಿಮ್ಮ ಕೌಶಲ್ಯ ಮತ್ತು ತಂತ್ರವನ್ನು ಬಳಸಿಕೊಂಡು ಲುಡೋ ಸುಪ್ರೀಂ ಮನಿ ಆಟಗಳಲ್ಲಿ ಗೆಲುವು ಸಾಧಿಸಿ, ಇಲ್ಲಿ ನೀವು ವೇಗದ ಆನ್ಲೈನ್ ಮಲ್ಟಿಪ್ಲೇಯರ್ ಆಟಗಳಲ್ಲಿ ಲುಡೋ ಆಟಗಾರರೊಂದಿಗೆ ಮುಖಾಮುಖಿಯಾಗುತ್ತೀರಿ. 🧑🤝🧑
Zupeeಯ ಪ್ರಮುಖ ವೈಶಿಷ್ಟ್ಯಗಳು
🏆 ದೊಡ್ಡದಾಗಿ ಗೆಲ್ಲಿ: ನೀವು ಲುಡೋ ಮಲ್ಟಿಪ್ಲೇಯರ್ ಗೇಮ್ಗಳ ಮೋಡ್ನಲ್ಲಿ ಗೆಲ್ಲುವ ಮೂಲಕ ಬಹುಮಾನಗಳನ್ನು ಸಂಗ್ರಹಿಸಿ.
⚡ಕ್ವಿಕ್ ಪ್ಲೇ: ಮಿಂಚಿನ ವೇಗದ ಪಂದ್ಯಗಳನ್ನು ಅನುಭವಿಸಿ, ಎಲ್ಲೆಡೆ ಆಡುವುದಕ್ಕೆ ಸೂಕ್ತ. (10 ನಿಮಿಷಗಳೊಳಗೆ ಆನ್ಲೈನ್ ಲುಡೋ!).
🤩ವಿಭಿನ್ನ ಮೋಡ್ನಲ್ಲಿ ಆಟಗಳನ್ನು ಆಡಿ: ನಿಮ್ಮ ಸವಾಲನ್ನು ಆಯ್ಕೆಮಾಡಿ - 1ವಿ1, ವಿಜೇತರು-ಎಲ್ಲ ಯುದ್ಧಗಳು ಮತ್ತು ಇನ್ನೂ ಹೆಚ್ಚಿನವು ಗೆಲ್ಲಬಹುದು
👍ನಿಜವಾದ ಆಟಗಾರರಿಗೆ ಸವಾಲು ಹಾಕಿ: ಜಾಗತಿಕವಾಗಿ ಲುಡೋ ಆಟದ ಆಸಕ್ತರೊಂದಿಗೆ ಸಂಪರ್ಕಸಿ ಮತ್ತು ಆನ್ಲೈನ್ ಮಲ್ಟಿಪ್ಲೇಯರ್ ಆಟಗಳಲ್ಲಿ ನಿಮ್ಮ ಕೌಶಲ್ಯಗಳನ್ನು ಮುಖಾಮುಖಿಯಾಗಿ ಪರೀಕ್ಷಿಸಿ.
💁 ಸರಳ ಲುಡೋ: ಲುಡೋ ಕ್ಲಾಸಿಕ್ ನಿಯಮಗಳನ್ನು ಆನಂದಿಸಿ, ಕಲಿಯಲು ಸುಲಭ ಮತ್ತು ತ್ವರಿತವಾಗಿ ಕರಗತ ಮಾಡಿಕೊಳ್ಳಬಹುದು.
✅️ಸುಲಭ ನಾವಿಗೇಶನ್: ನಮ್ಮ ಯೂಸರ್ ಫ಼್ರೆಂಡ್ಲಿ ಇಂಟರ್ಫೇಸ್, ನಿಮ್ಮನ್ನು ಲೂಡೋ ಆಟಗಳ ಅಂಗಳಕ್ಕೆ ನೇರವಾಗಿ ಕೊಂಡೊಯುತ್ತದೆ.
ಆಟಕ್ಕೆ ಪ್ರವೇಶಿಸಿ
ನಿಮ್ಮ ಲುಡೋ ಆಟವನ್ನು ಆರಿಸಿ: ಲುಡೋ ಸುಪ್ರೀಂನ ಸಂಭ್ರಮವನ್ನು ಆರಿಸಿಕೊಳ್ಳಿ.
ವಿಭಿನ್ನ ಮೋಡ್ಗಳಲ್ಲಿ ಆಟಗಳನ್ನು ಆಡಿ: ನಿಮ್ಮ ಶೈಲಿಗೆ ತಕ್ಕ ಮೋಡನ್ನು ಆಯ್ಕೆಮಾಡಿ. ವಿಜೇತರಾಗಿ ಎಲ್ಲವನ್ನು ಪಡೆಯಬಹುದಕ್ಕೆ ಇಚ್ಛಿಸುತ್ತೀರಾ? 1-ವಿನ್ನರ್ ರೂಪವನ್ನು ಆಯ್ಕೆಮಾಡಿ. ನೀವು 4 ಆಟಗಾರರ ಆಟಕ್ಕೆ 2-ವಿನ್ನರ್ ಮಲ್ಟಿಪ್ಲೇಯರ್ ಆಟಗಳನ್ನು ಸಹ ಆಡಬಹುದು.
ಯಾವುದೇ ಕಾಯುವಿಕೆ ಇಲ್ಲ: ಆಟ ಆಡಲು 6ಕ್ಕೆ ಕಾಯುವ ಅಗತ್ಯವಿಲ್ಲ! ಸರಳ ಟ್ಯಾಪ್ ಮೂಲಕ ಆಟವನ್ನು ನೇರವಾಗಿ ಆಡಿ.
ಆಟಗಾರರನ್ನು ಸೋಲಿಸಿ: ಲುಡೋ ಸುಪ್ರೀಂ ಆನ್ಲೈನ್ ಮಲ್ಟಿಪ್ಲೇಯರ್ ಆಟಗಳಲ್ಲಿ ನಿಮ್ಮ ಲುಡೋ ಕೌಶಲ್ಯವನ್ನು ಬಳಸಿಕೊಂಡು ಎದುರಾಳಿಗಳ ಟೋಕನ್ಗಳನ್ನು ಪಡೆಯಿರಿ.
ಪ್ರತಿ ಮೂವ್(ಚಲನೆ)ಗೆ ಪಾಯಿಂಟ್ಗಳು: ನಮ್ಮ ಆನ್ಲೈನ್ ಆಟಗಳಲ್ಲಿ ಪ್ರತಿ ಮೂವ್(ಚಲನೆ)ಯೊಂದಿಗೆ ಅಂಕಗಳನ್ನು ಗಳಿಸಿ (ಪ್ರತಿ ಬಾಕ್ಸ್ಗೆ 1 ಪಾಯಿಂಟ್) ಮತ್ತು ಟೋಕನ್ಗಳನ್ನು ಪಡೆದುಕೊಂಡು, ಹೋಂ ತಲುಪಿ (ಲುಡೋ ಸುಪ್ರೀಂನಲ್ಲಿ 56 ಅಂಕಗಳು) ಬೋನಸ್ ಅಂಕಗಳನ್ನು ಗಳಿಸಿ.
ಬೋನಸ್ ಮೂವ್(ಚಲನೆ)ಗಳು: 6 ಅನ್ನು ರೋಲ್ ಮಾಡಿದಿರಾ ಅಥವಾ ಟೋಕನನ್ನು ಹೋಂಗೆ ತಲುಪಿಸಿದಿರಾ? ಆನ್ಲೈನ್ ಮಲ್ಟಿಪ್ಲೇಯರ್ ಆಟಗಳ ಬೋರ್ಡ್ನಲ್ಲಿ ಪ್ರಾಬಲ್ಯ ಸಾಧಿಸಲು ಹೆಚ್ಚುವರಿ ಮೂವ್(ಚಲನೆ)ವನ್ನು ಪಡೆಯಿರಿ!
ಚಾಂಪಿಯನ್ ಆಗಿ: ಲೂಡೋ ಆಟಗಳಲ್ಲಿ ವಿಜಯವನ್ನು ಸಾಧಿಸಿ ಮತ್ತು ಲುಡೋ ಆನ್ಲೈನ್ ಆಟಗಳ ವೈಭವವನ್ನು ಆನಂದಿಸಿ!
Zupee ಲುಡೋ ಆಪ್ ಅನ್ನು ಏಕೆ ಆಯ್ಕೆಮಾಡಬೇಕು
Zupee ಮಲ್ಟಿಪ್ಲೇಯರ್ ಆಟಗಳೊಂದಿಗೆ ನೆನಪುಗಳನ್ನು ಹೊತ್ತಿ ನಿಮ್ಮ ಸ್ಪರ್ಧಾತ್ಮಕ ಮನೋಭಾವವನ್ನು ಮತ್ತೆ ಪುನರುಜ್ಜೀವಗೊಳಿಸಿ! ಈ ಆನ್ಲೈನ್ ಆಟಗಳ ಆಪ್ ಎರಡು ರೋಮಾಂಚಕ ಆಟದ ಮೋಡ್ಗಳನ್ನು ನೀಡುತ್ತದೆ – ಆಧುನಿಕ ಟ್ವಿಸ್ಟ್ನೊಂದಿಗೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಸೂಕ್ತವಾಗಿದೆ. ಆದರೆ ಅಷ್ಟು ಮಾತ್ರವಿಲ್ಲ! ಲೂಡೋ ಆಟಗಳನ್ನು ಆಡಿ ಮತ್ತು ಆನ್ಲೈನ್ ಮಲ್ಟಿಪ್ಲೇಯರ್ ಆಟಗಳಲ್ಲಿ ಇತರ ಆಟಗಾರರನ್ನು ಸೋಲಿಸಿ ಅತ್ಯಾಕರ್ಷಕ ಬಹುಮಾನಗಳನ್ನು ಪಡೆದುಕೊಳ್ಳಿ.
ಲುಡೋ ಇತಿಹಾಸ
6ನೇ ಶತಮಾನದಲ್ಲಿ ಭಾರತದಲ್ಲಿ "ಪಚಿಸಿ" ಎಂಬ ರೂಪದಲ್ಲಿ ಆರಂಭವಾದ ಲುಡೋ ಆಟ, ರಾಜವಂಶಸ್ಥರು ಮತ್ತು ಕುಟುಂಬಗಳನ್ನು ಆನಂದ ಪಡೆಸಿ, ಈಗ ಜಾಗತಿಕ ರುಚಿಗೆ ರೂಪಾಂತರಗೊಂಡಿದೆ. ಇದರ ಸರಳ ನಿಯಮಗಳು ಮತ್ತು ಅದೃಷ್ಟದ ಸ್ಪರ್ಶವು ಇದನ್ನು ಮುಂದಿನ ತಲೆಮಾರುಗಳಿಗೆ ಪ್ರಾಮುಖ್ಯವಾಗಿಸುತ್ತವೆ, ಇದರಿಂದಾಗಿ ಇದು ಕುಟುಂಬಗಳು ಮತ್ತು ಸ್ನೇಹಿತರು ಮೆಚ್ಚುವ ಆಟವಾಗಿ ಉಳಿಯುತ್ತದೆ. ಆಟಗಾರರು Zupeeಯ ಮಲ್ಟಿಪ್ಲೇಯರ್ ಲುಡೋ ಆಟಗಳಲ್ಲಿ ದಾಳವನ್ನು ಉರುಳಿಸುವುದು ಮಾತ್ರವಲ್ಲದೇ, ಅವರು ಜೀವಂತ ಪರಂಪರೆಯ ಭಾಗವಿದ್ದಾರೆ.
ಪ್ರಶ್ನೆಗಳು (ಎಫ಼್ಹ್ ಎ ಕ್ಯುಸ್)
ಪ್ರಶ್ನೆ: Zupee ಲುಡೋ ಆಡಲು ಯಾವುದೇ ಶುಲ್ಕವಿದೆಯೇ?
ಉ: ಖಂಡಿತ ಇಲ್ಲ! ನಮ್ಮ ಲುಡೋ ಸುಪ್ರೀಂ ರಿಯಲ್ ಮನಿ ಆಟಗಳಿಗೆ ಯಾವುದೇ ಪ್ರವೇಶ ಶುಲ್ಕದವಿಲ್ಲ, ಎಲ್ಲರಿಗೂ ಮೋಜಿನ ಆಟಗಳಿಗೆ ಸುಲಭ ಪ್ರವೇಶವನ್ನು ನೀಡುತ್ತದೆ.
ಪ್ರಶ್ನೆ: Zupee ಹೆಚ್ಚು ಮಲ್ಟಿಪ್ಲೇಯರ್ ಆಟಗಳನ್ನು ಸೇರಿಸುತ್ತದೆಯೇ?
ಉ: ಹೌದು! Zupee ತಂಡವು ನಿರಂತರವಾಗಿ ತಮ್ಮ ಪರಿಧಿಯನ್ನು ವಿಸ್ತರಿಸುತ್ತಿದೆ, ಹೆಚ್ಚು ಮೋಜಿನ ಆನ್ಲೈನ್ ಆಟಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದೆ.
ನಮ್ಮನ್ನು ಸಂಪರ್ಕಿಸುವುದು
ನಮ್ಮ ಲುಡೋ ಗೇಮ್ ಅಪ್ಲಿಕೇಶನ್ ಬಳಸುವಾಗ ನೀವು ಯಾವುದೇ ಗ್ಲಿಚ್ ಅಥವಾ ಸಮಸ್ಯೆಗಳನ್ನು ಎದುರಿಸಿದರೆ, ದಯವಿಟ್ಟು ನಮಗೆ ಈ ವಿಳಾಸಕ್ಕೆ ಬರೆದು ಕಳುಹಿಸಿ: wecare@zupee.in.
ಅಪ್ಡೇಟ್ ದಿನಾಂಕ
ಅಕ್ಟೋ 16, 2024