ಸಿಪ್ಲಿ: ಚಿಟ್ಸ್‌ ಮತ್ತು ಚಿನ್ನ

1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

50 ಲಕ್ಷ+ ಬಳಕೆದಾರರ ಜೊತೆ ಸೇರಿ ಮತ್ತು ಸಿಪ್ಲಿಯಲ್ಲಿ ನಿಮ್ಮ ಉಳಿತಾಯದ ಪಯಣ ಆರಂಭಿಸಿ.

ಸಿಪ್ಲಿ ಗೋಲ್ಡ್‌
ಚಿನ್ನ ಎಂದಿಗೂ ಉತ್ತಮ ಹೂಡಿಕೆ. ಭಾರತೀಯರು, ವಿಶೇಷವಾಗಿ ಲಿಕ್ವಿಡಿಟಿ ಉದ್ದೇಶದಿಂದ ಚಿನ್ನದಲ್ಲಿ ಹೂಡಿಕೆ ಇಷ್ಟಪಡುತ್ತಾರೆ ❤. ಸಿಪ್ಲಿಯಲ್ಲಿ, 24 ಕ್ಯಾರೆಟ್ ಚಿನ್ನವನ್ನು ನಿಮ್ಮ ಬೆರಳ ತುದಿಯಲ್ಲಿ ಖರೀದಿ ಮಾಡಬಹುದು. ₹ 1 ರಷ್ಟು ಕಡಿಮೆ ದರದಿಂದ ಆರಂಭಿಸಿ ಯಾವುದೇ ಸಮಯದಲ್ಲಿ ಈಗ ನೀವು ಚಿನ್ನ ಖರೀದಿ ಮಾಡಬಹುದು ಮತ್ತು ನೀವು ಬಯಸಿದಾಗ ಅದನ್ನು ಭೌತಿಕ ಚಿನ್ನವನ್ನಾಗಿ ಪರಿವರ್ತಿಸಬಹುದು.

ಇದು ಹೇಗೆ ಕೆಲಸ ಮಾಡುತ್ತದೆ?
ಸಿಪ್ಲಿ ಆಪ್‌ನಲ್ಲಿ ಡಿಜಿಟಲ್‌ ಗೋಲ್ಡ್ ಖರೀದಿ ಮಾಡಿದಾಗ, ನಿಮ್ಮ ಪರವಾಗಿ ಅಷ್ಟೇ ಮೊತ್ತದ ಚಿನ್ನ ಖರೀದಿ ಮಾಡಲಾಗುತ್ತದೆ ಮತ್ತು ಅದನ್ನು IDBI ಟ್ರಸ್ಟೀಶಿಪ್‌ನ ಸುರಕ್ಷಿತ ಲಾಕರ್‌ನಲ್ಲಿ ರಕ್ಷಿಸಿಡಲಾಗುತ್ತದೆ. ನೀವು ಖರೀದಿ ಮಾಡಿದ ಚಿನ್ನವು 24 ಕ್ಯಾರೆಟ್‌ ಶುದ್ಧವಾಗಿರುತ್ತದೆ ಮತ್ತು ಶುದ್ಧ ಸರ್ಟಿಫಿಕೇಟ್ ಜೊತೆಗೆ BIS ಹಾಲ್‌ಮಾರ್ಕ್‌ ಹೊಂದಿರುತ್ತದೆ.

ಚಿನ್ನ ಖರೀದಿ ಮಾಡುವ ಕೈಗೆಟಕುವ ವಿಧಾನ: ಚಿನ್ನ ಉಳಿತಾಯ ಯೋಜನೆ
ಚಿನ್ನ ಉಳಿತಾಯ ಯೋಜನೆಯ ಮೂಲಕ ನೀವು ಸಣ್ಣ ಮಾಸಿಕ ಕಂತುಗಳಲ್ಲಿ ಚಿನ್ನದ ನಾಣ್ಯಗಳನ್ನು ಖರೀದಿ ಮಾಡುತ್ತೀರಿ. ಅದೂ ಕೂಡ, ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಈ ಯೋಜನೆಯಲ್ಲಿ ನೀವು ಪಡೆಯುವುದು:
✔ 24 ಕ್ಯಾರಟ್‌ ಶುದ್ಧ ಚಿನ್ನದ ನಾಣ್ಯ
✔ ಶುದ್ಧತೆಯ ಗ್ಯಾರಂಟಿ ಕಾರ್ಡ್‌
✔ ₹4000 ವರೆಗೆ ರಿಯಾಯಿತಿ
✔ ಉಚಿತ ಚಿನ್ನದ ನಾಣ್ಯದ ಡೆಲಿವರಿ
✔ ನಾಣ್ಯ ಮೇಕಿಂಗ್‌ ಚಾರ್ಜ್‌ ಇಲ್ಲ
✔ ಎಲ್ಲಾದರೂ ಆಭರಣಕ್ಕಾಗಿ ವಿನಿಮಯ ಸುಲಭ

ಲಭ್ಯವಿರುವ ಯೋಜನೆಗಳು
ಚಿನ್ನದ ನಾಣ್ಯದ ತೂಕ: 1 ಗ್ರಾಂ
ಕಂತು ಮೊತ್ತ: ₹450/ಮಾಸಿಕ
ರಿಯಾಯಿತಿ: ₹1200 ವರೆಗೆ

ಚಿನ್ನದ ನಾಣ್ಯದ ತೂಕ: 2 ಗ್ರಾಂ
ಕಂತು ಮೊತ್ತ: ₹900/ಮಾಸಿಕ
ರಿಯಾಯಿತಿ: ₹2500 ವರೆಗೆ

ಚಿನ್ನದ ನಾಣ್ಯದ ತೂಕ: 5 ಗ್ರಾಂ
ಕಂತು ಮೊತ್ತ: ₹2500/ಮಾಸಿಕ
ರಿಯಾಯಿತಿ: ₹4000 ವರೆಗೆ

ಹೆಚ್ಚಿನ ವಿವರಗಳಿಗಾಗಿ ಚಿನ್ನ ಉಳಿತಾಯ ಯೋಜನೆ ಕುರಿತ ನಮ್ಮ ವಿವರವಾದ ವೆಬ್‌ ಪುಟವನ್ನು ನೋಡಿ:www.siply.in 

ಚಿಟ್‌ ಫಂಡ್
ಅತ್ಯಂತ ಹಳೆಯ ಉಳಿತಾಯ ವಿಧಾನವಾಗಿರುವ ಚಿಟ್‌ ಫಂಡ್‌ ನೀವು ಉಳಿತಾಯ ಮಾಡಲು ಮತ್ತು ಸಾಲ ಪಡೆಯಲು ಅನುಕೂಲ ಕಲ್ಪಿಸುವ ಏಕೈಕ ಹಣಕಾಸು ಉತ್ಪನ್ನವಾಗಿದೆ. ಚಿಟ್‌ ಫಂಡ್‌ ಮೂಲತಃ, ನಿರ್ದಿಷ್ಟ ಸಮಯದವರೆಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ನೀಡುವುದಕ್ಕೆ ಗುಂಪೊಂದು ಸಮ್ಮತಿಸುವ ವಿಧಾನವಾಗಿದೆ. ಈ ಮೊತ್ತವನ್ನು ಹರಾಜು ಹಾಕಿ ಕಡಿಮೆ ಬಿಡ್ಡರ್‌ಗೆ ನೀಡಲಾಗುತ್ತದೆ ಮತ್ತು ಉಳಿದ ಮೊತ್ತವನ್ನು ಆಯೋಜಿಸಿದವರ ಕಮಿಷನ್‌ ಕಳೆದುಕೊಂಡು ಸದಸ್ಯರಲ್ಲಿ ಡಿವಿಡೆಂಡ್ ಆಗಿ ಹಂಚಿಕೊಳ್ಳಲಾಗುತ್ತದೆ.

ಸಿಪ್ಲಿ ಚಿಟ್ಸ್‌
ಸಿಪ್ಲಿ ಚಿಟ್ಸ್‌ ಎಂಬುದು ಸಾಂಪ್ರದಾಯಿಕ ಚಿಟ್ಸ್‌ನ ಡಿಜಿಟಲ್‌ ರೂಪವಾಗಿದ್ದು, ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಸಕ್ರಿಯವಾಗಿದೆ. ಇದು IBG ಇಚಿಟ್ಸ್‌ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಅದು ಸರ್ಕಾರದಿಂದ ಲೈಸೆನ್ಸ್‌ ಪಡೆದ ಚಿಟ್‌ ಫಂಡ್‌ ಆಗಿದೆ. ಈಗ ನೀವು ಮಾಸಿಕ ₹1000 ರಷ್ಟು ಕಡಿಮೆ ಮೊತ್ತವನ್ನೂ ಹೂಡಿಕೆ ಮಾಡಬಹುದು ಮತ್ತು ಉತ್ತಮ ರಿಟರ್ನ್ಸ್‌ ಗಳಿಸಬಹುದು.

✔ ದಾಖಲೆಪತ್ರ ರಹಿತ ನೋಂದಣಿ
✔ ಚಿಟ್‌ ಫಂಡ್‌ ಕಾಯ್ದೆ 1982 ಕ್ಕೆ ಸಂಪೂರ್ಣ ಬದ್ಧ
✔ ಸುಲಭ ಸಾಲ ಸೌಲಭ್ಯ
✔ ಹಲವು ಖಾತೆಗಳು
✔ ಸರ್ಕಾರದಿಂದ ಲೈಸೆನ್ಸ್‌ ಪಡೆದ ಚಿಟ್‌ ಫಂಡ್‌ ಜೊತೆಗೆ ಪಾಲುದಾರಿಕೆ
✔ ಸಬ್‌ಸ್ಕ್ರೈಬ್‌ ಮಾಡಿದಾಗ ಉಚಿತ ಡಿಜಿಟಲ್‌ ಗೋಲ್ಡ್

ಲಭ್ಯವಿರುವ ಚಿಟ್‌ ಯೋಜನೆಗಳು
ಹಲವು ಚಿಟ್‌ ಫಂಡ್ ಪೂಲ್‌ ಪ್ಲಾನ್‌ಗಳು ಲಭ್ಯವಿವೆ:
ಚಿಟ್ ಮೊತ್ತ: ₹1 ಲಕ್ಷ
ಅವಧಿ: 25 ತಿಂಗಳುಗಳು
ಸೇರ್ಪಡೆ ಬೋನಸ್‌: ₹2000 ಮೌಲ್ಯದ ಉಚಿತ ಚಿನ್ನ

ಚಿಟ್ ಮೊತ್ತ: ₹50,000
ಅವಧಿ: 25 ತಿಂಗಳುಗಳು
ಸೇರ್ಪಡೆ ಬೋನಸ್‌: ₹1000 ಮೌಲ್ಯದ ಉಚಿತ ಚಿನ್ನ

ಚಿಟ್ ಮೊತ್ತ: ₹25,000
ಅವಧಿ: 25 ತಿಂಗಳುಗಳು
ಸೇರ್ಪಡೆ ಬೋನಸ್‌: ₹500 ಮೌಲ್ಯದ ಉಚಿತ ಚಿನ್ನ

50 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರ ಜೊತೆಗೆ ಭಾರತದ ವಿಶ್ವಾಸಾರ್ಹ ಉಳಿತಾಯ ಪ್ಲಾಟ್‌ಫಾರಂಗೆ ಸೇರಿ. ಈ ಬಳಸಲು ಸುಲಭವಾಗಿರುವ ಆಪ್‌ ನಿಮ್ಮ ಎಲ್ಲ ಹೂಡಿಕೆ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಈಗ ನೀವು ಈ ಅತ್ಯಾಧುನಿಕ ಉಳಿತಾಯ ಆಪ್‌ ಬಳಸಿ ಸ್ಟಾಕ್‌ಗಳು, ಮ್ಯೂಚುವಲ್‌ ಫಂಡ್‌ಗಳು, ಚಿನ್ನ ಮತ್ತು ಚಿಟ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.
ಉಚಿತವಾಗಿ ನಮ್ಮ ಆಪ್‌ ಡೌನ್‌ಲೋಡ್‌ ಮಾಡಿ ಮತ್ತು ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಉಳಿತಾಯದ ಪಯಣ ಆರಂಭಿಸಿ
ಇನ್ನಷ್ಟು ಮಾಹಿತಿಗಾಗಿ ಇಲ್ಲಿಗೆ ಭೇಟಿ ನೀಡಿ: www.siply.in

ಯಾವುದೇ ಸಮಯದಲ್ಲಿ ಗೊಂದಲವಾದರೆ,
ಇಲ್ಲಿ ನಮ್ಮನ್ನು ಸಂಪರ್ಕಿಸಬಹುದು
ಫೇಸ್‌ಬುಕ್‌: @jiyosiply
ಇನ್‌ಸ್ಟಾಗ್ರಾಮ್: @jiyosiply
ಅಪ್‌ಡೇಟ್‌ ದಿನಾಂಕ
ಏಪ್ರಿ 13, 2023

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ, ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ