Map in Kannada l ಬೇಕಾದ ಹತ್ತಿರದ

ବିଜ୍ଞାପନ ଅନ୍ତର୍ଭୂକ୍ତଆପ୍‌ ମଧ୍ୟରେ କ୍ରୟଗୁଡ଼ିକ
10ହ+
ଡାଉନଲୋଡଗୁଡ଼ିକ
ବିଷୟବସ୍ତୁ ମୂଲ୍ୟାଙ୍କନ
ସମସ୍ତେ
ସ୍କ୍ରିନସଟ୍ ଛବି
ସ୍କ୍ରିନସଟ୍ ଛବି
ସ୍କ୍ରିନସଟ୍ ଛବି
ସ୍କ୍ରିନସଟ୍ ଛବି
ସ୍କ୍ରିନସଟ୍ ଛବି
ସ୍କ୍ରିନସଟ୍ ଛବି
ସ୍କ୍ରିନସଟ୍ ଛବି

ଏହି ଆପ୍ ବିଷୟରେ

ಇದೊಂದು ನಿಮ್ಮ ಹತ್ತಿರದ ಯಾವುದೇ ಸ್ಥಳ ಹಾಗೂ ಸೌಲಭ್ಯಗಳ ಬಗ್ಗೆ ತ್ವರಿತ ಮಾಹಿತಿಯನ್ನು
ಪಡೆಯುವ ಅಪ್ಲಿಕೇಶನ್ ಆಗಿದೆ ಇದರಲ್ಲಿ ವಿವಿಧ ವಿಭಾಗಗಳನ್ನು ನೀಡಲಾಗಿದೆ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ಆಯ್ಕೆ
ಮಾಡಬಹುದು.
ನಿಮ್ಮ ಫೆವರಿಟ್ ಪಟ್ಟಿಯಲ್ಲಿ ಯಾವುದೇ ಸ್ಥಳವನ್ನು ಸೇರಿಸಬಹುದು. ನಿಮ್ಮ ಹತ್ತಿರದ ಸ್ಥಳಗಳ ಬಗೆಗಿನ ವಿವರವಾಗಿ ಮಾಹಿತಿಯನ್ನು
ಪಡೆಯುವ ವಿವಿಧ ಆಯ್ಕೆಗಳು ಲಭ್ಯವಿದೆ

- ನಿಮಗೆ ಬೇಕಾದ ಹತ್ತಿರದ ಸ್ಥಳಗಳನ್ನು / ಸೌಲಭ್ಯಗಳನ್ನು ಹುಡುಕಬಹುದು.ಆ ಸ್ಥಳಗಳ ಬಗ್ಗೆ ಹೆಚ್ಚಿನ
ಮಾಹಿತಿ ಪಡೆಯಬಹುದು.

ನಿಮಗೆ ಬೇಕಾದ ಭಾಷೆಯಲ್ಲಿ ಹುಡುಕಬಹುದು. ಯಾವುದೇ ಸ್ಥಳವನ್ನು ನಿಮ್ಮ ಫೆವರಿಟ್ ಪಟ್ಟಿಯಲ್ಲಿ
ಸೇರಿಸಬಹುದು.

1) A to Z
2) ಎಟಿಎಂ
3) ಬ್ಯಾಂಕ್
4) ಬಾರ್
5) ಬ್ಯೂಟಿ ಸಲೋನ್
6) ಬಸ್ ನಿಲ್ದಾಣ
7) ಕೆಫೆ
8) ಬಾಡಿಗೆ ಕಾರು
9) ಕಾರು ರಿಪೇರಿ
10) ಆಸ್ಪತ್ರೆ /ವೈದ್ಯರು
11) ನ್ಯಾಯಾಲಯ
12) ಬಟ್ಟೆ ಅಂಗಡಿ
13) ಚರ್ಚ್
14) ಎಲೆಕ್ಟ್ರಾನಿಕ್ಸ್ ಅಂಗಡಿ
15) ದಿನಸಿ
16) ಹಾಸ್ಪಿಟಲ್
17) ಬೇಕರಿ
18) ಗ್ರಂಥಾಲಯ
19) ಸಾರಾಯಿ ಅಂಗಡಿ
20) ಲಾಡ್ಜಿಂಗ್
21) ಸಿನೆಮಾ ಥಿಯೇಟರ್
22) ಸಂಗ್ರಹಾಲಯ
23) ನೈಟ್ ಕ್ಲಬ್
24) ಪಾರ್ಕಿಂಗ್
25) ಔಷಧಿ ಅಂಗಡಿ
26) ಪೆಟ್ ಸ್ಟೋರ್
27) ಅಂಚೆಕಚೇರಿ
28) ಪಬ್
29) ನಲ್ಲಿ ರಿಪೇರಿ
30) ಪೊಲೀಸ್ ಸ್ಟೇಷನ್
31) ಪೆಟ್ರೋಲ್ ಪಂಪ್
32) ಉದ್ಯಾನ
33) ಮೇಲ್ಛಾವಣಿ ಕಾಂಟ್ರಾಕ್ಟರ್
34) ಹೊಟೇಲ್ /ರೆಸ್ಟೋರೆಂಟ್
35) ಮೆಟ್ರೊ ಸ್ಟೇಷನ್
36) ಶಾಲೆ
37) ಅಂಗಡಿ
38) ಮಾಲ್
39) ಸ್ಪಾ

40) ದೇವಸ್ಥಾನ
41) ಟ್ಯಾಕ್ಸಿ ಸ್ಟಾಂಡ್
42) ಟ್ರಾನ್ಸಿಟ್ ಸ್ಟೇಷನ್
43) ಟ್ರಾವೆಲ್ ಏಜೆನ್ಸಿ
44) ಪಶುವೈದ್ಯ
45) ಪ್ರಾಣಿ ಸಂಗ್ರಹಾಲಯ

A To Z Icon-

1. ಅಕೌಂಟಿಂಗ್
2. ಎರ್ ಪೊರ್ಟ್
3. ಮನರಂಜನಾ ಪಾರ್ಕ್
4. ಅಕ್ವೇರಿಯಂ
5. ಆರ್ಟ್ ಗ್ಯಾಲರಿ
6. ಎಟಿಎಂ
7. ಬೇಕರಿ
8. ಬ್ಯಾಂಕ್
9. ಬಾರ್
10. ಬ್ಯೂಟಿ ಸಲೋನ್
11. ಸೈಕಲ್ ಅಂಗಡಿ
12. ಪುಸ್ತಕ ಅಂಗಡಿ
13. ಬೌಲಿಂಗ್
14. ಬಸ್ ನಿಲ್ದಾಣ
15. ಕೆಫೆ
16. ಕ್ಯಾಂಪ್ ಗ್ರೌಂಡ್
17. ಕಾರು ಡೀಲರ್
18. ಕಾರು ಬಾಡಿಗೆ

19. ಕಾರು ರಿಪೇರಿ
20. ಕಾರ್ ವಾಷಿಂಗ್
21. ಕ್ಯಾಸಿನೋ
22. ಸ್ಮಶಾನ
23. ಚರ್ಚು
24. ಸಿಟಿ ಹಾಲ್
25. ಬಟ್ಟೆ ಅಂಗಡಿ
26. ಅಂಗಡಿ
27. ನ್ಯಾಯಾಲಯ
28. ದಂತ ವೈದ್ಯರು
29. ಡಿಪಾರ್ಟ್‌ಮೆಂಟ್ ಸ್ಟೊರ್
30. ವೈದ್ಯರು
31. ಎಲೆಕ್ಟ್ರಿಕ್ ಕೆಲಸ
32. ಎಲೆಕ್ಟ್ರಾನಿಕ್ಸ್ ಅಂಗಡಿ
33. ಎಂಬಾಸಿ
34. ಅಗ್ನಿಶಾಮಕ
35. ಹೂವಿನ ಅಂಗಡಿ
36. ಫರ್ನಿಚರ್ ಅಂಗಡಿ
37. ಗ್ಯಾಸ್ ಸ್ಟೇಷನ್
38. ಜಿಮ್
39. ಹೆರ್ ಸಲೊನ್
40. ಹಾರ್ಡವೆರ್ ಅಂಗಡಿ
41. ಹಿಂದು ದೇವಸ್ಥಾನ
42. ದಿನಸಿ ಅಂಗಡಿ
43. ಆಸ್ಪತ್ರೆ
44. ಜೀವ ವಿಮಾ
45. ಆಭರಣ ಅಂಗಡಿ
46. ಲಾಂಡ್ರಿ
47. ವಕೀಲರು
48. ಗ್ರಂಥಾಲಯ
49. ಸಾರಾಯಿ ಅಂಗಡಿ
50. ಸ್ಥಳೀಯ ಸರಕಾರಿ ಕಚೇರಿಗಳು
51. ಬೀಗ ರಿಪೇರಿ

52. ಲಾಡ್ಜಿಂಗ್
53. ಊಟ ವಿತರಣೆ
54. ಟೇಕ್ಅವೇ ಮೀಲ್
55. ಸೊಳ್ಳೆ ನಿಯಂತ್ರಣ
56. ಸಿ ಡಿ ಬಾಡಿಗೆ
57. ಸಿನೆಮಾ ಥಿಯೇಟರ್
58. ಸರಕು ಸಾಗಣೆ
59. ಸಂಗ್ರಹಾಲಯ
60. ನೈಟ್ ಕ್ಲಬ್
61. ಪೆಂಟರ್
62. ಉದ್ಯಾನ
63. ಪಾರ್ಕಿಂಗ್
64. ಸಾಕು ಪ್ರಾಣಿಗಳ ಅಂಗಡಿ
65. ಔಷಧ ಅಂಗಡಿ
66. ಫಿಸಿಯೊಥೆರಪಿ
67. ನಲ್ಲಿ ರಿಪೇರಿ
68. ಪೊಲೀಸ್
69. ಅಂಚೆ ಕಚೇರಿ
70. ರಿಯಲ್ ಎಸ್ಟೇಟ್
71. ರೆಸ್ಟೋರೆಂಟ್
72. ಮೇಲ್ಛಾವಣಿ ಕಾಂಟ್ರಾಕ್ಟರ್
73. ಉದ್ಯಾನ
74. ಶಾಲೆ
75. ಚಪ್ಪಲಿ ಅಂಗಡಿ
76. ಮಾಲ್
77. ಸ್ಪಾ
78. ಕ್ರೀಡಾಂಗಣ
79. ಉಗ್ರಾಣ
80. ಅಂಗಡಿ
81. ಮೆಟ್ರೋ ರೈಲು
82. ಸೂಪರ್ ಮಾರ್ಕೆಟ್
83. synagogue
84. ಟ್ಯಾಕ್ಸಿ ಸ್ಟಾಂಡ್
85. ಟ್ರಾನ್ಸಿಟ್ ಸ್ಟೇಷನ್

86. ಟ್ರಾವೆಲ್ ಏಜೆನ್ಸಿ
87. ಪಶುವೈದ್ಯ
88. ಪ್ರಾಣಿ ಸಂಗ್ರಹಾಲಯ
please share your Suggestion on urva.apps@gmail.com .we are happy to help you
ଗତ ଅପଡେଟର ସମୟ
ଜୁଲାଇ 29, 2022

ଡାଟା ସୁରକ୍ଷା

ଡେଭେଲପରମାନେ ଆପଣଙ୍କ ଡାଟାକୁ କିପରି ସଂଗ୍ରହ ଏବଂ ସେୟାର କରନ୍ତି ସେହି ଧାରଣା ସହିତ ସୁରକ୍ଷା ଆରମ୍ଭ ହୁଏ। ଆପଣଙ୍କ ବ୍ୟବହାର, ଅଞ୍ଚଳ ଏବଂ ବୟସ ଆଧାରରେ, ଡାଟା ଗୋପନୀୟତା ଓ ସୁରକ୍ଷା କାର୍ଯ୍ୟପଦ୍ଧତିଗୁଡ଼ିକ ଭିନ୍ନ ହୋଇପାରେ। ଡେଭେଲପର ଏହି ସୂଚନା ପ୍ରଦାନ କରିଛନ୍ତି ଏବଂ ସେ ସମୟାନୁସାରେ ଏହାକୁ ଅପଡେଟ କରିପାରନ୍ତି।
ଏହି ଆପ ତୃତୀୟ ପକ୍ଷଗୁଡ଼ିକ ସହ ଏହି ଡାଟା ପ୍ରକାରଗୁଡ଼ିକ ସେୟାର କରିପାରେ
ଲୋକେସନ ଓ ଡିଭାଇସ କିମ୍ବା ଅନ୍ୟ IDଗୁଡ଼ିକ
କୌଣସି ଡାଟା ସଂଗ୍ରହ କରାଯାଇନାହିଁ
ଡେଭେଲପରମାନେ କିପରି ସଂଗ୍ରହର ଘୋଷଣା କରନ୍ତି ସେ ବିଷୟରେ ଅଧିକ ଜାଣନ୍ତୁ
ଟ୍ରାଞ୍ଜିଟ ସମୟରେ ଡାଟା ଏନକ୍ରିପ୍ଟ କରାଯାଇଥାଏ
ଡାଟା ଡିଲିଟ କରାଯାଇପାରିବ ନାହିଁ

ନୂଆ କଣ ଅଛି

- Fixed Bug
- Added more Places for Find