Sfântul Qur'an este o carte minunată. Chiar de-a lungul anilor, nu există nici o împărțire în Coran. Coranul a devenit o lovitură fără precedent pentru lume în limba arabă. Cuvintele, propozițiile și literatura Qur'anului sunt toate argumente divine. Creativitatea creațiilor poate fi, de asemenea, urmărită. De aceea provocarea Coranului de a aduce o carte egală sau mai mare este încă imbatabilă.
Traducerea este un argument foarte complex. Vedem că traducerea făcută dintr-o limbă în alta este adesea doar o pretenție. Prin urmare, Coranul nu înseamnă neapărat că traducerea este imposibilă. Există câteva exemple care au devenit subiectul traducătorilor fără astăzi Coranul. În ceea ce privește Coranul, este posibilă doar explicarea.
Narațiunea coranică, scrisă de Habibullah Thangal Peruayi, a fost o realizare atât de mare. Această aplicație este lansată pentru a face versiunea disponibilă în câmpul digital. Aplicația intenționează să avanseze cu cele mai recente actualizări în viitorul Insha Allah.
ಪವಿತ್ರ ಖುರಾನ್ ಒಂದು ಅದ್ಭುತ ಗ್ರಂಥ. ಅವತೀರ್ಣವಾಗಿ ಸಹಸ್ರ ವರ್ಷ ಕಳೆದುಹೋದರೂ ಖುರಾನ್ ನ ನಿತ್ಯ ನೂತನತೆಗೆ ಯಾವುದೇ ಒಡಕು ಬಂದಿಲ್ಲ. ಅರಬಿ ಭಾಷೆಯಲ್ಲಿ ಜೆಗೆ ಸೋಜಿಗ ವಾಗಿ ಖುರಾನ್ ಪರಿಣಮಿಸಿದೆ. ಖುರಾನಿನ ಪದಗಳು, ವಾಕ್ಯಗಳು, ಸಾಹಿತ್ಯ ಗಳು ಎಲ್ಲವೂ ದೈವಿಕ ವಾದದ್ದು. ಸೃಷ್ಟಿಗಳ ಸೃಜನಶೀಲತೆ ಅದರ ಹತ್ತಿರ ಕೂಡಾ ಎಡತಾಕದು. ಆದುದರಿಂದಲೇ, ಸಮಾನವಾದ ಅಥವಾ ಅದಕ್ಕಿಂತ ಮಿಗಿಲಾದ ಗ್ರಂಥವೊಂದನ್ನು ತರಲು ಖುರಾನ್ ಮುಂದಿಟ್ಟ ಸವಾಲು ಇಂದಿಗೂ ಅಜೇಯವಾಗಿ ಉಳಿದಿದೆ.
ಭಾಷಾಂತರ ಎಂಬುದು ಬಹಳ ಸಂಕೀರ್ಣ ವಾದ ವಿಷಯ. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡಲಾಗುವ ತರ್ಜುಮೆ ಬಹಳ ಸಂದರ್ಭದಲ್ಲೂ ಕೇವಲ ಒಂದು ಹಕ್ಕು ಮಂಡನೆ ಯಾಗಿ ಉಳಿಯುವುದನ್ನು ನಾವು ಕಾಣುತ್ತಿದ್ದೇವೆ. ಹೀಗಿರುವಾಗ ಕುರಾನ್ ಅನುವಾದ ಎಂಬುದು ಅಸಾಧ್ಯ ಎಂಬುದನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ಇಂದು ಚಲಾವಣೆಯಲ್ಲಿರುವ ಹಲವಾರು ತಥಾ ಕಥಿತ ಅನುವಾದಗಳು ಖುರಾನ್ ಆಗದೆ ಅನುವಾದ ಮಾಡುವವನ ಅಭಿಪ್ರಾಯ ಮಾತ್ರವಾಗಿ ಮಾರ್ಪಟ್ಟ ಹಲವಾರು ಉದಾಹರಣೆಗಳಿವೆ. ಖುರಾನಿನ ಸಂಬಂಧಿಸಿದಂತೆ, ವಿವರಣೆಯನ್ನು ಕೊಡುವುದಷ್ಟೇ ಸಾಧ್ಯ.
ಅಂತಹ ಘನವೆತ್ತ ಸಾಧನೆಯನ್ನು ಬಹು ಹಬೀಬುಲ್ಲಾ ತಂಙಳ್ ಪೆರುವಾಯಿ ಬರೆದ ಖುರಾನ್ ವಿವರಣೆ ನಿರ್ವಹಿಸಿ ಕೊಟ್ಟಿದೆ. ಅದರ ಆವೃತ್ತಿಯನ್ನು ಡಿಜಿಟಲ್ ಕ್ಷೇತ್ರದಲ್ಲಿ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಿದೆ. ಭವಿಷ್ಯದಲ್ಲಿ ಇನ್ನೂ ಹೊಸತಾದ ಅಪ್ಡೇಟ್ ಗಳೊಂದಿಗೆ ಕೊಂದಿಗೆ ಸೈನ್ ಇನ್ Google ನೊಂದಿಗೆ ಸೈನ್ ಇನ್ Google ನೊಂದಿಗೆ ಮುನ್ನಡೆಯಲು ಉದ್ದೇಶಿಸಿದೆ ಇನ್ಶಾ ಅಲ್ಲಾಹ್.
Ultima actualizare
9 mar. 2024
Cărți și lucrări de referință