ಇದೊಂದು ನಿಮ್ಮ ಹತ್ತಿರದ ಯಾವುದೇ ಸ್ಥಳ ಹಾಗೂ ಸೌಲಭ್ಯಗಳ ಬಗ್ಗೆ ತ್ವರಿತ ಮಾಹಿತಿಯನ್ನು ಪಡೆಯುವಅಪ್ಲಿಕೇಶನ್ ಆಗಿದೆಇದರಲ್ಲಿವಿವಿಧವಿಭಾಗಗಳನ್ನುನೀಡಲಾಗಿದೆ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ಆಯ್ಕೆ ಮಾಡಬಹುದು。 ನಿಮ್ಮ ಫೆವರಿಟ್ ಪಟ್ಟಿಯಲ್ಲಿ ಯಾವುದೇ ಸ್ಥಳವನ್ನು ಸೇರಿಸಬಹುದು。 ನಿಮ್ಮ ಹತ್ತಿರದ ಸ್ಥಳಗಳ ಬಗೆಗಿನ ವಿವರವಾಗಿ ಮಾಹಿತಿಯನ್ನು ಪಡೆಯುವವಿವಿಧಆಯ್ಕೆಗಳುಲಭ್ಯವಿದೆ
- ನಿಮಗೆ ಬೇಕಾದ ಹತ್ತಿರದ ಸ್ಥಳಗಳನ್ನು / ಸೌಲಭ್ಯಗಳನ್ನು ಹುಡುಕಬಹುದು.ಆಸ್ಥಳಗಳಬಗ್ಗೆಹೆಚ್ಚಿನ ಮಾಹಿತಿ ಪಡೆಯಬಹುದು。
ನಿಮಗೆಬೇಕಾದಭಾಷೆಯಲ್ಲಿಹುಡುಕಬಹುದು。 ಯಾವುದೇ ಸ್ಥಳವನ್ನು ನಿಮ್ಮ ಫೆವರಿಟ್ ಪಟ್ಟಿಯಲ್ಲಿ ಸೇರಿಸಬಹುದು。
“卡纳达语 GPS 地图”(ಜಿಪಿಎಸ್ ನಕ್ಷೆ ಕನ್ನಡದಲ್ಲಿ)是一款简洁实用的导航应用,专为卡纳达语用户设计。无论您是在卡纳塔克邦境内旅行,还是在印度各地旅行,这款应用都能帮助您查看精准的地图、获取路线、搜索附近地点,并以您的母语卡纳达语进行导航!