ರೋಮಾನ್ಶ್ ಕಲಿಯಿರಿ

100+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಹೊಸ ಭಾಷೆಯನ್ನು ಮಾತನಾಡಲು ಕೂಡಲೆ ಆರಂಭಿಸಿ. ನೀವು ಎಲ್ಲಿ ಹೋದರೂ ಮಾತನಾಡಲು, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಮತ್ತು ಸ್ನೇಹಿತರನ್ನು ಮಾಡಿಕೊಳ್ಳಲು ಅಗತ್ಯವಿರುವ ಪದಗಳು ಮತ್ತು ನುಡಿಗಟ್ಟುಗಳನ್ನು uTalk Classic ನಿಂದ ಕಲಿಯಿರಿ.

ಜಗತ್ತಿನಾದ್ಯಂತ 30 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ, ಹೊಸ ಭಾಷೆಯನ್ನು ಕಲಿಯಲು, 25 ವರ್ಷಗಳಿಂದ ಅಭಿವೃದ್ಧಿಪಡಿಸಲಾದ, uTalk ನ ಪ್ರಶಸ್ತಿ-ವಿಜೇತ ವಿಧಾನವನ್ನು ಬಳಸಿದ್ದಾರೆ. ತಕ್ಷಣ ಫಲಿತಾಂಶಗಳನ್ನು ನೀಡುವ ಇದು ಸರಳ, ವಿನೋದಮಯವಾಗಿದೆ... ಮತ್ತು ಈಗ ನಿಮ್ಮ ಕಲಿಕೆಯನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿಸಲು, ಆಕರ್ಷಕ ಹೊಸ ನೋಟ ಮತ್ತು ಸುಧಾರಿತ ಆಟಗಳನ್ನು ಇದು ಹೊಂದಿದೆ.

uTalk classic ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ:

• ಪ್ರೇರಣೆ ನೀಡುವುದು - ಏನನ್ನಾದರೂ ಆನಂದಿಸುವುದು ಎಂದರೆ ಅದರಲ್ಲಿ ತಲ್ಲೀನರಾಗುವುದು ಎಂದರ್ಥ. uTalk Classic ನ ಆಟಗಳನ್ನು ವಿನೋದಮಯ ಮತ್ತು ಚಟ ಹಿಡಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ, ಇದರಿಂದ ನೀವು ನಿಜವಾಗಿಯೂ ಕಲಿಯಲು ಬಯಸುತ್ತೀರಿ.

• ವಿಶ್ವಾಸಾರ್ಹ - uTalk Classic ನಲ್ಲಿ ಎಲ್ಲಾ ಕಂಟೆಂಟ್ ಅನ್ನು ನಿಮಗೆ ಪೂರೈಸಲು ನಾವು ಸ್ಥಳೀಯ ಭಾಷೆಯನ್ನಾಡುವವರು ಮತ್ತು ಅನುವಾದಕರನ್ನು ಒದಗಿಸುತ್ತೇವೆ, ಇದರಿಂದ ನೀವು ಸ್ಥಳೀಯರಂತೆಯೇ ಮಾತನಾಡಲು ಕಲಿಯುವಿರಿ ಎಂಬುದನ್ನು ಖಚಿತಪಡಿಸುತ್ತೇವೆ.

•ಸ್ಮಾರ್ಟ್ - ನೀವು ಯಾವುದರಲ್ಲಿ ಉತ್ತಮರು (ಮತ್ತು ನಿಮಗೆ ಎಲ್ಲಿ ಹೆಚ್ಚಿನ ಸಹಾಯ ಬೇಕು) ಎಂದು ಇಂಟೆಲಿಜೆಂಟ್ ಸಾಫ್ಟ್‌ವೇರ್‌ಗೆ ತಿಳಿದಿರುತ್ತದೆ, ನಿಮ್ಮ ವೈಯಕ್ತಿಕ ಮಟ್ಟಕ್ಕೆ ಅನುಗುಣವಾಗಿ ಆಟಗಳನ್ನು ಅನನ್ಯವಾಗಿ ವಿನ್ಯಾಸಗೊಳಿಸುತ್ತದೆ.

•ಪರಿಪೂರ್ಣ ಉಚ್ಚಾರಣೆಗೆ ಸೂಕ್ತ - ನೀವು ಭಾಷೆಯನ್ನು ಮಾತನಾಡುವುದನ್ನು ಅಭ್ಯಾಸ ಮಾಡುವಾಗ ನೀವೇ ರೆಕಾರ್ಡ್ ಮಾಡಿಕೊಳ್ಳಿ. ನಿಮ್ಮ ಉಚ್ಚಾರಣೆಯನ್ನು ಪರಿಪೂರ್ಣಗೊಳಿಸಲು ಎಷ್ಟು ಬಾರಿ ಬೇಕಾದರೂ ನೀವು ಇದನ್ನು ಮಾಡಬಹುದು.

•ವಿಶುವಲ್ - ನಿಮ್ಮ ಹೊಸ ಭಾಷೆಯನ್ನು ನೆನಪಿಸಿಕೊಳ್ಳಲು ನಿಮಗೆ ಸಹಾಯವಾಗಲು, ದೃಶ್ಯ ಜ್ಞಾಪನೆಯನ್ನು ಬಳಸಿಕೊಂಡು ನಿಮ್ಮ ಮೆದುಳಿನ ಕಲಿಕೆಯನ್ನು ಚುರುಕುಗೊಳಿಸಲು ನಮ್ಮ ಸುಂದರವಾದ ಚಿತ್ರಣಗಳು, ಪದಗಳನ್ನು ಚಿತ್ರಗಳೊಂದಿಗೆ ಜೋಡಿಸುತ್ತವೆ.

• ಪ್ರಾಯೋಗಿಕ - uTalk Classic ಒಂಬತ್ತು ಆರಂಭಿಕ ವಿಷಯಗಳೊಂದಿಗೆ ನಿಮಗೆ ನಿಜವಾಗಿಯೂ ಅಗತ್ಯವಿರುವಂತಹ ಪದಗಳು ಮತ್ತು ನುಡಿಗಟ್ಟುಗಳನ್ನು ಕಲಿಸುತ್ತದೆ: ಮೊದಲ ಪದಗಳು, ಆಹಾರ ಮತ್ತು ಪಾನೀಯ, ಬಣ್ಣಗಳು, ಸಂಖ್ಯೆಗಳು, ದೇಹದ ಭಾಗಗಳು, ಸಮಯವನ್ನು ಹೇಳುವುದು, ಶಾಪಿಂಗ್, ನುಡಿಗಟ್ಟುಗಳು ಮತ್ತು ದೇಶಗಳು.

• ಪೋರ್ಟಬಲ್ - ನೀವು ವಿದೇಶದಲ್ಲಿರುವಾಗ ಯಾವುದೇ ರೀತಿಯ ಆಕ್ಷೇಪಾರ್ಹ ರೋಮಿಂಗ್ ಶುಲ್ಕವನ್ನು ಹೆಚ್ಚಿಸುವ ಯಾವುದೇ ಅಪಾಯವಿಲ್ಲದೆ ಜಗತ್ತಿನ ಎಲ್ಲಿಯೂ uTalk Classic ಅನ್ನು ಆಫ್‌ಲೈನ್‌ನಲ್ಲಿ ಬಳಸಿ.
ಅಪ್‌ಡೇಟ್‌ ದಿನಾಂಕ
ಜನವರಿ 25, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ

ಹೊಸದೇನಿದೆ

Hemos actualizado la aplicación para que funcione mejor: descárgate la nueva versión para acceder a todas las funcionalidades.
• Corrección de errores

¿Dudas, comentarios? Estaremos encantados de recibir tu mensaje en support@utalk.com