Plantix Partner (Retailer app)

100ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಬೀಜಗಳು, ಸಸ್ಯನಾಶಕಗಳು, ಫಂಗಸ್‌ನಾಶಕಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳು ಉತ್ತಮ
ಆಫರ್‌ಗಳೊಂದಿಗೆ ಲಭ್ಯವಿದೆ.

ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳು ಸಮಂಜಸವಾದ ಬೆಲೆಯಲ್ಲಿ!

ಪ್ಲಾಂಟಿಕ್ಸ್ ಪಾರ್ಟನರ್ ಆ್ಯಪ್‌ನಲ್ಲಿ ಕೃಷಿ ಮಾರಾಟಗಾರರಿಗೆ ತಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಕೃಷಿ ಉತ್ಪನ್ನಗಳಾದ ಬೀಜಗಳು, ಸಸ್ಯನಾಶಕಗಳು, ಫಂಗಸ್‌ ನಾಶಕಗಳು, ಕೀಟನಾಶಕಗಳು ಮತ್ತು
ರಸಗೊಬ್ಬರಗಳನ್ನು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಪ್ಲಾಂಟಿಕ್ಸ್ ಪಾರ್ಟನರ್ ಆ್ಯಪ್ ಮೂಲಕ ಕೃಷಿ ಮಾರಾಟಗಾರರಿಗೆ ಬೆಳೆ ರೋಗಗಳ ಬಗ್ಗೆ ಮಾಹಿತಿ ನೀಡುವುದರ
ಜೊತೆಗೆ ಅವರಿಗೆ ಅಗತ್ಯವಿರುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ, ಇದರಿಂದ ರೈತರಿಗೆ ಸರಿಯಾದ
ಸಮಯದಲ್ಲಿ ಸರಿಯಾದ ಉತ್ಪನ್ನಗಳನ್ನು ಒದಗಿಸಬಹುದು.

ಅಂಗಡಿಯ ಸಹಾಯದಿಂದ, ಕೃಷಿ ಮಾರಾಟಗಾರರು ನೇರವಾಗಿ ರೈತ ಸಮುದಾಯದೊಂದಿಗೆ ಸಂಪರ್ಕ
ಸಾಧಿಸಬಹುದು ಮತ್ತು ಅಂಗಡಿಯಲ್ಲಿ ಕುಳಿತು ತಮ್ಮ ವ್ಯಾಪಾರವನ್ನು ಹೆಚ್ಚಿಸಬಹುದು.

ಪ್ಲಾಂಟಿಕ್ಸ್ ಪಾರ್ಟನರ್ ಆ್ಯಪ್ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಹರಿಯಾಣ, ಕರ್ನಾಟಕ,
ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶ ಸೇರಿದಂತೆ 8 ರಾಜ್ಯಗಳಲ್ಲಿ ಮತ್ತು 5 ಭಾಷೆಗಳಲ್ಲಿ ಲಭ್ಯವಿದೆ.

ಪ್ಲಾಂಟಿಕ್ಸ್ ಪಾರ್ಟನರ್ ಆ್ಯಪ್ ಕೃಷಿ ಮಾರಾಟಗಾರರಿಗೆ ಸಂಪೂರ್ಣ ಶ್ರೇಣಿಯ ಕೃಷಿ ಉತ್ಪನ್ನಗಳನ್ನು ಒದಗಿಸುತ್ತದೆ,
ಮಾರಾಟಗಾರರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತದೆ. ಸರಿಯಾದ

ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ, ಮಾರಾಟಗಾರರು ತಮ್ಮ ಗ್ರಾಹಕರಿಗೆ ಬೆಳೆ ಇಳುವರಿಯನ್ನು
ಹೆಚ್ಚಿಸಲು ಮತ್ತು ಉತ್ತಮ ಬೆಳೆ ಗುಣಮಟ್ಟವನ್ನು ಸಾಧಿಸಲು ಸಹಾಯ ಮಾಡಬಹುದು.

ವೈಶಿಷ್ಟ್ಯಗಳು::

♦️ ಪ್ಲಾಂಟಿಕ್ಸ್ ಪಾರ್ಟನರ್ ಆ್ಯಪ್ 8 ರಾಜ್ಯಗಳಲ್ಲಿ ಮತ್ತು 5 ಭಾಷೆಗಳಲ್ಲಿ ಲಭ್ಯವಿದೆ.

♦️ ಕೃಷಿ ಮಾರಾಟಗಾರರಿಗೆ ಕೃಷಿ ಉತ್ಪನ್ನಗಳ ಸಂಪೂರ್ಣ ಶ್ರೇಣಿ: ಬೀಜಗಳು, ಬೆಳೆ ರಕ್ಷಣೆ, ಬೆಳೆ ಪೋಷಣೆ,
ರಸಗೊಬ್ಬರಗಳು ಮತ್ತು ಕೃಷಿ ಉಪಕರಣಗಳ ಎಲ್ಲಾ ವರ್ಗಗಳಲ್ಲಿ 100+ ಅತ್ಯುತ್ತಮ ಕೃಷಿ ಕಂಪನಿ ಉತ್ಪನ್ನಗಳು
ಲಭ್ಯವಿದೆ.

♦️ ಆಕರ್ಷಕ ಆಫರ್‌ಗಳು, ಡಿಸ್ಕೌಂಟ್‌ನೊಂದಿಗೆ ದೈನಂದಿನ ಹೊಸ ಡೀಲ್‌ಗಳು ಕೃಷಿ ಮಾರಾಟಗಾರರಿಗೆ
ಲಾಭದಾಯಕವಾಗಿ ಖರೀದಿಸಲು ಮತ್ತು ಮಾರ್ಜಿನ್‌ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

♦️ ಪ್ರತಿ ತಿಂಗಳ ಸೇಲ್ ಉತ್ತಮ ಆಫರ್‌ನೊಂದಿಗೆ +₹300/-* OFF ಮೊದಲ ಆರ್ಡರ್‌ ಮೇಲೆ!

♦️ ಸುಲಭ ಕ್ರೆಡಿಟ್ ಸೌಲಭ್ಯಗಳೊಂದಿಗೆ ಮನಬಂದಂತೆ ಖರೀದಿಸಿ, ರೂ.30 ಲಕ್ಷದವರೆಗಿನ ಕ್ರೆಡಿಟ್ ಸೌಲಭ್ಯದೊಂದಿಗೆ
ಪಾವತಿಯ ಚಿಂತೆಯಿಲ್ಲ*.ಅಗತ್ಯವಿರುವ ಸಮಯದಲ್ಲಿ ಕೇವಲ ನಿಮಿಷಗಳಲ್ಲಿ ನಿಮ್ಮ ಕ್ರೆಡಿಟ್ ಮಿತಿಯನ್ನು

♦️ ₹50,000/- ವರೆಗೆ ಹೆಚ್ಚಿಸುವ ಮೂಲಕ ನಿಮಗೆ ಅಗತ್ಯವಿರುವಾಗ ಉತ್ಪನ್ನಗಳನ್ನು ಖರೀದಿಸಿ ಮತ್ತು ನಂತರ
ಪಾವತಿಸಿ.

♦️ ಪ್ಲಾಂಟಿಕ್ಸ್ ಪಾರ್ಟನರ್ ಆ್ಯಪ್ ಕೃಷಿ ಮಾರಾಟಗಾರರಿಗೆ ಬೆಳೆ ರಕ್ಷಣೆ ಅಥವಾ ರೈತರ ಅಗತ್ಯಗಳಿಗೆ ಅನುಗುಣವಾಗಿ
ಸರಿಯಾದ ಸಮಯದಲ್ಲಿ ಸರಿಯಾದ ಉತ್ಪನ್ನಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಕೃಷಿ
ಮಾರಾಟಗಾರರು ತಮ್ಮ ಪ್ರದೇಶದಲ್ಲಿ ಸಂಭವಿಸುವ ಬೆಳೆ ರೋಗಗಳು, ಪ್ರದೇಶದ ಜನಪ್ರಿಯ ಉತ್ಪನ್ನಗಳು ಮತ್ತು
ಒಂದೇ ಟೆಕ್ನಿಕಲ್ ಗೆ ಸಂಬಂಧಿಸಿದ ಇತರ ಉತ್ಪನ್ನಗಳ ಬಗ್ಗೆಯೂ ನೀವು ಮಾಹಿತಿಯನ್ನು ಪಡೆಯಬಹುದು.

♦️ ಪಾರ್ಟನರ್ ಅಂಗಡಿಯ ಮೂಲಕ, ಕೃಷಿ ಮಾರಾಟಗಾರರು ತಮ್ಮ ಉತ್ಪನ್ನಗಳ ಪಟ್ಟಿ ಮಾಡಿ ನೇರವಾಗಿ ತಮ್ಮ
ಗ್ರಾಹಕರಿಂದ ಆನ್‌ಲೈನ್ ಆರ್ಡರ್‌ಗಳನ್ನು ತೆಗೆದುಕೊಳ್ಳಬಹುದು ಮತ್ತು ಅವರ ಅಂಗಡಿಯ ಉತ್ಪನ್ನಗಳನ್ನು
ಸಮಂಜಸವಾದ ಬೆಲೆಯಲ್ಲಿ ಮಾರಾಟ ಮಾಡಬಹುದು.

♦️ ಈಗ ಸುಲಭವಾಗಿ ದೈನಂದಿನ ವಹಿವಾಟುಗಳ ಡಿಜಿಟಲ್ ರೆಕಾರ್ಡ್‌ ಮಾಡಿ ಮತ್ತು ಲೆಡ್ಜರ್‌ನಲ್ಲಿ ನಿಮ್ಮ ಕೃಷಿ
ವ್ಯಾಪಾರ ಮಾರಾಟದ ಸಂಪೂರ್ಣ ವಿವರಗಳನ್ನು ನೋಡಿ.

♦️ ಪ್ಲಾಂಟಿಕ್ಸ್ ಡಿಜಿಟಲ್ ವಾಲೆಟ್‌ನೊಂದಿಗೆ ಸಂಪೂರ್ಣ ವಹಿವಾಟು ಪಾರದರ್ಶಕತೆ, ಬ್ಯಾಂಕ್ ಟ್ರಾನ್ಸ್‌ಫರ್ ಮೂಲಕ ಪ್ಲಾಂಟಿಕ್ಸ್ ವಾಲೆಟ್‌ಗೆ ಹಣವನ್ನು ಜಮಾ ಮಾಡಿ ಮತ್ತು ನಿಮ್ಮ ಆರ್ಡರ್‌ಗಳಿಗೆ ಗೊಂದಲ-ಮುಕ್ತವಾಗಿ
ಪಾವತಿಸಿ.

1,00,000+ ಕೃಷಿ ಮಾರಾಟಗಾರರ ವಿಶ್ವಾಸಾರ್ಹ ಆ್ಯಪ್. ಇಂದೇ ಡೌನ್‌ಲೋಡ್ ಮಾಡಿ!
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 26, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 4 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ಆ್ಯಪ್ ಬೆಂಬಲ

ಡೆವಲಪರ್ ಬಗ್ಗೆ
PEAT GmbH
contact@plantix.net
Kastanienallee 4 10435 Berlin Germany
+91 78761 71002

Plantix ಮೂಲಕ ಇನ್ನಷ್ಟು