ಪ್ಲಾಂಟಿಕ್ಸ್ - ನಿಮ್ಮ ಬೆಳೆ ಡಾಕ್ಟರ್

ಪ್ರತಿಯೊಬ್ಬರು
53,158

ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ನಿಮ್ಮ ಬೆಳೆಗಳನ್ನು ಗುಣಪಡಿಸಿ ಮತ್ತು ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳಿ!

ಪ್ಲಾಂಟಿಕ್ಸ್ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಮೊಬೈಲ್ ಬೆಳೆ ವೈದ್ಯನಾಗಿ ಮಾಡುತ್ತದೆ. ಇದನ್ನು ಬಳಸಿ ನೀವು ಬೆಳೆಗಳಲ್ಲಿನ ಕೀಟಗಳು ಮತ್ತು ರೋಗಗಳನ್ನು ಸೆಕೆಂಡುಗಳಲ್ಲಿ ನಿಖರವಾಗಿ ಕಂಡುಹಿಡಿಯಬಹುದು. ಪ್ಲಾಂಟಿಕ್ಸ್ ನಿಮ್ಮ ಬೆಳೆ ಉತ್ಪಾದನೆ ಮತ್ತು ನಿರ್ವಹಣೆಗೆ ಸಂಪೂರ್ಣ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

ಪ್ಲಾಂಟಿಕ್ಸ್ ಅಪ್ಲಿಕೇಶನ್ 30 ಪ್ರಮುಖ ಬೆಳೆಗಳ ವಿವರಗಳನ್ನು ಒಳಗೊಂಡಿದೆ ಮತ್ತು 400+ ಸಸ್ಯ ಹಾನಿಗಳನ್ನು ಪತ್ತೆ ಮಾಡುತ್ತದೆ — ನೀವು ಮಾಡಬೇಕಾಗಿರುವುದು ಇಷ್ಟೆ, ಅನಾರೋಗ್ಯಯುಕ್ತ ಬೆಳೆಯ ಫೋಟೋವನ್ನು ಕ್ಲಿಕ್ ಮಾಡುವುದು. ಇದು 18 ಭಾಷೆಗಳಲ್ಲಿ ಲಭ್ಯವಿದೆ ಮತ್ತು ಇದನ್ನು 10 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಇದರಿಂದಾಗಿ, ಹಾನಿ ಪತ್ತೆ, ಕೀಟ ಮತ್ತು ರೋಗ ನಿಯಂತ್ರಣ ಮತ್ತು ವಿಶ್ವಾದ್ಯಂತ ರೈತರಿಗೆ ಇಳುವರಿ ಸುಧಾರಣೆಗೆ ನೆರವಾಗುವಲ್ಲಿ ಪ್ಲಾಂಟಿಕ್ಸ್ # 1 ಕೃಷಿ ಅಪ್ಲಿಕೇಶನ್ ಆಗಿದೆ.

ಪ್ಲಾಂಟಿಕ್ಸ್ ಏನು ನೀಡುತ್ತದೆ

🌾 ನಿಮ್ಮ ಬೆಳೆಯನ್ನು ಗುಣಪಡಿಸಿ:
ಬೆಳೆಗಳ ಮೇಲಿರುವ ಕೀಟಗಳು ಮತ್ತು ರೋಗಗಳನ್ನು ಪತ್ತೆ ಮಾಡಿ ಮತ್ತು ಶಿಫಾರಸು ಮಾಡಿದ ಚಿಕಿತ್ಸೆಯನ್ನು ಪಡೆಯಿರಿ

⚠️ ರೋಗ ಎಚ್ಚರಿಕೆಗಳು:
ನಿಮ್ಮ ಜಿಲ್ಲೆಯಲ್ಲಿ ಯಾವುದಾದರೂ ರೋಗವು ಯಾವಾಗ ದಾಳಿ ಮಾಡುತ್ತದೆ ಎಂಬುದನ್ನು ನೀವೇ ಮೊದಲು ತಿಳಿದುಕೊಳ್ಳಿ

💬 ರೈತ ಸಮುದಾಯ:
ಬೆಳೆ ಸಂಬಂಧಿತ ಪ್ರಶ್ನೆಗಳನ್ನು ಕೇಳಿ ಮತ್ತು 500+ ಸಮುದಾಯ ತಜ್ಞರಿಂದ ಉತ್ತರಗಳನ್ನು ಪಡೆಯಿರಿ

💡 ಕೃಷಿ ಸಲಹೆಗಳು:
ನಿಮ್ಮ ಸಂಪೂರ್ಣ ಬೆಳೆ ಚಕ್ರದಲ್ಲಿ ಪರಿಣಾಮಕಾರಿ ಕೃಷಿ ಪದ್ಧತಿಗಳನ್ನು ಅನುಸರಿಸಿ

ಕೃಷಿ ಹವಾಮಾನ ಮುನ್ಸೂಚನೆ:
ಕಳೆ, ಸಿಂಪಡಣೆ ಮತ್ತು ಕೊಯ್ಲು ಮಾಡಲು ಉತ್ತಮ ಸಮಯವನ್ನು ತಿಳಿಯಿರಿ

🧮 ರಸಗೊಬ್ಬರ ಕ್ಯಾಲ್ಕುಲೇಟರ್:
ನೆಲದ ಗಾತ್ರವನ್ನು ಆಧರಿಸಿ ನಿಮ್ಮ ಬೆಳೆಗೆ ರಸಗೊಬ್ಬರ ಬೇಡಿಕೆಗಳನ್ನು ಲೆಕ್ಕಹಾಕಿ

ಬೆಳೆ ಸಮಸ್ಯೆಗಳನ್ನು ನಿರ್ಣಯಿಸಿ ಮತ್ತು ಚಿಕಿತ್ಸೆ ನೀಡಿ
ನಿಮ್ಮ ಬೆಳೆಗಳು ಕೀಟ, ರೋಗ ಅಥವಾ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದರೂ, ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಅದರ ಚಿತ್ರವನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಸೆಕೆಂಡುಗಳಲ್ಲಿ ಅದಕ್ಕೆ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪಡೆಯುತ್ತೀರಿ.

ನಿಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಪಡೆಯಿರಿ
ಕೃಷಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಪ್ರಶ್ನೆಗಳಿದ್ದರೂ, ಪ್ಲಾಂಟಿಕ್ಸ್ ಸಮುದಾಯವನ್ನು ಕೇಳಿ! ಕೃಷಿ ತಜ್ಞರ ಜ್ಞಾನದಿಂದ ಲಾಭ ಪಡೆಯಿರಿ ಅಥವಾ ನಿಮ್ಮ ಅನುಭವದೊಂದಿಗೆ ಸಹ ರೈತರಿಗೆ ಸಹಾಯ ಮಾಡಿ. ಪ್ಲ್ಯಾಂಟಿಕ್ಸ್ ಸಮುದಾಯವು ವಿಶ್ವಾದ್ಯಂತ ರೈತರು ಮತ್ತು ಕೃಷಿ ತಜ್ಞರ ಅತಿದೊಡ್ಡ ಸಾಮಾಜಿಕ ಜಾಲವಾಗಿದೆ.

ನಿಮ್ಮ ಇಳುವರಿಯನ್ನು ಹೆಚ್ಚಿಸಿ
ಪರಿಣಾಮಕಾರಿ ಕೃಷಿ ಪದ್ಧತಿಗಳನ್ನು ಅನುಸರಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನ್ವಯಿಸುವ ಮೂಲಕ ನಿಮ್ಮ ಬೆಳೆಗಳಿಂದ ಹೆಚ್ಚಿನ ಇಳುವರಿ ಪಡೆಯಿರಿ. ನಿಮ್ಮ ಸಂಪೂರ್ಣ ಬೆಳೆ ಚಕ್ರದಲ್ಲಿ ಕೃಷಿ ಸಲಹೆಗಳನ್ನು ನೀಡುವ ಮೂಲಕ ಪ್ಲಾಂಟಿಕ್ಸ್ ಅಪ್ಲಿಕೇಶನ್ ನಿಮಗೆ ಕ್ರಿಯಾ ಯೋಜನೆಯನ್ನು ನೀಡುತ್ತದೆ.


ನಮ್ಮ ವೆಬ್‌ಸೈಟ್‌ https://www.plantix.net ಗೆ ಭೇಟಿ ನೀಡಿ

ನಮ್ಮ ಫೇಸ್‌ಬುಕ್‌ ಪೇಜ್ https://www.facebook.com/plantix ನಲ್ಲಿ ನಮ್ಮೊಂದಿಗ ಸೇರಿ

ನಮ್ಮ ಇನ್‌ಸ್ಟಾಗ್ರಾಮ್ https://www.instagram.com/plantixapp/ ನಲ್ಲಿ ನಮ್ಮನ್ನು ಫಾಲೋ ಮಾಡಿ
ಇನ್ನಷ್ಟು ಓದಿ
ಕುಗ್ಗಿಸಿ

ಅಭಿಪ್ರಾಯಗಳು

ವಿಮರ್ಶೆಯ ನೀತಿ
4.3
53,158 ಒಟ್ಟು
5
4
3
2
1
ಲೋಡ್ ಮಾಡಲಾಗುತ್ತಿದೆ...

ಹೊಸದೇನು

* Testing a better camera, improved focus and picture quality
* Better feedback if a crop damage could not be detected
ಇನ್ನಷ್ಟು ಓದಿ
ಕುಗ್ಗಿಸಿ

ಹೆಚ್ಚುವರಿ ಮಾಹಿತಿ

ಅಪ್‌ಡೇಟ್‌ ಮಾಡಲಾಗಿದೆ
ನವೆಂಬರ್ 16, 2020
ಗಾತ್ರ
11M
ಇನ್‌ಸ್ಟಾಲ್‌ಗಳು
10,000,000+
ಪ್ರಸ್ತುತ ಆವೃತ್ತಿ
3.4.0
Android ಅಗತ್ಯವಿದೆ
5.0 ಮತ್ತು ಹೆಚ್ಚು
ವಿಷಯ ರೇಟಿಂಗ್
ಪ್ರತಿಯೊಬ್ಬರು
ಸಂವಾದಾತ್ಮಕ ಅಂಶಗಳು
ಬಳಕೆದಾರರ ಸಂವಹನ
ಇವರು ಆಫರ್‌ ಮಾಡಿದ್ದಾರೆ
PEAT GmbH
©2020 Googleಸೈಟ್ ಸೇವಾ ನಿಯಮಗಳುಗೌಪ್ಯತೆಡೆವಲಪರ್‌ಗಳುGoogle ಕುರಿತು|ಸ್ಥಳ: ಯುನೈಟೆಡ್ ಸ್ಟೇಟ್ಸ್ಭಾಷೆ: ಕನ್ನಡ
ಈ ಐಟಂ ಅನ್ನು ಖರೀದಿಸುವ ಮೂಲಕ, ನೀವು Google ಪಾವತಿಗಳ ಜೊತೆಗೆ ವಹಿವಾಟುಗಳನ್ನು ಮಾಡುತ್ತಿರುವಿರಿ ಮತ್ತು Google ಪಾವತಿಗಳ ಸೇವಾ ನಿಯಮಗಳು ಮತ್ತು ಗೌಪ್ಯತೆ ಎಚ್ಚರಿಕೆ ಅನ್ನು ಸಮ್ಮತಿಸುತ್ತಿರುವಿರಿ.