(Kodagu) Search Coorg Media

5K+
Downloads
Content rating
Everyone
Screenshot image
Screenshot image
Screenshot image
Screenshot image
Screenshot image

About this app

"Search Coorg Media" Pulse of Coorg

Coorg’s Largest Media Network

* Find * News * Information * Business * Tourism * Agri * Education * Health * Services in Coorg

ಕೊಡಗಿನ ಮಾದ್ಯಮ ಲೋಕದಲ್ಲಿ “ಸರ್ಚ್‍ಕೂರ್ಗ್ ಮೀಡಿಯಾ” ಪ್ರಸ್ತುತ ಪಡಿಸುತ್ತಿರುವ Search Coorg app ಮತ್ತು www.searchcoorg.com ಎಂಬ ಆನ್‍ಲೈನ್ ಮೀಡಿಯಾ ಕಾರ್ಯಾಚರಿಸುತ್ತಿದ್ದು, ಇದು ಕೊಡಗಿನ ಸಮಗ್ರ ಮಾಹಿತಿಯನ್ನು ಪ್ರಕಟಪಡಿಸಿ, ಕೊಡಗಿನ ಪ್ರತಿಯೊಬ್ಬರ ಸಾಮಾಜಿಕ ಮತ್ತು ಆರ್ಥಿಕ ಅಭ್ಯುದಯದ ದೃಷ್ಠಿಕೋನವನ್ನಿಟ್ಟುಕೊಂಡು ಡಿಜಿಟಲ್ ಸಾಕ್ಷರತೆಯ ಗುರಿಯೊಂದಿಗೆ ಈ ಆನ್‍ಲೈನ್ ಮೀಡಿಯಾ ಕಾರ್ಯಾಚರಿಸುತ್ತಿದೆ.
Search Coorg app ಮತ್ತು www.searchcoorg.com ಎಂಬ ಆನ್‍ಲೈನ್ ಮೀಡಿಯಾದಲ್ಲಿ ಕೊಡಗಿನ ಸರ್ವ ಕ್ಷೇತ್ರಗಳ ಸಮಗ್ರ ಮಾಹಿತಿಗಳನ್ನು ಅಳವಡಿಸುವ ಪ್ರಯತ್ನ ಸಾಗುತಿದ್ದು, ಇದೊಂದು ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬರು ಕೊಡಗಿನ ಬಗೆಗಿನ ಮಾಹಿತಿಯ ಅನ್ವೇಷಣೆಗೆ ಪೂರಕವಾದ ಅತಿ ದೊಡ್ಡ ಆನ್‍ಲೈನ್ ಮೀಡಿಯಾ ಆಗಿ ಪರಿಣಮಿಸುವಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಈ ಆನ್‍ಲೈನ್ ಮೀಡಿಯಾವು ಕೊಡಗಿನ ಮಾದ್ಯಮ ಲೋಕದಲ್ಲಿ 27 ವರ್ಷಗಳ ಅನುಭವವನ್ನು ಹೊಂದಿರುವ ಪರಿಣಿತರನ್ನು ಒಳಗೊಂಡಿರುವ ತಂಡವನ್ನು ಹೊಂದಿದೆ.
Search Coorg app ಮತ್ತು www.searchcoorg.com
ಕೊಡಗಿನ ಸಮಗ್ರ ಮಾಹಿತಿಯ ಆನ್‍ಲೈನ್ ಮೀಡಿಯಾದಲ್ಲಿ
* General Information: [ Emargency & Public Utility Services,Government Services, Home Town Information (ನಮ್ಮೂರ ಮಾಹಿತಿ) ]
* Agri Coorg ಕೃಷಿ,
* Edu Coorg ಶಿಕ್ಷಣ,
* Coorg Tourism ಪ್ರವಾಸೋದ್ಯಮ,
* M4C (Media for Community) ಸಮುದಾಯ ಮಾಧ್ಯಮ
* B2B (Business to Business )Yellow Pages
* ಸರ್ಚ್‍ಕೂರ್ಗ್ ಈವೆಂಟ್ಸ್‍ನಲ್ಲಿ ಕೊಡಗಿನಲ್ಲಿ ನಡೆಯುವ ಪ್ರಖ್ಯಾತ ಈವೆಂಟ್ಸ್‍ಗಳನ್ನು (ಕ್ರೀಡೆ, ನಾಡಹಬ್ಬ) ಮುಂತಾದವುಗಳನ್ನು ಪ್ರಸಾರ ಮಾಡುತ್ತಿದ್ದೇವೆ.
ಹೀಗೆ ಹತ್ತು ಹಲವು ವಿಭಾಗಗಳಿದ್ದು, ಒಂದೊಂದು ವಿಭಾಗದಲ್ಲಿಯೂ ಆಯಾ ಕ್ಷೇತ್ರಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲಾಗಿದೆ. Search Coorg app ಮತ್ತು www.searchcoorg.com ಆನ್‍ಲೈನ್ ಮೀಡಿಯಾದಲ್ಲಿ ಮಾಹಿತಿಯನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೇಳಿಕೊಳ್ಳುತಿದ್ದೇವೆ.
ವಂದನೆಗಳೊಂದಿಗೆ,
Search Coorg Media,
Madikeri- Kodagu.
Updated on
Mar 18, 2024

Data safety

Safety starts with understanding how developers collect and share your data. Data privacy and security practices may vary based on your use, region, and age. The developer provided this information and may update it over time.
No data shared with third parties
Learn more about how developers declare sharing
No data collected
Learn more about how developers declare collection

App support