ವುಡ್ ಬ್ಲಾಕ್ ಪಜಲ್ - ಬ್ಲಾಕ್ ಗೇಮ್

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.6
1.01ಮಿ ವಿಮರ್ಶೆಗಳು
50ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

ವುಡ್ ಬ್ಲಾಕ್ ಪಜಲ್ - ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್ ಇದರ ಇನ್ನೊಂದು ಹೆಸರು ಕ್ಯೂಬ್ಲಾಕ್; ಇದು ಕ್ಲಾಸಿಕ್ ಮರದ ಶೈಲಿಯ ಆಕರ್ಷಕ ಬ್ಲಾಕ್ ಪಜಲ್ ಗೇಮ್. ಕ್ಯೂಬ್ಲಾಕ್ ನ ಸವಾಲು ನೀವು ವಿವಿಧ ಆಕಾರದ ಬ್ಲಾಕ್ಸ್ ಅನ್ನು10×10 ಗ್ರಿಡ್ ಒಳಗೆ ಸೇರಿಸುವುದು. ವುಡ್ ಬ್ಲಾಕ್ ಪಜಲ್ (ಕ್ಯೂಬ್ಲಾಕ್) ಒಂದು ಉತ್ಕೃಷ್ಟ ಆಟ, ಸಮಯದ ಮಿತಿ ಇಲ್ಲ ಮತ್ತು ವಿಸರ್ಜನೆ ಗೇಮ್. ಪ್ರತೀ ದಿನ ವುಡ್ ಬ್ಲಾಕ್ ಪಜಲ್ - ಉತ್ಕೃಷ್ಟ ಬ್ಲಾಕ್ ಪಜಲ್ ಗೇಮ್ (ಕ್ಯೂಬ್ಲಾಕ್) ಆಡಿ, ಹೊಚ್ಚ ಕಾಂಬೋ ಮೋಡ್ ಅನ್ನು ಈ ಬ್ಲಾಕ್ ಪಜಲ್ ಗೇಮ್ ನಲ್ಲಿ ಪಡೆಯಿರಿ.

ವುಡ್ ಬ್ಲಾಕ್ ಪಜಲ್ - ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್ (ಕ್ಯೂಬ್ಲಾಕ್) ಆಡುವುದು ಹೇಗೆ:
ಬ್ಲಾಕ್ ಗಳನ್ನು ಎಳೆದು 10×10 ಗ್ರಿಡ್ ಒಳಗೆ ಹಾಕಿ
ಒಂದು ಸಾಲು ಅಥವಾ ಕಾಲಂ ಅನ್ನು ಮುಗಿಸಲು ಬ್ಲಾಕ್ ಗಳಿಂದ ತುಂಬಿ.
ಬೋರ್ಡ್ ನಲ್ಲಿ ಉಳಿದಿರುವ ಬ್ಲಾಕ್ಸ್ ಗಳಿಗೆ ಜಾಗ ಇಲ್ಲದಿದ್ದರೆ ಆಟ ಮುಕ್ತಾಯ
ಬ್ಲಾಕ್ಸ್ ಗಳನ್ನೂ ತಿರುಗಿಸಲು ಆಗುವುದಿಲ್ಲ
ಪ್ರತಿ ಚಲನೆಗೆ ಮತ್ತು ಪ್ರತಿ ಸಾಲು ಅಥವಾ ಕಾಲಂ ಮುಗಿಸಿದಾಗ ಸ್ಕೋರ್ ಮಾಡುವಿರಿ
ಬ್ಲಾಕ್ ಕ್ರಶ್ ಆಗಲು ವುಡ್ ಬ್ಲಾಕ್ ಪಜಲ್ ಆಡುವುದು ಹೇಗೆ - ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್! ನಲ್ಲಿ ಹೆಚ್ಚು ಹೆಚ್ಚು ಸ್ಕೋರ್ ಮಾಡಿ.

ವುಡ್ ಬ್ಲಾಕ್ ಪಜಲ್ - ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್ (ಕ್ಯೂಬ್ಲಾಕ್ ನ) ವೈಶಿಷ್ಟ್ಯ :
ಪಜಲ್ ಗೇಮ್ ಅನ್ನು ಆನಂದಿಸಲು ವೈಫೈ ಅಗತ್ಯವಿಲ್ಲ
ಸಂಪೂರ್ಣ ಗೇಮ್ ವಾತಾವರಣ: ಸಮಯದ ಮಿತಿ ಇಲ್ಲ
ಕ್ಲಾಸಿಕ್ ನಲ್ಲಿ ನವೀನ ಕೊಡುಗೆ : ಬೇಡವಾದ ಬ್ಲಾಕ್ ಅನ್ನು ಸ್ವಲ್ಪ ಹೊತ್ತು ಇಡಲು ಒಂದು ಗ್ರಿಡ್
ಹೊಚ್ಚಹೊಸ ಕಾಂಬೊ ಮೋಡ್: 4 ಅಥವಾ ಹೆಚ್ಚು ಕಾಂಬೊ ಒಂದು ಸುತ್ತು ಕಂಪನ ಸೃಷ್ಟಿಸುತ್ತದೆ
ಚುರುಕಾದ ಧ್ವನಿ ವಿಶೇಷಗಳು
ಸರಳ ನಿಯಮಗಳು, ಸುಲಭ ನಿಯಂತ್ರಣ
ವಿಸ್ತಾರವಾದ ಸ್ಕ್ರೀನ್: ಪ್ರಕೃತಿ ಹೋಲುವ ಮರದ ವಿನ್ಯಾಸ.
ನಿರಂತರ ಬ್ಲಾಕ್ ಗಳ ಆಕಾರ , ಸವಾಲು ಒಡ್ಡುತ್ತವೆ
ಸರಳ ಹಾಗು ಹುಚ್ಚು ಹಿಡಿಸುವ ಆಟ !
ಗೇಮ್ ಸ್ಕೋರ್ ದಾಖಲೆ, ಸ್ನೇಹಿತರ ಸ್ಥಾನ ದಾಖಲೆ, ಮತ್ತಷ್ಟು ವಿವಿಧ ವಿಶೇಷತೆಗಳು ವುಡ್ ಬ್ಲಾಕ್ ಪಜಲ್ - ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್ ನಲ್ಲಿ !

ವುಡ್ ಬ್ಲಾಕ್ ಪಜಲ್ - ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್ (ಕ್ಯೂಬ್ಲಾಕ್) ಇದನ್ನೂ ನೀಡುತ್ತದೆ:
ವುಡ್ ಬ್ಲಾಕ್ ಪಜಲ್ - ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್ ಇದರ ಇನ್ನೊಂದು ಹೆಸರು ಕ್ಯೂಬ್ಲಾಕ್; ಬಹು ಸರಳ ಆದರೆ ಸವಾಲೆಸೆಯುವ ಆಟ. ಕ್ಯೂಬ್ಲಾಕ್ ತರ್ಕ ಬದ್ಧತೆ ಮತ್ತು ಸ್ಥಳನಿಯೋಜನ ಕೌಶಲ್ಯವನ್ನು ಪರೀಕ್ಷಿಸುವ ಆಟ. ಪ್ರತೀ ನಡೆ, ಮೊದಲ ಅಥವಾ ನಂತರದ ಆದರೂ ನಿಮಗೆ ಹೆಚ್ಚು ಸ್ಕೋರ್ ಮಾಡಲು ಅವಕಾಶ ನೀಡುತ್ತದೆ.
ವುಡ್ ಬ್ಲಾಕ್ ಪಜಲ್ - ಕ್ಲಾಸಿಕ್ ಬ್ಲಾಕ್ ಪಜಲ್ ಗೇಮ್ (ಕ್ಯೂಬ್ಲಾಕ್) ಅನ್ನು ನಿಮ್ಮ ಸ್ನೇಹಿತರಿಗೆ ಹಂಚಿ, ಒಟ್ಟಾಗಿ ಸಮಯ ಕಳೆಯಿರಿ !
Block Puzzle - Classic Block Puzzle Game sharpens your mind via each wooden block move and brings your enjoyment via block elimination and combo. There is classic woody style, various wooden block shapes, well-designed elimination tool, and real time updated ranking in Wood Block Puzzle Game. Well-designed game logic trains your brain and improves your ability to solve all kinds of puzzles! Classic woody style in the game also brings your inner peace! Special elimination tool gives your more possibility to place wood blocks, solve the puzzle and earn higher markers in Block Puzzle Game Ranking! A game which has the simplest logic to solve the puzzle but has the most efficient way to train your brain is right here! Come and enjoy Block Puzzle Game Now! Come and become a master of Wood Block Puzzle Game Now!
ಅಪ್‌ಡೇಟ್‌ ದಿನಾಂಕ
ಏಪ್ರಿ 16, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಆ್ಯಪ್‌ ಚಟುವಟಿಕೆ ಮತ್ತು 2 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.5
935ಸಾ ವಿಮರ್ಶೆಗಳು
Beeresh m jallannanavar
ಏಪ್ರಿಲ್ 12, 2021
Mallappa
11 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಏಪ್ರಿಲ್ 10, 2020
Very addictive
18 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Subas p Kanchagar
ಮೇ 13, 2021
ಸರಿ
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?