ಮಿ. ಐರಾವತ

2015
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಮಿ.ಐರಾವತ ೨೦೧೫ ರ ಕನ್ನಡ ಕನ್ನಡ ಭಾಷೆಯ ಚಲನಚಿತ್ರ. ಎ.ಪಿ ಅರ್ಜುನ್ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ದರ್ಶನ್_ತೂಗುದೀಪ್, ಊರ್ವಶಿ ರೌಟೆಲಾ ಮತ್ತು ಪ್ರಕಾಶ್_ರೈ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಅವರ ಮಗ ವಿನೀಶ್ ಸಹ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ.
ಈ ಚಿತ್ರವನ್ನು ಹಿಂದಿ ಭಾಷೆಯಲ್ಲಿ ವರ್ದಿವಾಲಾ: ದಿ ಐರನ್ ಮ್ಯಾನ್ ಎಂದು ಡಬ್ ಮಾಡಲಾಗಿದೆ.