Snapchat

ಜಾಹೀರಾತುಗಳನ್ನು ಹೊಂದಿದೆ
4.1
35.3ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
12+ ರೇಟ್‌‌ ಮಾಡಲಾಗಿದೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜೊತೆಗೆ ಕ್ಷಣಗಳನ್ನು ಹಂಚಿಕೊಳ್ಳಲು Snapchat ವೇಗ ಮತ್ತು ವಿನೋದದ ಒಂದು ಮಾರ್ಗವಾಗಿದೆ 👻

SNAP
• Snapchat ಕ್ಯಾಮೆರಾದಲ್ಲಿ ತೆರೆದುಕೊಳ್ಳುತ್ತದೆ — ಫೋಟೋ ತೆಗೆಯಲು ಟ್ಯಾಪ್ ಮಾಡಿ, ವೀಡಿಯೊ ತೆಗೆಯಲು ಒತ್ತಿ ಮತ್ತು ಹಿಡಿದರೆ ಸಾಕು.
• ಲೆನ್ಸ್‌ಗಳು, ಫಿಲ್ಟರ್‌ಗಳು, Bitmoji ಮುಂತಾದವುಗಳ ಮೂಲಕ ನಿಮ್ಮನ್ನು ನೀವೇ ಅಭಿವ್ಯಕ್ತಿಗೊಳಿಸಿ!
• Snapchat ಕಮ್ಯುನಿಟಿಯಿಂದ ದಿನವೂ ಸೃಷ್ಟಿಸಲಾಗುವ ಹೊಸ ಲೆನ್ಸ್‌ಗಳನ್ನು ಪ್ರಯತ್ನಿಸಿ!

ಚಾಟ್
• ಲೈವ್‌ ಮೆಸೇಜಿಂಗ್‌ ಮೂಲಕ ಸ್ನೇಹಿತರ ಸಂಪರ್ಕದಲ್ಲಿರಿ, ಅಥವಾ ಗುಂಪು ಕಥೆಗಳೊಂದಿಗೆ ನಿಮ್ಮ ದಿನವನ್ನು ಹಂಚಿಕೊಳ್ಳಿ.
• ಒಂದೇ ಬಾರಿಗೆ 16 ರವರೆಗೆ ಸ್ನೇಹಿತರೊಂದಿಗೆ ವೀಡಿಯೊ ಚಾಟ್ ಮಾಡಿ — ಚಾಟ್ ಮಾಡುವಾಗ ನೀವು ಲೆನ್ಸ್‌ಗಳು ಮತ್ತು ಫಿಲ್ಟರ್‌ಗಳನ್ನು ಕೂಡ ಬಳಸಬಹುದು!
• Friendmoji ಗಳೊಂದಿಗೆ ನಿಮ್ಮನ್ನು ನೀವೇ ಅಭಿವ್ಯಕ್ತಗೊಳಿಸಿ — ಇದು ಕೇವಲ ನಿಮಗೆ ಮತ್ತು ನಿಮ್ಮ ಸ್ನೇಹಿತರಿಗಾಗಿ ತಯಾರಿಸಲಾಗಿರುವ ವಿಶಿಷ್ಟ Bitmoji ಆಗಿದೆ.

ಕಥೆಗಳು
• ಸ್ನೇಹಿತರ ದಿನಚರಿಯನ್ನು ನೋಡಲು ಅವರ ಕಥೆಗಳನ್ನು ವೀಕ್ಷಿಸಿ.
• Snapchat ಕಮ್ಯುನಿಟಿಯಿಂದ ನಿಮ್ಮ ಆಸಕ್ತಿಗಳನ್ನು ಆಧರಿಸಿದ ಕಥೆಗಳನ್ನು ನೋಡಿ.
• ಬ್ರೇಕಿಂಗ್ ನ್ಯೂಸ್ ಮತ್ತು ಅನನ್ಯ ವಿಶಿಷ್ಟ ಶೋಗಳನ್ನು ಕಂಡುಹಿಡಿಯಿರಿ.

ಸ್ಪಾಟ್‌ಲೈಟ್
• ಸ್ಪಾಟ್‌ಲೈಟ್ ಅತ್ಯುತ್ತಮ Snapchat ಅನ್ನು ತೋರಿಸುತ್ತದೆ!
• ನಿಮ್ಮ ಸ್ವಂತ Snap ಗಳನ್ನು ಸಲ್ಲಿಸಿ ಅಥವಾ ಆರಾಮವಾಗಿ ಕುಳಿತು ವೀಕ್ಷಿಸಿ.
• ನಿಮ್ಮ ಮೆಚ್ಚಿನವುಗಳನ್ನು ಆಯ್ದು ಅವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮ್ಯಾಪ್
• ಆತ್ಮೀಯ ಸ್ನೇಹಿತರೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಿ ಅಥವಾ ಗೋಸ್ಟ್ ಮೋಡ್‌ನೊಂದಿಗೆ ಅದೃಶ್ಯರಾಗಿರಿ.
• ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಅವರ ಸ್ಥಳವನ್ನು ಹಂಚಿಕೊಂಡಾಗ ನಿಮ್ಮ ಅತ್ಯಂತ ವೈಯಕ್ತಿಕವಾದ ಮ್ಯಾಪ್‌ನಲ್ಲಿ ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿ.
• ಸಮೀಪದ ಅಥವಾ ಜಗತ್ತಿನಾದ್ಯಂತದ ಕಮ್ಯುನಿಟಿಯಿಂದ ಲೈವ್ ಕಥೆಗಳನ್ನು ಹುಡುಕಿ!

ನೆನಪುಗಳು
• ನಿಮ್ಮ ಎಲ್ಲ ಮೆಚ್ಚಿನ ಕ್ಷಣಗಳ ಅನಿಯಮಿತ ಫೋಟೋಗಳು ಮತ್ತು ವೀಡಿಯೊಗಳನ್ನು ಉಳಿಸಿ.
• ಹಳೆಯ ಕ್ಷಣಗಳನ್ನು ಎಡಿಟ್ ಮಾಡಿ ಸ್ನೇಹಿತರಿಗೆ ಕಳುಹಿಸಿ ಅಥವಾ ಅವುಗಳನ್ನು ನಿಮ್ಮ ಕ್ಯಾಮೆರಾ ರೋಲ್‌ಗೆ ಉಳಿಸಿ.
• ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಲು ನಿಮ್ಮ ಮೆಚ್ಚಿನ ನೆನಪುಗಳಿಂದ ಕಥೆಗಳನ್ನು ಸೃಷ್ಟಿಸಿ.

ಸ್ನೇಹದ ಪ್ರೊಫೈಲ್
• ಪ್ರತಿ ಗೆಳೆತನವೂ ಕೂಡ ನೀವು ಜೊತೆಯಾಗಿ ಕಳೆದ ಕ್ಷಣಗಳನ್ನು ನೋಡಲು ತನ್ನದೇ ಆದ ವಿಶೇಷ ಪ್ರೋಫೈಲ್ ಹೊಂದಿರುತ್ತದೆ.
• ನಿಮ್ಮಿಬ್ಬರಲ್ಲೂ ಸಮಾನವಾಗಿರುವ ಆಕರ್ಷಣೆಗಳ ಹೊಸ ಸಂಗತಿಗಳನ್ನು ಕಂಡುಕೊಳ್ಳಿ - ನೀವು ಎಷ್ಟು ಸಮಯದಿಂದ ಸ್ನೇಹಿತರಾಗಿದ್ದೀರಿ, ನಿಮ್ಮ ಜ್ಯೋತಿಷ್ಯ ಹೊಂದಾಣಿಕೆ, ನಿಮ್ಮ Bitmoji ಫ್ಯಾಶನ್‌ ಅರಿವು ಮುಂತಾದವುಗಳು!
• ಫ್ರೆಂಡ್‌ಶಿಪ್ ಪ್ರೋಫೈಲ್‌ಗಳು ನಿಮ್ಮ ಮತ್ತು ನಿಮ್ಮ ಸ್ನೇಹಿತರ ನಡುವೆ ಮಾತ್ರ ಇರುತ್ತವೆ, ಆದ್ದರಿಂದ ನಿಮ್ಮ ಸ್ನೇಹವು ಯಾವ ರೀತಿಯಲ್ಲಿ ವಿಶೇಷವಾಗಿದೆ ಎಂಬುದರ ಮೇಲೆ ನೀವು ಬಾಂಧವ್ಯ ಬೆಳೆಸಿಕೊಳ್ಳಬಹುದು.

ಸಂತೋಷದ ಸ್ನ್ಯಾಪಿಂಗ್!

ದಯವಿಟ್ಟು ಗಮನಿಸಿ: ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವ ಮೂಲಕ, ಕ್ಯಾಮೆರಾ ಬಳಸಿಕೊಂಡು, ಅಥವಾ ಬೇರೆ ರೀತಿಯಲ್ಲಿ Snapchatter ಗಳು ಯಾವುದೇ ಸಮಯದಲ್ಲಿ ನಿಮ್ಮ ಸಂದೇಶಗಳನ್ನು ಸೆರೆಹಿಡಿಯಬಹುದು ಅಥವಾ ಉಳಿಸಬಹುದು. ನೀವು ಯಾವುದನ್ನು Snap ಮಾಡುತ್ತೀರಿ ಎನ್ನುವುದರ ಬಗ್ಗೆ ಜಾಗರೂಕರಾಗಿರಿ!

ನಮ್ಮ ಗೌಪ್ಯತೆ ಅಭ್ಯಾಸಗಳ ಪೂರ್ಣ ವಿವರಕ್ಕಾಗಿ, ದಯವಿಟ್ಟು ನಮ್ಮ ಗೌಪ್ಯತೆ ಕೇಂದ್ರ ನೋಡಿ.
ಅಪ್‌ಡೇಟ್‌ ದಿನಾಂಕ
ಮೇ 30, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 9 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.1
33.3ಮಿ ವಿಮರ್ಶೆಗಳು
Kumara
ಏಪ್ರಿಲ್ 9, 2024
Kumara Mamatha
15 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Channappa ambiger
ಏಪ್ರಿಲ್ 7, 2024
super
14 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Sunil Ms
ಫೆಬ್ರವರಿ 1, 2024
Ok
67 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ದೋಷ ಸರಿಪಡಿಸುವಿಕೆ ಮತ್ತು ಸುಧಾರಣೆಗಳು! 👻