ತಿಂಗಳ ಮುಟ್ಟಿನ ಟ್ರಾಕರ್ Flo

ಆ್ಯಪ್‌ನಲ್ಲಿನ ಖರೀದಿಗಳು
4.7
3.52ಮಿ ವಿಮರ್ಶೆಗಳು
100ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಪ್ರಪಂಚದಾದ್ಯಂತ 350 ದಶಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಈಗಾಗಲೇ Flo ಆಯ್ಕೆ ಮಾಡಿದ್ದಾರೆ!

Flo ಹೆಂಗಸರ ಪ್ರತಿ ತಿಂಗಳ ಋತುಸ್ರಾವ, ಅಂಡೋತ್ಪತ್ತಿ ಮತ್ತು ಫಲವತ್ತತೆ ಸಮಯದ ಮಾಹಿತಿಯನ್ನು ಅತ್ಯಂತ ನಿಖರವಾಗಿ ತಿಳಿಸಬಲ್ಲ ಯೋಗ್ಯ ಆಪ್ ಆಗಿದೆ. ಇದೊಂದು ಯಂತ್ರ ಕಲಿಕೆಯನ್ನೊಳಗೊಂಡ ಹೆಂಗಸರಿಗಾಗಿಯೇ ಕಾಯ್ದಿರಿಸಲ್ಪಟ್ಟ ಮೊಟ್ಟ ಮೊದಲ ಋತುಸ್ರಾವದ ಅಪ್ಲಿಕೇಶನ್. ಅನಿಯಮಿತ ಅಥವಾ ನಿಯಮಿತ ತಿಂಗಳ ಮುಟ್ಟು ಹೊಂದಿರುವಂತಹ ಎಲ್ಲಾ ಹೆಂಗಸರೂ ತಮ್ಮ ಅತಿ ಖಾಸಗಿ ದಿನಗಳಲ್ಲಿ ಇದರ ಮೇಲೆ ನಿಶ್ಚಿಂತೆಯಿಂದ ಭರವಸೆಯನ್ನು ಇಡಬಹುದು.

ಇದರಲ್ಲಿರುವ ಚಿಕ್ಕ ಕ್ಯಾಲೆಂಡರ್ನಲ್ಲಿ ನಿಮ್ಮ ಋತುಸ್ರಾವದ ದಿನಾಂಕವನ್ನು ನಮೂದಿಸಿ ಮುಂಬರುವ ಋತುಚಕ್ರದ ದಿನಗಳಿಗಾಗಿ ಅಲಾರಾಂ ನಿಗದಿಸಬಹುದು ಮತ್ತು ಮುಟ್ಟಿನ ಸಮಯದಲ್ಲಾಗುವ ಮಾನಸಿಕ ಹಾಗು ದೈಹಿಕ ಬದಲಾವಣೆಗಳನ್ನು ಸಹ ಗುರುತು ಮಾಡಬಹುದು. ಹೀಗಾಗಿ ಇದರಲ್ಲಿರುವ ಕ್ಯಾಲೆಂಡರ್ ಬಳಸಿ ನೀವು ಋತುಮತಿಯಾಗುವ ಸಮಯ, ಸಂತಾನೋತ್ಪತ್ತಿಯ ಸಮಯವನ್ನು ತಿಳಿದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನೀವು ನಿಮ್ಮ ಹೋದ ತಿಂಗಳ ಋತುಸ್ರಾವದ ದಿನಾಂಕವನ್ನು ಮರೆತಿದ್ದರೆ ಅಥವಾ ನೀವು ಮುಂದಾಗುವ ತಿಂಗಳ ಮುಟ್ಟಿನ ಸಮಯವನ್ನು ತಿಳಿದುಕೊಳ್ಳಬೇಕೆಂದರೆ ನೀವು Flo ಮಹಿಳೆಯರ ತಿಂಗಳ ಮುಟ್ಟಿನ ಕ್ಯಾಲೆಂಡರ್ ನಿಂದ ಪ್ರತಿ ತಿಂಗಳ ಮುಟ್ಟಿನ ಸಮಯವನ್ನು ಸಲೀಸಾಗಿ ತಿಳಿಯಬಹುದು.

ಋತುಸ್ರಾವ ಮತ್ತು ಅಂಡೋತ್ಪತ್ತಿ ದಿನದ ಟ್ರಾಕರ್
PERIOD TRACKER & OVULATION CALENDAR & FERTILITY CALENDAR

• ನಿಮ್ಮ ತಿಂಗಳ ಮುಟ್ಟು ಮತ್ತು ಸ್ರಾವದ ದಿನಗಳ ಮೇಲೆ ನಿಗಾ ಇಡುವುದು
• ನಿಮ್ಮ ಋತುಸ್ರಾವದ ಮೊದಲ ದಿನವನ್ನು, ಕೊನೆಯ ದಿನವನ್ನು ಮತ್ತು ಸ್ರಾವದ ಪ್ರಮಾಣವನ್ನು ನಮೂದಿಸಿರಿ
• ನಮ್ಮ ಅಂಡೋತ್ಪತ್ತಿ ಮಾಹಿತಿಗಳಿಂದ ನೀವು ನಿಮ್ಮ ಫಲವತ್ತತೆಯ ಅಥವಾ ಸಂತಾನೋತ್ಪತ್ತಿಯ ನಿಖರ ದಿನಗಳನ್ನು ಮತ್ತು ನೀವು ಗರ್ಭಿಣಿಯಾಗಬಯಸಿದರೆ ಬೇಕಾಗುವ ಅಂಡಾಣು ಹೊರಬೀಳುವ ಸಮಯದ ಮೇಲೆ ನಿಗಾ ಇಡಬಹುದು.
• ನಿಮ್ಮ ತಿಂಗಳ ಮುಟ್ಟಿನ ಪ್ರಮಾಣ ಅಥವಾ ಸಮಯ ಅಥವಾ ಲ್ಯೂಟಿಯಲ್ ಹಂತದ ಯಾವುದೇ ಬದಲಾವಣೆಗಳನ್ನು ನಮೂದಿಸಬಹುದು
• ಫಲವತ್ತತೆಯ ಕ್ಯಾಲೆಂಡರ್ ನಿಂದ ನಿಮಗಿರುವ ಗರ್ಭಾಧಾರಣೆಯ ಸದಾವಕಾಶಗಳನ್ನು ತಿಳಿಯಬಹುದು
• ಋತುಸ್ರಾವದ ಟ್ರಾಕರ್ ನಿಂದ ನಿಮ್ಮ ಪ್ರಸ್ತುತ ಮತ್ತು ಹಳೆಯ ಮುಟ್ಟಿನ ಸಮಯದ ಮೇಲೆ ಗಮನವಿಡಬಹುದು
• ನಿಮ್ಮ ಮುಂಬರುವ "ಆ" ದಿನಗಳ ಮಾಹಿತಿಯನ್ನು ನಿಖರವಾಗಿ ತಿಳಿಯಬಹುದು
• ನಿಮ್ಮ ಅಂಡಾನೋತ್ಪತ್ತಿ ಪರೀಕ್ಷೆ ಫಲಿತಾಂಶಗಳನ್ನು ಸಹ ನಮೂದಿಸಿ
• ಮೂಲ ತಾಪಮಾನದ ಮೇಲೆ ಗಮನವಿಡಬಹುದು
• ನೀವು ಗರ್ಭಿಣಿಯಾಗುವಾಗ ಮಾಡಿಸಿದ ಪರೀಕ್ಷೆಯ ಫಲಿತಾಂಶವನ್ನು ಸೇರಿಸಿರಿ
• ನಿಮಗೆ ಅನಿಯಮಿತ ಋತುಚಕ್ರದ ಸಮಸ್ಯೆಯಿದ್ದರೆ, ನೀವು ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯವಾದ ಮಟ್ಟಿಗೆ ಎಲ್ಲಾ ರೀತಿಯ ಲಕ್ಷಣಗಳನ್ನು ವಿವರಿಸಿರಿ

ಗರ್ಭಧಾರಣೆಯ ಕ್ಯಾಲ್ಕುಲೇಟರ್ ಮತ್ತು ಟ್ರಾಕರ್
PREGNANCY CALCULATOR (PREGNANCY CALENDAR) & TRACKER

• ಮಗು ಜನಿಸುವ ವಾರ ಮತ್ತು ದಿನವನ್ನು ತಿಳಿಯಬಹುದು
• ಗರ್ಭಾವಸ್ಥೆಯ ವಾರವನ್ನು ತಿಳಿಯಬಹುದು
• ನೀವು ಗರ್ಭ ಧರಿಸುವ ಸಮಯವನ್ನು ನಿಮ್ಮ ಅನುಕೂಲದ ತಕ್ಕಂತೆ ನಿಗದಿಪಡಿಸಿಕೊಳ್ಳಬಹುದು
• ನಿಮ್ಮ ಶಿಶುವಿನ ಬೆಳವಣಿಗೆಯನ್ನು ತಿಳಿಯಬಹುದು
• ಗರ್ಭಾಧಾರಣೆಯ ಕುರಿತು ಕುತೂಹಲಕಾರಿ ಮಾಹಿತಿಯಿರುವ ಲೇಖನಗಳನ್ನು ಪಡೆಯಬಹುದು

ಜೀವನಶೈಲಿ ಮತ್ತು ಆರೋಗ್ಯದ ಟ್ರಾಕರ್
• ನೀವು ನಿಮ್ಮ ದೇಹದ ತೂಕ, ನಿದ್ದೆ ಮಾಡುವ ಸಮಯ ಮತ್ತು ನೀರು ಕುಡಿಯುವ ಪ್ರಮಾಣವನ್ನು ಬರೆಯಿರಿ
• ನೀವು ದಿನನಿತ್ಯ ಮಾಡುವ ಚಟುವಟಿಕೆಗಳನ್ನು ತಿಳಿಸಿ, ಅತಿಯಾದ ತೂಕವನ್ನು ಇಳಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
• ನೀವು ನಿಮ್ಮ ಪ್ರಯಾಣದ ಮಾಹಿತಿ, ಮಾನಸಿಕ ಒತ್ತಡ, ಕಾಯಿಲೆಗಳು, ಅಥವಾ ಮದ್ಯಪಾನವನ್ನು ಮಾಡುತ್ತಿದ್ದರೆ, ಅದನ್ನು ಸೇರಿಸಿರಿ
• ನಿಮ್ಮ ದಿನ ನಿತ್ಯದ ಮಾನಸಿಕ ಬದಲಾವಣೆಗಳು, ಲೈಂಗಿಕ ಆಸಕ್ತಿ ಮತ್ತು ಕ್ರಿಯೆ ಬಗ್ಗೆ ಗಮನವಿಡಬಹುದು
• ನಿಮ್ಮ ಋತುಸ್ರಾವದ ಸಮಯದಲ್ಲಾಗುವ ಮಾನಸಿಕ ಬದಲಾವಣೆಗಳನ್ನು (ಪಿಎಂಎಸ್) ನಮೂದಿಸಿರಿ
• ನಿಮ್ಮ ಯೋನಿಯ ಸ್ರಾವದ ಬಗ್ಗೆ ತಿಳಿಸಿರಿ
• ಆರೋಗ್ಯಕರವಾದ ತೂಕವನ್ನು ಕಾಯ್ದಿರಿಸಲು ನೀವು ಮಾಡಬೇಕಾದ ಸಾಮಾನ್ಯ ನಿದ್ದೆಯ ಸಮಯ, ನೀರು ಕುಡಿಯುವ ಪ್ರಮಾಣ, ಕ್ಯಾಲೋರಿಗಳ ಸೇವನೆ ಮೇಲೆ ಗುರುತು ಮಾಡಿ
• ನಿಮ್ಮ ಬಗ್ಗೆ ಸ್ವತಃ ತಿಳಿದುಕೊಳ್ಳಿ

ಮಾಹಿತಿಗಳು
• ನಿಮ್ಮ ತಿಂಗಳ ಮುಟ್ಟು ಮತ್ತು ಅಂಡಾಣು ಉತ್ಪತ್ತಿಯಾಗುವ ಸಮಯದ ಮಾಹಿತಿಯನ್ನು ತಿಳಿಯಲು ರಿಮೈಂಡರ್ ಇಡಬಹುದು
• ನೀವು ಆರೋಗ್ಯಕರ ನಿದ್ದೆ, ತಾಪಮಾನ, ನೀರು ಕುಡಿಯುವ ಪ್ರಮಾಣ ಮತ್ತು ತೂಕ ಇಳಿಸುವ ಮಾಹಿತಿಗಳನ್ನು ಪಡೆಯಿರಿ
• ನಿಮ್ಮ ಗರ್ಭನಿರೋಧಕ ಯೋಜನೆಯ ಪ್ರಕಾರ ಔಷಧಿಗಳು ಮತ್ತು ಗರ್ಭನಿರೋಧಕ ಯೋಜನೆಗಳ ಮಾಹಿತಿಯನ್ನು ಪಡೆಯಿರಿ
• ಇತರೆ ಔಷಧಿಗಳ ಮಾಹಿತಿಯನ್ನು ಪಡೆಯಿರಿ

ರೇಖಾ ಚಿತ್ರ
• ನಿಮ್ಮ ಲಕ್ಷಣಗಳು ಮತ್ತು ತಿಂಗಳ ಮುಟ್ಟಿನ ವಿವರವನ್ನು ನೋಡಬಹುದು
• ನಿಮ್ಮ ಋತುಚಕ್ರದ ಸಮಯ ಮತ್ತು ಪ್ರಮಾಣವನ್ನು ವಿಶ್ಲೇಷಿಸಬಹುದು
• ನಿಮ್ಮ ಮೂಲ ದೇಹದ ತಾಪಮಾನ ಮತ್ತು ಅಂಡಾಣು ಉತ್ಪತ್ತಿಯಾಗುವ ಸಮಯದ ರೇಖಾ ಚಿತ್ರವನ್ನು ನೋಡಬಹುದು
• ನಿಮ್ಮ ಋತುಚಕ್ರ ಮತ್ತು ಹಸಿವು, ಎರಡರ ನಡುವಿನ ಸಂಬಂಧವನ್ನು ತಿಳಿಯಿರಿ
• ನೀವು ಋತುಮತಿಯಾದಾಗ ನಿಮ್ಮ ದೇಹದ ತೂಕ ಮತ್ತು ಚಟುವಟಿಕೆಗಳಲ್ಲಿ ಆಗುವ ಬದಲಾವಣೆಗಳನ್ನು ತಿಳಿಯಿರಿ

Wear OS ತೊಡಕುಗಳು ಮತ್ತು ಟೈಲ್‌ಗಳು: ನಿಮ್ಮ ವಾಚ್‌ನಲ್ಲಿ ಟೈಲ್ ಮತ್ತು ಸಂಕೀರ್ಣತೆಯನ್ನು ಹೊಂದಿಸುವ ಮೂಲಕ ನಿಮ್ಮ ಚಕ್ರದ ಕುರಿತು ಒಳನೋಟಗಳನ್ನು ನೀವು ಪಡೆಯಬಹುದು.
Flo Wear OS 3 ನೊಂದಿಗೆ ಹೊಂದಿಕೊಳ್ಳುತ್ತದೆ.

Flo ಮುನ್ಸೂಚನೆಯನ್ನು ಜನನ ನಿಯಂತ್ರಣ/ಗರ್ಭನಿರೋಧಕ ವಿಧಾನವಾಗಿ ಬಳಸಬಾರದು.

ನಮ್ಮೊಡನೆ ಸ್ಪಂದಿಸಲು
support@owhealth.com
ಅಪ್‌ಡೇಟ್‌ ದಿನಾಂಕ
ಮೇ 22, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.7
3.49ಮಿ ವಿಮರ್ಶೆಗಳು

ಹೊಸದೇನಿದೆ


- ಆತ್ಮೀಯ Flo ಸಮುದಾಯದವರೆ,
ಇದು ತಾಂತ್ರಿಕ ಅಪ್ಡೇಟ್ ಆಗಿದ್ದು, ನಮ್ಮ ಆಪ್ ಅನ್ನು ಸುಧಾರಿಸಲು ಮತ್ತು ಕಾರ್ಯಕ್ಷಮತೆಯನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ಅಪ್ಡೇಟ್ ಮಾಡುತ್ತಿರುವುದಕ್ಕಾಗಿ ಧನ್ಯವಾದಗಳು!

ತಮ್ಮ ಆತ್ಮೀಯ,
Flo ತಂಡ
ಸೂಚನೆ: ನಿಮಗೆ ನಮ್ಮ ಆಪ್ ಇಷ್ಟವಾದಲ್ಲಿ, ನಮಗೆ ರೇಟ್ ನೀಡಲು ಮತ್ತು ವಿಮರ್ಶಿಸಲು ಹಿಂಜರಿಯಬೇಡಿ