Truecaller: ಕಾಲರ್ ಐಡಿ

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.4
21.7ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

35 ಕೋಟಿ ಮಂದಿ ತಮ್ಮ ಸಂವಹನ ಅಗತ್ಯಗಳಿಗಾಗಿ Truecaller ಮೇಲೆ ವಿಶ್ವಾಸವಿಟ್ಟಿದ್ದಾರೆ, ಅದು ಕಾಲರ್ ಐಡಿಗಾಗಿರಬಹುದು ಅಥವಾ ಸ್ಪಾಮ್ ಕರೆ ಅಥವಾ ಎಸ್‍ಎಂಎಸ್‍ಗಳನ್ನು ಬ್ಲಾಕ್ ಮಾಡುವುದಕ್ಕಾಗಿರಬಹುದು. ಅದು ಅನಪೇಕ್ಷಿತವಾದವುಗಳನ್ನು ಫಿಲ್ಟರ್ ಮಾಡಿಸಿ ನಿಮಗೆ ಬೇಕಾದವರೊಂದಿಗೆ ಸಂಪರ್ಕಿಸುತ್ತದೆ.

ಪ್ರಪಂಚದಾದ್ಯಂತದ ಮಿಲಿಯಗಟ್ಟಲೆ ಜನರು ಅಪ್‍ಡೇಟ್ ಮಾಡಿದಂಥ ಸಮುದಾಯ-ಆಧರಿತ ಸ್ಪಾಮ್ ಲಿಸ್ಟ್ ಹೊಂದಿರುವ Truecaller, ನಿಮ್ಮ ಸಂವಹನವನ್ನು ಸುರಕ್ಷಿತ ಮತ್ತು ಪರಿಣಾಮಕಾರಿಯನ್ನಾಗಿ ಮಾಡಲು ನಿಮಗೆ ಅಗತ್ಯವಿರುವಂಥ ಅಪ್ಲಿಕೇಶನ್ ಆಗಿದೆ.

ಸ್ಮಾರ್ಟ್ ಮೆಸೇಜಿಂಗ್:
- Truecaller ನಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಡನೆ ಉಚಿತ ಚಾಟ್
- ಪ್ರತಿಯೊಂದು ಅಪರಿಚಿತ ಎಸ್‍ಎಂಎಸ್‍ನ್ನು ಅಟೋಮ್ಯಾಟಿಕ್ಕಾಗಿ ಗುರುತಿಸುತ್ತದೆ
- ಸ್ಪಾಮ್ ಮತ್ತು ಟೆಲಿಮಾರ್ಕೆಟಿಂಗ್ ಎಸ್‍ಎಂಎಸ್‍ನ್ನು ಅಟೋಮ್ಯಾಟಿಕ್ಕಾಗಿ ಬ್ಲಾಕ್ ಮಾಡುತ್ತದೆ
-ಹೆಸರು ಮತ್ತು ಸಂಖ್ಯೆಯ ಕ್ರಮಾಂಕದಿಂದ ಬ್ಲಾಕ್ ಮಾಡುತ್ತದೆ

ಸಮರ್ಥ ಡಯಲರ್:
- ಪ್ರಪಂಚದ ಅತ್ಯುತ್ತಮ ಕಾಲರ್ ಐಡಿ ನಿಮಗೆ ಕರೆ ಮಾಡುವ ಯಾರ ಗುರುತನ್ನೂ ಹಿಡಿಯಬಲ್ಲದು
-ಸ್ಪಾಮ್ ಮತ್ತು ಟೆಲಿಮಾರ್ಕೆಟಿಂಗ್ ಮಂದಿಯನ್ನು ಬ್ಲಾಕ್ ಮಾಡುತ್ತದೆ
-ಕರೆ ಇತಿಹಾಸದಲ್ಲಿ ಅಪರಿಚಿತ ಸಂಖ್ಯೆಗಳ ಹೆಸರನ್ನು ನೋಡಿ
-ಫ್ಲ್ಯಾಶ್ ಮೆಸೇಜಿಂಗ್ - ಸ್ಥಳ ಮಾಹಿತಿ, ಇಮೋಜಿ ಮತ್ತು ಸ್ಟೇಟಸ್‍ನ್ನು ನಿಮ್ಮ ಸ್ನೇಹಿತರೊಂದಿಗೆ ಕ್ಷಣದಲ್ಲೇ ಹಂಚಿಕೊಳ್ಳಿ
-ಕರೆ ಇತಿಹಾಸ, ಸಂಪರ್ಕ, ಸಂದೇಶ ಮತ್ತು ಸೆಟ್ಟಿಂಗ್‍ಗಳನ್ನು ಗೂಗಲ್ ಡ್ರೈವ್‍ಗೆ ಬ್ಯಾಕಪ್ ಮಾಡಿ

Truecaller ಪ್ರೀಮಿಯಂ - ಅಪ್‍ಗ್ರೇಡ್ ಮಾಡಿ ಈ ಸೌಲಭ್ಯಗಳನ್ನು ಪಡೆಯಿರಿ:
-ಯಾರು ನಿಮ್ಮ ಪ್ರೊಫೈಲ್ ವೀಕ್ಷಿಸಿದ್ದಾರೆ
-ಖಾಸಗಿಯಾಗಿ ಪ್ರೊಫೈಲ್ ವೀಕ್ಷಿಸುವ ಆಯ್ಕೆ
-ನಿಮ್ಮ ಪ್ರೊಫೈಲ್‍ನಲ್ಲಿ ಪ್ರೀಮಿಯಂ ಬ್ಯಾಡ್ಜ್ ಪಡೆಯಿರಿ
-ಪ್ರತಿ ತಿಂಗಳಿಗೆ 30 ಸಂಪರ್ಕ ಕೋರಿಕೆಗಳು
-ಜಾಹೀರಾತು ಇಲ್ಲ

Truecaller ಗೋಲ್ಡ್ - ಗುಂಪಿನಿಂದ ಪ್ರತ್ಯೇಕವಾಗಿ ನಿಲ್ಲಿ:
-ಗೋಲ್ಡ್ ಕಾಲರ್ ಐಡಿ
-ಅಧಿಕ ಆದ್ಯತೆಯ ಬೆಂಬಲ
Truecaller ಸಂಪೂರ್ಣ ಡುಯೆಲ್ SIM ಬೆಂಬಲ ಹೊಂದಿದೆ!

---------------------
*Truecaller ನಿಮ್ಮ ಫೋನ್‍ಬುಕ್‍ನ್ನು ಅಪ್‍ಲೋಡ್ ಮಾಡುವುದಿಲ್ಲ, ಇದರಿಂದ ಅದನ್ನು ಸಾರ್ವಜನಿಕವಾಗಿ ಪಡೆಯಲು ಅಥವಾ ಹುಡುಕಾಡಲು ಸಾಧ್ಯವಿಲ್ಲ*

ಪ್ರಶ್ನೆಗಳಿವೆಯೇ? support@truecaller.com ಇಲ್ಲಿಗೆ ಕಳುಹಿಸಿ ಅಥವಾ http://truecaller.com/support ಗೆ ಹೋಗಿ
ಅಪ್‌ಡೇಟ್‌ ದಿನಾಂಕ
ಮೇ 31, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸಾಧನ ಅಥವಾ ಇತರ ID ಗಳು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 9 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
21.5ಮಿ ವಿಮರ್ಶೆಗಳು
ಸುಭಾಷ್ ವಾಲ್ಮೀಕಿ
ಜೂನ್ 2, 2024
ಸುಭಾಷ್, ವಾಲ್ಮೀಕಿ
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Madhuswamy Madhu
ಮೇ 5, 2024
ಒಳ್ಳೆಯ ಸಂಪರ್ಕ ಸಿಗಬೇಕಾಗಿ ವಿನಂತಿ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Jummanna Junjannavar
ಮೇ 3, 2024
ಜುಮ್ಮಾನ್ನ. ಜಂಜನವರ.
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

A newly redesigned block screen with extra levels of spam protection
Introducing Truecaller Assistant, A premium feature that screens your calls, asks questions, detects spam, and lets you know if the call is worth answering or if you should just let it ring
Introducing caller ID for WhatsApp calls
Faster call experience
Smaller app size