ಮಾಟ್‍ಲಾಬ್‍ನ ಭಿನ್ನರಾಶಿ ಗಣಕ PRO

10ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
3+ ರೇಟ್‌‌ ಮಾಡಲಾಗಿದೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಹಂತ-ಹಂತವಾದ ಲೆಕ್ಕ ಮತ್ತು ಬೀಜಗಣಿತ ಹೊಂದಿರುವ ಭಿನ್ನರಾಶಿ ಗಣಕ
ನಮೂದಿಸಿದಂತೆ ಫಲಿತಾಂಶಗಳನ್ನು ಪ್ರದರ್ಶಿಸುತ್ತದೆ
ಹಿಂದಿನ ಕ್ರಮಸಹಿತ ಬೀಜಗಣಿತದ ರಾಶಿಗಳ ರೇಖಾಚಿತ್ರಾತ್ಮಕ ಪ್ರದರ್ಶನ
ಮಿಶ್ರ ಭಿನ್ನರಾಶಿಗಳನ್ನು ನಮೂದಿಸಲು 'ಸ್ಪೇಸ್' ಬಳಸಿ , ಉದಾಹರಣೆ: 2 1/2

ಪ್ರೋ ವೈಶಿಷ್ಟ್ಯತೆಗಳು
* ಅನೇಕ ಕಾರ್ಯಗಳಿಗೆ ಕಾರ್ಯಕ್ಷೇತ್ರ
* ಸಾಮಾನ್ಯವಾಗಿ ಬಳಸುವ ಬೀಜಗಣಿತದ ರಾಶಿಗಳನ್ನು ಲೈಬ್ರರಿಯಲ್ಲಿ ಸಂಗ್ರಹಿಸಬಹುದು
* ಜಾಹಿರಾತು ರಹಿತ

ಭಿನ್ನರಾಶಿ ಗಣಕ
* ಹಂತ-ಹಂತವಾದ ಲೆಕ್ಕಾಚಾರ(ಆಫ್ ಮಾಡಲು ಆಪ್‍ಶನ್)
* ಅಂಕಗಣೆತದ ರಾಶಿ(+,-,*,/,÷) (‘÷‘ನಮೂದಿಸಲು '/' ಒತ್ತಿ ಹಿಡಿ)
* ಭಿನ್ನರಾಶಿಗಳ ಘಾತ
* ಭಿನ್ನರಾಶಿಗಳ ಸರಳೀಕರಣ
* ಸಂಕೀರ್ಣ ಸಂಖ್ಯೆ ಹೊಂದಿರುವ ಭಿನ್ನರಾಶಿಗಳು
* ಭಿನ್ನರಾಶಿಯಿಂದ ದಶಮಾಂಶಕ್ಕೆ ಪರಿವರ್ತನೆ ಮತ್ತು ಪ್ರತಿಕ್ರಮ
* ಸಾಂಕೇತಿಕ ಭಿನ್ನರಾಶಿಗಳು ಮತ್ತು ಕಾರ್ಯಾಚರಣೆಗಳು
* ಅಂಕೀಯ ಮೂಲಗಳ ಸರಳೀಕರಣ
* ಜೂಮ್‍ಗೆ ಪಿಂಚ್ ಮಾಡಿ

ಬೀಜಗಣಿತ
* ರೇಖಾತ್ಮಕ ಸಮೀಕರಣಗಳು x + 1 =2 -> x=1
* ವರ್ಗಾತ್ಮಕ ಸಮೀಕರಣಗಳು x^2-1=0 -> x= -1,1
* ಬಹುಪದೀಯ ಸಮೀಕರಣಗಳ ಮೂಲಗಳು
* ನೇರ ಸರಿಕೆಯ ಕ್ರಮಬಧ್ದ ಗುಂಪುಗಳು(ಪ್ರತಿ ಸಾಲಿಗೆ 1 ಸಮೀಕರಣ), x1 + x2 =1, x1 –x2 =2
* ಬಹುಪದೀಯ ಸಮೀಕರಣಗಳ ದೀರ್ಘ ಭಾಗಾಕರಣ
* ಬಹುಪದೀಯ ಸಮೀಕರಣಗಳ ಅಪವರ್ತನ ಮತ್ತು ವಿಸ್ತರಣಿ
* ಒಂದು ಚರಾಕ್ಷರದ ಅಸಮಾನತೆಗಳನ್ನು
"<"ಗೆ , "(" ಡಬಲ್ ಟ್ಯಾಪ್ ಮಾಡಿ
">"ಗೆ , ")" ಡಬಲ್ ಟ್ಯಾಪ್ ಮಾಡಿ
* ರೇಖಾತ್ಮಕ ಮತ್ತು ಬಹುಪದೀಯ ಅಸಮೀಕರಣಗಳು, x^3 – 4 > 4
* ನಿಚ್ಚಳ ಮೌಲ್ಯವಿರುವ ಅಸಮೀಕರಣಗಳು, abs(2x + 3) <= 5
* ಸಂಯುಕ್ತ ಅಸಮೀಕರಣಗಳು , 1 < x + 1 <2
* ಭಾಗಲಬ್ಧ ಅಸಮೀಕರಣಗಳು , (x + 3)(x - 1)<= 0
ಅಪ್‌ಡೇಟ್‌ ದಿನಾಂಕ
ಜೂನ್ 1, 2023

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸಾಧನ ಅಥವಾ ಇತರ ID ಗಳು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್‌ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ, ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ಹೊಸದೇನಿದೆ

Material3 theme